International Nurse Day 2021: ದಾದಿಯರಿಗೆ ಧನ್ಯವಾದ ತಿಳಿಸಲು ಸಂದೇಶ ಮತ್ತು ಉಲ್ಲೇಖಗಳು

ಅಂತರಾಷ್ಟ್ರೀಯ ದಾದಿಯರ ದಿನ: ಧಾದಿಯರಿಗೆ ಧನ್ಯವಾದ ತಿಳಿಸಲು ಇಲ್ಲಿದೆ ಸಂದೇಶ ಮತ್ತು ಉಲ್ಲೇಖಗಳು

ಅಂತರಾಷ್ಟ್ರೀಯ ದಾದಿಯರ ದಿನವನ್ನು ಪ್ರತಿ ವರ್ಷ ಮೇ 12 ರಂದು ಆಚರಿಸಲಾಗುತ್ತದೆ. ಪ್ರಸ್ತುತ ದಿನಗಳಲ್ಲಿ ದಾದಿಯರ ಮಹತ್ವ ಏನು ಮತ್ತು ದಾದಿಯರ ಕರ್ತವ್ಯ ಏನಿದೆ ಎನ್ನುವುದನ್ನು ಅರಿತಿದ್ದೇವೆ. ಅದರಲ್ಲೂ ಕೊರೋನಾ ಬಂದ ನಂತರ ದಾದಿಯರ ಶ್ರಮ ಮತ್ತು ತ್ಯಾಗವನ್ನು ನಾವೆಲ್ಲಾ ಶ್ಲಾಫಿಸಲೇ ಬೇಕು ಹಾಗಾಗಿ ನಾವಿಲ್ಲಿ ದಾದಿಯರ ದಿನಕ್ಕೆ ದಾದಿಯರಿಗೆ ಧನ್ಯವಾದ ಸಲ್ಲಿಸಲು ಸಂದೇಶ ಮತ್ತು ಉಲ್ಲೇಖಗಳನ್ನು ನೀಡಿದ್ದೇವೆ. ಈ ಮೂಲಕ ನೀವು ನಿಮ್ಮ ಪ್ರೀತಿಯ ದಾದಿಯರಿಗೆ ಧನ್ಯವಾದಗಳನ್ನು ಕೋರಬಹುದು.

ಅಂತರಾಷ್ಟ್ರೀಯ ದಾದಿಯರ ದಿನ: ಧಾದಿಯರಿಗೆ ಧನ್ಯವಾದ ತಿಳಿಸಲು ಇಲ್ಲಿದೆ ಸಂದೇಶ ಮತ್ತು ಉಲ್ಲೇಖಗಳು

ಅಂತರಾಷ್ಟ್ರೀಯ ದಾದಿಯರ ದಿನ: ಧಾದಿಯರಿಗೆ ಧನ್ಯವಾದ ತಿಳಿಸಲು ಇಲ್ಲಿದೆ ಸಂದೇಶ ಮತ್ತು ಉಲ್ಲೇಖಗಳು

ನಿಮ್ಮ ಎಲ್ಲಾ ಕಠಿಣ ಪರಿಶ್ರಮದ ಅವಧಿಗೆ ಮತ್ತು ನಿಮ್ಮ ವೃತ್ತಿಯೆಡೆಗಿನ ನಿಷ್ಟೆಗೆ ಧನ್ಯವಾದಗಳು..

"ನನ್ನ ಯಶಸ್ಸಿಗೆ ನಾನು ಕಾರಣವೆಂದು ಹೇಳುತ್ತೇನೆ; ನಾನು ಎಂದಿಗೂ ಅದನ್ನು ದುರುಪಯೋಗಿಸಿಕೊಂಡಿಲ್ಲ" - ಫ್ಲೋರೆನ್ಸ್ ನೈಂಟಿಗೇಲ್

ಅಂತರಾಷ್ಟ್ರೀಯ ದಾದಿಯರ ದಿನ: ಧಾದಿಯರಿಗೆ ಧನ್ಯವಾದ ತಿಳಿಸಲು ಇಲ್ಲಿದೆ ಸಂದೇಶ ಮತ್ತು ಉಲ್ಲೇಖಗಳು

ಅಂತರಾಷ್ಟ್ರೀಯ ದಾದಿಯರ ದಿನ: ಧಾದಿಯರಿಗೆ ಧನ್ಯವಾದ ತಿಳಿಸಲು ಇಲ್ಲಿದೆ ಸಂದೇಶ ಮತ್ತು ಉಲ್ಲೇಖಗಳು

ನೀವು ನಿಮ್ಮ ಜೀವನವನ್ನು ವೈದ್ಯಕೀಯ ಕ್ಷೇತ್ರದಲ್ಲಿ ದುಡಿಯಲು ಮತ್ತು ಮತ್ತೊಬ್ಬರಿಗೆ ಸಹಾಯ ಮಾಡಲು ಅರ್ಪಿಸಿದ್ದೀರಿ. ನಿಮಗೆ ಸದಾ ಧನ್ಯವಾದಗಳು...

