Inspirational Quotes For Women : ಅಂತರರಾಷ್ಟ್ರೀಯ ಮಹಿಳಾ ದಿನದ ಪ್ರಯುಕ್ತ ಸ್ಫೂರ್ತಿದಾಯಕ ಉಲ್ಲೇಖಗಳು

ಮಹಿಳೆಯೆಂದರೆ ಸ್ಫೂರ್ತಿ, ಮಹಿಳೆಯೆಂದರೆ ಜ್ಯೋತಿ ಹೀಗೆ ನಾನಾ ಪದಗಳಿಂದ ಆಕೆ ವರ್ಣನಾತೀತಳಾದವಳು. ಮಹಿಳೆಯ ಅನಂತ ಸಾಧನೆ, ತ್ಯಾಗ ಮತ್ತು ಶ್ರಮಗಳಿಂದ ಆಕೆ ಎಲ್ಲರಿಗೂ ಮಾದರಿಯಾದವಳು. ಎಲ್ಲಾ ಮಹಿಳೆಯರಿಗೆ ಗೌರವದ್ಯೋತಕವಾಗಿ ಸೂಚಿಸಲಾಗಿರುವ ಅಂತರರಾಷ್ಟ್ರೀಯ ಮಹಿಳಾ ದಿನದ ಶುಭಾಶಯಗಳು.

ಅಂತರರಾಷ್ಟ್ರೀಯ ಮಹಿಳಾ ದಿನ : ಸ್ಫೂರ್ತಿದಾಯಕ ಉಲ್ಲೇಖಗಳು ಇಲ್ಲಿವೆ

ಅಂತರರಾಷ್ಟ್ರೀಯ ಮಹಿಳಾ ದಿನವು ಮಹಿಳೆಯರ ಸಾಧನೆ ಮತ್ತು ಶ್ರಮಕ್ಕೆ ಕೃತಜ್ಞತೆಯನ್ನು ಸಲ್ಲಿಸುವ ಸುವರ್ಣಾವಕಾಶ. ಈ ದಿನ ಮಹಿಳೆಯರಿಗೆ ಉತ್ಸಾಹ ತುಂಬಲು ಮತ್ತು ಅವರನ್ನು ಹುರಿದುಂಬಿಸಲು ಕೆಲವು ಸ್ಫೂರ್ತಿದಾಯಕ ಉಲ್ಲೇಖಗಳನ್ನು ಇಲ್ಲಿ ನೀಡಿದ್ದೇವೆ ಓದಿ ಇತರರೊಂದಿಗೆ ಹಂಚಿಕೊಳ್ಳಿ.

ಅಂತರರಾಷ್ಟ್ರೀಯ ಮಹಿಳಾ ದಿನ : ಸ್ಫೂರ್ತಿದಾಯಕ ಉಲ್ಲೇಖಗಳು

ಅಂತರರಾಷ್ಟ್ರೀಯ ಮಹಿಳಾ ದಿನ : ಸ್ಫೂರ್ತಿದಾಯಕ ಉಲ್ಲೇಖಗಳು

"ಜಗತ್ತನ್ನು ಬದಲಾಯಿಸಲು ನಾವು ಜಾದೂ ಕಲಿಯಬೇಕಿಲ್ಲ, ನಮಗೆ ಅಗತ್ಯವಿರುವ ಎಲ್ಲಾ ಶಕ್ತಿಯು ನಮ್ಮೊಳಗೇ ಇದೆ: ನಾವು ಉತ್ತಮವಾಗಿ ನಿಭಾಯಿಸುವ ಶಕ್ತಿಯನ್ನು ಹೊಂದಿದ್ದೇವೆ." - ಜೆ.ಕೆ. ರೌಲಿಂಗ್

