Kannada Rajyotsava Wishes: ಕನ್ನಡ ರಾಜ್ಯೋತ್ಸವಕ್ಕೆ ಶುಭಾಶಯಗಳು ಮತ್ತು ಸಂದೇಶಗಳು ಇಲ್ಲಿವೆ

ಕನ್ನಡ ರಾಜ್ಯೋತ್ಸವಕ್ಕೆ ಶುಭಾಶಯಗಳು ಮತ್ತು ಉಲ್ಲೇಖಗಳು

ರಾಜ್ಯದೆಲ್ಲೆಡೆ ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವವನ್ನಾಗಿ ಆಚರಿಸಲಾಗುತ್ತದೆ. ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಉಲ್ಲೇಖಗಳು, ವಾಟ್ಸಪ್ ಸಂದೇಶ. ಶುಭಾಶಯಗಳು ಮತ್ತು ಫೇಸ್‌ಬುಕ್ ಸಂದೇಶಗಳನ್ನು ಇಲ್ಲಿ ನೀಡಲಾಗಿದೆ.

ಕನ್ನಡ ರಾಜ್ಯೋತ್ಸವ: ಶುಭಕೋರಲು ಸಂದೇಶಗಳು

ಕನ್ನಡ ರಾಜ್ಯೋತ್ಸವ: ಶುಭಕೋರಲು ಸಂದೇಶಗಳು

ಮನದೊಳಗೆ ಕನ್ನಡ ಮನಸ್ಸೊಳಗೂ ಕನ್ನಡ
ಕನ್ನಡವೇ ಎಲ್ಲಾ ಕನ್ನಡವಿಲ್ಲದೇ ಬೇರೇನೂ ಇಲ್ಲ
ನಮ್ಮ ತಾಯಿ ಭಾಷೆ ಕನ್ನಡ
ಸರ್ವರಿಗೂ ಕನ್ನಡ ರಾಜ್ಯೋತ್ಸವ ಶುಭಾಶಯಗಳು

ಕನ್ನಡ ರಾಜ್ಯೋತ್ಸವ: ಶುಭಕೋರಲು ಸಂದೇಶಗಳು

ಕನ್ನಡ ರಾಜ್ಯೋತ್ಸವ: ಶುಭಕೋರಲು ಸಂದೇಶಗಳು

ಕರ್ನಾಟಕ ಬರೀ ನಾಡಲ್ಲ,
ನಮ್ಮ ಸಂಸ್ಕೃತಿಯ ಧಾತು.
ಕನ್ನಡ ಕೇವಲ ನುಡಿಯಲ್ಲ, ನಮ್ಮಂತರಂಗದ ಮಾತು,
ಸರ್ವರಿಗೂ ಕನ್ನಡ ರಾಜ್ಯೋತ್ಸವ ಶುಭಾಶಯಗಳು

ಕನ್ನಡ ರಾಜ್ಯೋತ್ಸವ: ಶುಭಕೋರಲು ಸಂದೇಶಗಳು

ಕನ್ನಡ ರಾಜ್ಯೋತ್ಸವ: ಶುಭಕೋರಲು ಸಂದೇಶಗಳು

ಎಲ್ಲಾದರು ಇರು ಎಂತಾದರು ಇರು
ಎಂದೆಂದಿಗೂ ನೀ ಕನ್ನಡವಾಗಿರು
ಕನ್ನಡವೇ ಸತ್ಯ ಕನ್ನಡವೇ ನಿತ್ಯ,
ಕನ್ನಡ ಗೋವಿನ ಓ! ಮುದ್ದಿನ ಕರು
ಕನ್ನಡತನವೊಂದಿದ್ದರೆ ನೀ ಅಮ್ಮಗೆ ಕಲ್ಪತರು
-ಕುವೆಂಪು
ಸರ್ವರಿಗೂ ಕನ್ನಡ ರಾಜ್ಯೋತ್ಸವ ಶುಭಾಶಯಗಳು

ಕನ್ನಡ ರಾಜ್ಯೋತ್ಸವ: ಶುಭಕೋರಲು ಸಂದೇಶಗಳು

ಕನ್ನಡ ರಾಜ್ಯೋತ್ಸವ: ಶುಭಕೋರಲು ಸಂದೇಶಗಳು

ಚಿರಕಾಲ ಬೆಳಗಲಿ ಕನ್ನಡದ ದೀಪ
ಜನಕೆಲ್ಲ ಬೆಳಕಾಗಿ ಪುಣ್ಯಪ್ರದೀಪ
ಭಾರತಕೆ ಬಲವಾಗಿ ಭವ್ಯದೀಪ
ಕಳೆಯುತ್ತ ತಾಪ ಬೆಳೆಸುತ್ತು ಸೈಪ
ಹೊತ್ತಿತ್ತೋ ಹೊತ್ತಿತ್ತು ಕನ್ನಡದ ದೀಪ
-ಡಾ.ಸಿದ್ದಯ್ಯ ಪುರಾಣಿಕ

More News  

For Quick Alerts
ALLOW NOTIFICATIONS  
For Daily Alerts

English summary
Here are the Kannada rajyotsava wishes, quotes, images, whatsapp and facebook status messages in kannada to shared with your loved ones.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+