ಭಾರತದ ಫೇಮಸ್ ಮಹಿಳಾ ಡಿಜೆ ಮಣಿಗಳು... !

ಸಂಗೀತ ಲೋಕದಲ್ಲಿನ ಫೇಮಸ್ ಮಹಿಳಾ ಡಿಜೆಯರ ಬಗ್ಗೆ ಇಂದು ನಿಮಗೆ ಕೆರಿಯರ್ ಇಂಡಿಯಾ ಮಾಹಿತಿ ನೀಡುತ್ತಿದೆ.

ಡಿಜೆ ಅಂದ್ರೆ ಡಿಸ್ಕೋ ಜಾಕಿ... ಭಾರತದಲ್ಲಿ ಕೆಲವೇ ಕೆಲವು ಮಹಿಳಾ ಡಿಜೆಯರು ಮಾತ್ರ ಇರುವುದು ಎಂದು ನೀವು ಅಂದುಕೊಂಡಿದ್ದರೆ ಅದು ಕಂಪ್ಲೀಟ್ ತಪ್ಪು. ನಮ್ಮಲ್ಲಿ ಪುರುಷರಷ್ಟೇ ಹಲವಾರು ಮಂದಿ ಫೇಮಸ್ ಮಹಿಳಾ ಡಿಜೆಯರು ಇದ್ದಾರೆ. ಸಂಗೀತ ಲೋಕದಲ್ಲಿನ ಫೇಮಸ್ ಮಹಿಳಾ ಡಿಜೆಯರ ಬಗ್ಗೆ ಇಂದು ನಿಮಗೆ ಕೆರಿಯರ್ ಇಂಡಿಯಾ ಮಾಹಿತಿ ನೀಡುತ್ತಿದೆ.

ಭಾರತದ ಫೇಮಸ್ ಮಹಿಳಾ ಡಿಜೆ ಮಣಿಗಳು... !

ಫೇಮಸ್ ಮಹಿಳಾ ಡಿಜೆಯರು:

ಡಿಜೆ ರಿಂಕ್:

ಸದ್ಯ ಡಿಜೆ ಮ್ಯೂಸಿಕ್ ಕ್ಷೇತ್ರದಲ್ಲಿ ಸ್ನೇಹಾಲ್ ಶಾ ಅಕಾ ರಿಂಕ್ ಸಖತ್ ಫೇಮಸ್. ಐಪಿಎಲ್ ಪಾರ್ಟಿಗಳಲ್ಲಿ ಈಕೆಯ ಫೂಟ್ ಟ್ಯಾಪಿಂಗ್ ಟ್ರ್ಯಾಕ್ ನೀವು ಕೇಳಬಹುದು. ಇದೀಗ ಭಾರತದ ದೊಡ್ಡ ದೊಡ್ಡ ಪ್ರೋಗ್ರಾಂ ಗಳಲ್ಲಿ ಇವರನ್ನ ನಿವು ನೋಡಬಹುದು

ಡಿಜೆ ಪರೋಮಾ:

ಪರೋಮಾ ಚಟರ್ಜಿ ಕೂಡಾ ಸ್ಪಿನ್ ನ ಕ್ವೀನ್ ಎಂದೇ ಫೇಮಸ್. ಸ್ಪಿನ್ನಿಂಗ್ ಗ್ರೂವಿ ಮ್ಯೂಸಿಕ್‌ಗೆ ಫೇಮಸ್ ಆಗಿರುವ ಈಕೆ ಐಪಿಎಲ್ ಫಾಲೋವರ್ಸ್ ಗೆ ಚಿರಪರಿಚಿತ.

ಡಿಜೆ ಶ್ರೀನ್:

ಚಿಕ್ಕ ವಯಸ್ಸಿನಲ್ಲೇ ಈ ಕ್ಷೇತ್ರಕ್ಕೆ ಕಾಲಿಟ್ಟಿರುವ ಡಿಜೆ ಶ್ರೀನ್ ಇದೀಗ ಯಶಸ್ಸಿನ ಉತ್ತುಂಗದಲ್ಲಿದ್ದಾರೆ. ಕೂಲ್ ಹೌಸ್, ಪ್ರೋಗ್ರೇಸಿವ್ ಹಾಗೂ ಇಡಿಎಂ ಮ್ಯೂಸಿಕ್ ಈಕೆಯ ಸ್ಪೇಶಾಲಿಟಿ. ವರ್ಲ್ಡ್ ವೇ ರಿಮಿಕ್ಸ್ ಮೂಲಕ ಕೆರಿಯರ್ ಪ್ರಾರಂಭಿಸಿದ್ದ ಶ್ರೀನ್.

ಡಿಜೆ ಏಂಜೆಲ್:

ಭಾರತದ ಮಹಿಳಾ ಸೆನ್ಶೇಶನ್ಸ್ ಡಿಜೆಗಳಲ್ಲಿ ಏಂಜೆಲ್ ಕೂಡಾ ಒಬ್ಬರು. ೨೦೦೭ರಲ್ಲಿ ಈ ಸ್ಪಿನ್ ಕೆರಿಯರ್ ಪ್ರಾರಂಭಿಸಿದ ಏಂಜೆಲ್. ಈಕೆಯ ಸಂಗೀತವೂ ಅದೆಷ್ಟೋ ಮಂದಿಯನ್ನ ಮೋಡಿ ಮಾಡಿದೆ.

ಡಿಜೆ ಸುಪರ್ಣ:

ಸಾಂಪ್ರದಾಯಿಕ ಫ್ಯಾಮಿಲಿಯಲ್ಲಿ ಹುಟ್ಟಿ ಸಂಗೀತವನ್ನ ಪೂಜಿಸುವ ಮನೆತನದಲ್ಲಿ ಹುಟ್ಟಿರುವ ಸುಪರ್ಣ. ಬೆಳೆದಂತೆ ತನ್ನ ಸಂಗೀತವನ್ನ ಆಧುನಿಕ ಇಂಸ್ಟ್ರುಮೆಂಟ್ ಗಳ ಜತೆ ಹಾಡಲು ಪ್ರಾರಂಭಿಸಿದ ಚೆಲುವೆ. ಇದೀಗ ಭಾರತದ ಫೇಮಸ್ ಮಹಿಳಾ ಡಿಜೆ ಎಂದೇ ಈಕೆ ಫೇಮಸ್

More News  

For Quick Alerts
ALLOW NOTIFICATIONS  
For Daily Alerts

English summary
If you are thinking that there are few female DJs today in the disc jockeying scene in india then you are completely wrong. there is no dearth of outstanding female DJs in India. and the list will go on if we consider all female DJs in India
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+