ಅಂತರರಾಷ್ಟ್ರೀಯ ಮಹಿಳಾ ದಿನ : ಸ್ಫೂರ್ತಿದಾಯಕ ಉಲ್ಲೇಖಗಳು

ಅಂತರರಾಷ್ಟ್ರೀಯ ಮಹಿಳಾ ದಿನ : ಸ್ಫೂರ್ತಿದಾಯಕ ಉಲ್ಲೇಖಗಳು

"ಸದೃಢ ಮಹಿಳೆಯರಿಗೆ 'ಧೋರಣೆ' ಇಲ್ಲ, ನಮಗೆ ಮಾನದಂಡಗಳಿವೆ" - ಮರ್ಲಿನ್ ಮನ್ರೋ

ಅಂತರರಾಷ್ಟ್ರೀಯ ಮಹಿಳಾ ದಿನ : ಸ್ಫೂರ್ತಿದಾಯಕ ಉಲ್ಲೇಖಗಳು

ಅಂತರರಾಷ್ಟ್ರೀಯ ಮಹಿಳಾ ದಿನ : ಸ್ಫೂರ್ತಿದಾಯಕ ಉಲ್ಲೇಖಗಳು

" ನೀವು ನಿಮ್ಮ ಜೀವನದ ನಾಯಕಿಯಾಗಿರಿ, ಬಲಿಪಶುವಲ್ಲ" - ನೋರಾ ಎಫ್ರಾನ್

ಅಂತರರಾಷ್ಟ್ರೀಯ ಮಹಿಳಾ ದಿನ : ಸ್ಫೂರ್ತಿದಾಯಕ ಉಲ್ಲೇಖಗಳು

ಅಂತರರಾಷ್ಟ್ರೀಯ ಮಹಿಳಾ ದಿನ : ಸ್ಫೂರ್ತಿದಾಯಕ ಉಲ್ಲೇಖಗಳು

"ಒಬ್ಬರನ್ನೊಬ್ಬರು ನಂಬುವ ಮಹಿಳೆಯರು ಸಾಮ್ರಾಜ್ಯಗಳನ್ನು ಮತ್ತು ಯುದ್ಧಗಳನ್ನು ಗೆಲ್ಲುವ ಸೈನ್ಯವನ್ನು ರಚಿಸುತ್ತಾರೆ" - ನಿಕಿತಾ ಗಿಲ್

ಅಂತರರಾಷ್ಟ್ರೀಯ ಮಹಿಳಾ ದಿನ : ಸ್ಫೂರ್ತಿದಾಯಕ ಉಲ್ಲೇಖಗಳು

ಅಂತರರಾಷ್ಟ್ರೀಯ ಮಹಿಳಾ ದಿನ : ಸ್ಫೂರ್ತಿದಾಯಕ ಉಲ್ಲೇಖಗಳು

"ಮಹಿಳೆಗೆ ಅಧಿಕಾರ ನೀಡಿ, ಮಾನವ ಸಮುದಾಯವನ್ನು ಸಬಲೀಕರಣಗೊಳಿಸಿ. ಜಗತ್ತು ನಿಂತಿರುವ ಆಧಾರವೆಂದರೆ ಮಹಿಳೆ"

ಅಂತರರಾಷ್ಟ್ರೀಯ ಮಹಿಳಾ ದಿನ : ಸ್ಫೂರ್ತಿದಾಯಕ ಉಲ್ಲೇಖಗಳು

ಅಂತರರಾಷ್ಟ್ರೀಯ ಮಹಿಳಾ ದಿನ : ಸ್ಫೂರ್ತಿದಾಯಕ ಉಲ್ಲೇಖಗಳು

"ಮಹಿಳೆ ಎಂದರೆ ಇನ್ನೊಬ್ಬರ ಹಾದಿಯಲ್ಲಿ ಸಾಗುವ ಬದಲು ತನ್ನದೇ ಆದ ಹೆಜ್ಜೆಯಲ್ಲಿ ನಡೆಯುವವಳು"