"ದಾದಿಯ ತರಬೇತಿಯಲ್ಲಿ ಪ್ಯಾನಿಕ್ ಆಗುವ ಸಂದರ್ಭವೇ ಇರುವುದಿಲ್ಲ" - ಎಲಿಜಬೆತ್ ಕಿನ್ನೇ

ಅಂತರಾಷ್ಟ್ರೀಯ ದಾದಿಯರ ದಿನ: ಧಾದಿಯರಿಗೆ ಧನ್ಯವಾದ ತಿಳಿಸಲು ಇಲ್ಲಿದೆ ಸಂದೇಶ ಮತ್ತು ಉಲ್ಲೇಖಗಳು
 
ಅಂತರಾಷ್ಟ್ರೀಯ ದಾದಿಯರ ದಿನ: ಧಾದಿಯರಿಗೆ ಧನ್ಯವಾದ ತಿಳಿಸಲು ಇಲ್ಲಿದೆ ಸಂದೇಶ ಮತ್ತು ಉಲ್ಲೇಖಗಳು

ಇತರರಿಗೆ ಸಹಾಯ ಮಾಡುವ ನಿಮಗೆ ನಿಮ್ಮ ಕೆಲಸದಲ್ಲಿ ಭದ್ರತೆ ಮತ್ತು ರಕ್ಷಣೆ ಸಿಗಲಿ ಎಂದು ಪ್ರಾರ್ಥಿಸುವೆನು. ನಿಮಗೆ ನಿಮ್ಮ ಶ್ರಮಕ್ಕೆ ಧನ್ಯವಾದಗಳು.

"ದಾದಿಯಾಗುವುದು ಎಂದರೆ ನಿಮ್ಮ ಸ್ವಂತ ಕಣ್ಣೀರನ್ನು ಬದಿಗೊತ್ತಿ ಇನ್ನೊಬ್ಬರ ಮುಖದ ಮೇಲೆ ನಗುತರಿಸುವುದು"  - ದಾನಾ ಬೆಸೆಮ್

ಅಂತರಾಷ್ಟ್ರೀಯ ದಾದಿಯರ ದಿನ: ಧಾದಿಯರಿಗೆ ಧನ್ಯವಾದ ತಿಳಿಸಲು ಇಲ್ಲಿದೆ ಸಂದೇಶ ಮತ್ತು ಉಲ್ಲೇಖಗಳು

ಅಂತರಾಷ್ಟ್ರೀಯ ದಾದಿಯರ ದಿನ: ಧಾದಿಯರಿಗೆ ಧನ್ಯವಾದ ತಿಳಿಸಲು ಇಲ್ಲಿದೆ ಸಂದೇಶ ಮತ್ತು ಉಲ್ಲೇಖಗಳು

ನಿಮ್ಮ ಕರ್ತವ್ಯ ನಿಷ್ಠೆ ಮತ್ತು ಪ್ರಾಮಾಣಿಕತೆ ಎಂದಿಗೂ ಪದಗಳಿಗೆ ನಿಲುಕದ್ದು. ನಿಮ್ಮೆಲ್ಲಾ ಶ್ರಮಕ್ಕೆ ಧನ್ಯವಾದಗಳು...

"ನೀವು ಎಷ್ಟು ಕೆಲಸ ಮಾಡಿದ್ದೀರಿ ಎಂಬುದು ಮುಖ್ಯವಲ್ಲ, ಆದರೆ ನಿಮ್ಮ ಕೆಲಸವನ್ನು ನೀವು ಎಷ್ಟು ಪ್ರೀತಿಯಿಂದ ಮಾಡಿದ್ದೀರಿ ಎಂಬುದೇ ಮುಖ್ಯ" - ಮದರ್ ಥೆರೇಸಾ

For Quick Alerts
ALLOW NOTIFICATIONS  
For Daily Alerts

English summary
International nurses day is celebrated on may 12. Here is the thank you messages and quotes in kannada.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X