ಆರ್‌ಬಿಐ ಗ್ರೇಡ್ ಬಿ ಆಫೀಸರ್ ಹುದ್ದೆ ಪರೀಕ್ಷೆಗೆ ಕೊನೆಯ ತಯಾರಿ ಹೀಗಿರಲಿ!

ದೇಶದ ಉನ್ನತ ಬ್ಯಾಂಕ್‌ಗಳಲ್ಲಿ ಒಂದಾಗಿರುವ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಇದೇ ಆಗಸ್ಟ್ ೧೬, ೨೦೧೮ರಂದು ಗ್ರೇಡ್ ಬಿ ಆಫೀಸರ್ ಹುದ್ದೆಯ ನೇಮಕ ಪರೀಕ್ಷೆಯನ್ನ ಆಯೋಜಿಸಿದೆ.

ದೇಶದ ಉನ್ನತ ಬ್ಯಾಂಕ್‌ಗಳಲ್ಲಿ ಒಂದಾಗಿರುವ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಇದೇ ಆಗಸ್ಟ್ 16, 2018 ರಂದು ಗ್ರೇಡ್ ಬಿ ಆಫೀಸರ್ ಹುದ್ದೆಯ ನೇಮಕ ಪರೀಕ್ಷೆಯನ್ನ ಆಯೋಜಿಸಿದೆ. ಒಟ್ಟು 166 ಹುದ್ದೆಗಳಿಗೆ ಈ ಪರೀಕ್ಷೆ ನಡೆಯುತ್ತಿದ್ದು, ಈಗಾಗಲೇ ಆಫೀಶಿಯಲ್ ವೆಬ್‌ಸೈಟ್‌ನಲ್ಲಿ ಅಡ್ಮಿಟ್ ಕಾರ್ಡ್ ಕೂಡಾ ರಿಲೀಸ್ ಆಗಿದೆ. ಅಡ್ಮಿಟ್ ಕಾರ್ಡ್ ಗಾಗಿ ಈ ಲಿಂಕ್ ಕ್ಲಿಕ್ ಮಾಡಿ.

ಆರ್‌ಬಿಐ ಗ್ರೇಡ್ ಬಿ ಆಫೀಸರ್ ಹುದ್ದೆ ಪರೀಕ್ಷೆಗೆ ಕೊನೆಯ ತಯಾರಿ ಹೀಗಿರಲಿ!

ಪರೀಕ್ಷೆಗೆ ಇನ್ನೇನೋ ಕೆಲವೇ ದಿನಗಳು ಮಾತ್ರ ಬಾಕಿ ಇವೆ. ಹಾಗಾಗಿ ಕೊನೆಯ ಕ್ಷಣದ ಸ್ಟಡಿಗಾಗಿ ಇಲ್ಲಿ ನಿಮಗೆ ಕೆರಿಯರ್ ಇಂಡಿಯಾ ಕೆಲವೊಂದು ಟಿಪ್ಸ್ ನೀಡುತ್ತಿದೆ ಮುಂದಕ್ಕೆ ಓದಿ.

<strong>ಎಸ್‌ಬಿಐ... ಕ್ಲರ್ಕ್ ನಿಂದ ಪಿಒ ಹುದ್ದೆವರೆಗೆ ಬಡ್ತಿ ಪಡೆಯುವುದು ಹೇಗೆ?</strong>ಎಸ್‌ಬಿಐ... ಕ್ಲರ್ಕ್ ನಿಂದ ಪಿಒ ಹುದ್ದೆವರೆಗೆ ಬಡ್ತಿ ಪಡೆಯುವುದು ಹೇಗೆ?