ಅಂತರರಾಷ್ಟ್ರೀಯ ಮಹಿಳಾ ದಿನ : ಸ್ಫೂರ್ತಿದಾಯಕ ಉಲ್ಲೇಖಗಳು

ಅಂತರರಾಷ್ಟ್ರೀಯ ಮಹಿಳಾ ದಿನ : ಸ್ಫೂರ್ತಿದಾಯಕ ಉಲ್ಲೇಖಗಳು

"ಸಮಾಜವನ್ನು ಬದಲಾಯಿಸಲು ಮತ್ತು ಆಧಾರವಾಗಿರುವ ಸಮಸ್ಯೆಗಳಿಗೆ ಉತ್ತಮ ಮಾರ್ಗವೆಂದರೆ ಜೀವನದ ಪ್ರತಿಯೊಂದು ಹಂತದಲ್ಲೂ ಮಹಿಳೆಯ ಶಕ್ತಿಯನ್ನು ಗೌರವಿಸುವುದು."

ಅಂತರರಾಷ್ಟ್ರೀಯ ಮಹಿಳಾ ದಿನ : ಸ್ಫೂರ್ತಿದಾಯಕ ಉಲ್ಲೇಖಗಳು

ಅಂತರರಾಷ್ಟ್ರೀಯ ಮಹಿಳಾ ದಿನ : ಸ್ಫೂರ್ತಿದಾಯಕ ಉಲ್ಲೇಖಗಳು

"ಸಮಾಜದ ಒಂದು ಶಕ್ತಿಶಾಲಿ ಜೀವಿ ಎಂದರೆ ಶಿಕ್ಷಣ ಪಡೆದ ಮಹಿಳೆ ಮತ್ತು ಸಮಾಜದಲ್ಲಿ ಜಾಗೃತಿ ಮೂಡಿಸುವ ಶಕ್ತಿಯನ್ನು ಆಕೆ ಹೊಂದಿದ್ದಾಳೆ."

ಅಂತರರಾಷ್ಟ್ರೀಯ ಮಹಿಳಾ ದಿನ : ಸ್ಫೂರ್ತಿದಾಯಕ ಉಲ್ಲೇಖಗಳು

ಅಂತರರಾಷ್ಟ್ರೀಯ ಮಹಿಳಾ ದಿನ : ಸ್ಫೂರ್ತಿದಾಯಕ ಉಲ್ಲೇಖಗಳು

"ಮಹಿಳೆ ಸಮುದಾಯವೇ ಇಲ್ಲದೇ ಇದ್ದಿದ್ದರೆ, ಹಣವು ಅರ್ಥಹೀನವಾಗುತ್ತಿತ್ತು."

ಅಂತರರಾಷ್ಟ್ರೀಯ ಮಹಿಳಾ ದಿನ : ಸ್ಫೂರ್ತಿದಾಯಕ ಉಲ್ಲೇಖಗಳು

ಅಂತರರಾಷ್ಟ್ರೀಯ ಮಹಿಳಾ ದಿನ : ಸ್ಫೂರ್ತಿದಾಯಕ ಉಲ್ಲೇಖಗಳು

"ಮಹಿಳೆ ತನ್ನನ್ನು ತಾನೇ ರಕ್ಷಿಸಿಕೊಳ್ಳುವಲ್ಲಿ ನಂಬಿಕೆಯನ್ನು ಕಲಿಯಬೇಕು. ಅವಳು ತನ್ನನ್ನು ಮಾತ್ರವಲ್ಲದೆ ಜಗತ್ತನ್ನು ರಕ್ಷಿಸುವ ಶಕ್ತಿಯನ್ನು ಹೊಂದಿದ್ದಾಳೆ"

More News  

For Quick Alerts
ALLOW NOTIFICATIONS  
For Daily Alerts

English summary
International women's day is celebrated on march 8. Here is the best inspirational quotes for women in kannada.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+