ಸಂಖ್ಯೆ ಆಬ್ ಜೆಕ್ಟೀವ್ ಟೈಪ್ ಟೆಸ್ಟ್ ಪ್ರಶ್ನೆಗಳ ಸಂಖ್ಯೆ ಅಂಕ
1 ಜನರಲ್ ಅವರನೆಸ್ 80 80
2 ರೀಸನಿಂಗ್ 60 60
3 ಇಂಗ್ಲೀಷ್ ಭಾಷೆ 30 30
4 ಕ್ವಾಂಟಿಟೇಟಿವ್ ಅಪ್ಟಿಟ್ಯುಡ್ 30 30
5 ಒಟ್ಟು 200 200

ಹ್ಯಾಂಡೌಟ್ಸ್ ಪ್ರಶ್ನೆಗಳಿಗೆ ಉತ್ತರಿಸಿ

ಅಡ್ಮಿಟ್ ಕಾರ್ಡ್ ಜತೆ ಆಫೀಶಿಯಲ್ ಸೈಟ್‌ನಲ್ಲಿ ಪೇಪರ್ 1ಕ್ಕೆ ಸಂಬಂಧಪಟ್ಟಂತೆ ಹ್ಯಾಂಡೌಟ್ಸ್ ಪ್ರಶ್ನೆಗಳನ್ನ ಕೂಡಾ ಆರ್‌ಬಿಐ ರಿಲೀಸ್ ಮಾಡಿದೆ. ಇದೀಗ ಇಂರ್ಫೋಮೇಶನ್ ಹ್ಯಾಂಡೌಟ್ಸ್ ಆಫೀಶಯಲ್ ಸೈಟ್ ನಲ್ಲಿ ಲಭ್ಯವಿದೆ. ಅಭ್ಯರ್ಥಿಗಳು ಆಫೀಶಿಯಲ್ ಸೈಟ್ ಗೆ ವಿಸಿಟ್ ಮಾಡಿ, ಹ್ಯಾಂಡೌಟ್ಸ್ ಪ್ರಶ್ನೆಗಳಿಗೆ ಉತ್ತರಿಸಲು ಟ್ರೈ ಮಾಡಿ.

<strong>ಆರ್‌ಬಿಐ ಪರೀಕ್ಷೆಯ ಹಾಲ್‌ಟಿಕೇಟ್ ರಿಲೀಸ್... ಡೌನ್‌ಲೋಡ್ ಮಾಡಲು ಹೇಗೆ ಎಂದು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ</strong>ಆರ್‌ಬಿಐ ಪರೀಕ್ಷೆಯ ಹಾಲ್‌ಟಿಕೇಟ್ ರಿಲೀಸ್... ಡೌನ್‌ಲೋಡ್ ಮಾಡಲು ಹೇಗೆ ಎಂದು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಇಲ್ಲಿ ಪರೀಕ್ಷೆಯಲ್ಲಿ ಕೇಳಬಹುದಾದಂತಹ ಪ್ರಶ್ನೆಗಳ ಸ್ಯಾಂಪಲ್ ನೀಡಲಾಗಿರುತ್ತದೆ. ಅವುಗಳಿಗೆ ಉತ್ತರಿಸಿ, ರಿವಿಜನ್ ಮಾಡಿಕೊಳ್ಲುವುದು ಬೆಸ್ಟ್.

ಸಾಮಾನ್ಯ ಜ್ಞಾನದತ್ತ ಫೋಕಸ್:

ಎಕ್ಸಾಂ ಪ್ಯಾಟರ್ನ್ ನೋಡಿದ ಬಳಿಕ ಇದೀಗ ನಿಮಗೆ ತಿಳಿದಿರುತ್ತದೆ ಸಾಮಾನ್ಯ ಜ್ಞಾನ ಸೆಕ್ಷನ್ ತುಂಬಾ ಪ್ರಮುಖ ಎಂದು. ಟಾಪಿಕ್ ಗೆ ಅನುಗುಣವಾಗಿ ಇಲ್ಲಿ 80 ಪ್ರಶ್ನೆಗಳನ್ನ ಕೇಳಲಾಗಿರುತ್ತದೆ. ಹಾಗಾಗಿ ಅಭ್ಯರ್ಥಿಗಳು ಈ ಸೆಕ್ಷನ್ ಗೆ ಹೆಚ್ಚಿನ ಗಮನಕೊಡ ಬೇಕು. ಆರ್‌ಬಿಐ ಇದುವರೆಗೆ ಯಾವುದೇ ಡೀಟೆಲ್ ಆಗಿ ಮಾಹಿತಿ ಇರುವ ಪುಸ್ತಕ ರಿಲೀಸ್ ಮಾಡಿಲ್ಲ. ಹಾಗಾಗಿ ಹ್ಯಾಂಡೌಟ್ಸ್ ಗಳನ್ನೇ ಹೆಚ್ಚಾಗಿ ಸ್ಟಡಿ ಮಾಡಿ ಜತೆಗೆ ಯಾವುದಾದ್ರೂ ಜನರಲ್ ಅವಾರೆನೆಸ್ ಪುಸ್ತಕ ಖರೀದಿ ಮಾಡಿ ಓದಿ.

ಅಷ್ಟೇ ಅಲ್ಲ ಪಸ್ತುತ ವಿದ್ಯಾಮಾನದ ಬಗ್ಗೆಯೂ ಕೂಡಾ ಫೋಕಸ್ ಮಾಡುವುದು ಅಗತ್ಯ. ಕಳೆದ ವರ್ಷದಿಂದ ದೇಶ, ವಿದೇಶದಲ್ಲಿ ಆರ್ಥಿಕವಾಗಿ, ರಾಜಕೀಯವಾಗಿ, ಸಾಮಾಜಿಕವಾಗಿ ಏನೆಲ್ಲಾ ಬದಲಾವಣೆಯಾಗಿದೆ ಎನ್ನುವುದರ ಬಗ್ಗೆ ತಿಳಿದುಕೊಂಡಿರಿ. ಸರ್ಕಾರದ ಸ್ಕೀಮ್, ಪ್ರೋಗ್ರಾಮ್ ಬಗ್ಗೆ ತಿಳಿದುಕೊಂಡಿರುವುದು ಬೆಸ್ಟ್.

ರಿವಿಜನ್ ಮಾಡಲೇ ಬೇಕು:

ಈ ಪೇಪರ್ ನಲ್ಲಿ ಆಬ್ ಜೆಕ್ಟೀವ್ ಟೈಪ್ ಪ್ರಶ್ನೆಗಳು ಕೇಳಲ್ಪಡುವುದರಿಂದ ರಿವಿಜನ್ ತುಂಬಾ ಅಗತ್ಯ. ಈ ಸೆಕ್ಷನ್ ಗೆ ಹೆಚ್ಚಿನ ಪ್ರ್ಯಾಕ್ಟೀಸ್ ಕೂಡಾ ಅಗತ್ಯ. ಯಾರೂ ಕೂಡಾ ಈ ಸೆಕ್ಷನ್ ಹಾಗೂ ಇಂಗ್ಲೀಷ್ ಭಾಷೆ ಸೆಕ್ಷನ್ ಅನ್ನ ಕಡೆಗಣಿಸುವಂತಿಲ್ಲ.

ಸರ್ಕಾರಿ ಕೆಲಸ ನಿಮ್ಮದಾಗಬೇಕೆ... ಹಾಗಿದ್ರೆ ಇಂದೇ ಈ ಹುದ್ದೆಗೆ ಅರ್ಜಿ ಸಲ್ಲಿಸಿ!

For Quick Alerts
ALLOW NOTIFICATIONS  
For Daily Alerts

English summary
Reserve Bank of India (RBI), the country's apex banking institute, will be conducting the Grade B Officer exam on August 16, 2018. The bank that controls the monetary policy of the Indian currency has released a recruitment notification for Grade B Officers, a total of 166 vacancies.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X