ನಿಜ ಹೇಳಿ... ಕಾಲೇಜು ಲೈಫ್ ನಲ್ಲಿ ನೀವು ಕೂಡಾ ಈ ಸುಳ್ಳು ಹೇಳಿದ್ದೀರಾ ಅಲ್ವಾ!

ನಮ್ಮ ಜೀವನಲ್ಲಿ ಎಂದೂ ಮರೆಯದ ಘಟ್ಟ ಎಂದ್ರೆ ಕಾಲೇಜು ಲೈಫ್. ನಿಮ್ಮ ಕಾಲೇಜು ಹಾಲಿವುಡ್ ಸಿನಿಮಾ ತರಹ ಇಲ್ಲದೇ ಇದ್ದಿರಬಹುದು ಆದ್ರೆ ನೀವು ಕೂಡಾ ಕೆಲವೊಂದು ಫನ್ನಿ ಸನ್ನಿವೇಶವನ್ನ ಕ್ರಿಯೇಟ್ ಮಾಡಿರುತ್ತೀರಿ. ಇನ್ನು ಕಾಲೇಜು ಟೈಂನಲ್ಲಿ ಅದೆಷ್ಟೋ ಸುಳ್ಳುಗಳನ್ನ ಹೇಳಿರುತ್ತೀರಿ. ಅಂತಹ ಸುಳ್ಳುಗಳಲ್ಲಿ ಕಾಮನ್ ಸುಳ್ಳುಗಳ ಲಿಸ್ಟ್ ಇಲ್ಲಿದೆ.

ಕಾಲೇಜ್ ಲೈಫ್ ನಲ್ಲಿ ಹೆಚ್ಚಾಗಿ ಹೇಳಿರುವ ಕಾಮನ್ ಸುಳ್ಳುಗಳು!

ಆರೋಗ್ಯ ಹದಗೆಟ್ಟಿದೆ:
 

ಆರೋಗ್ಯ ಹದಗೆಟ್ಟಿದೆ:

ಕಾಲೇಜಿನಲ್ಲಿ ಹಾಜರಾತಿ ಬಗ್ಗೆ ತುಂಬಾ ಸ್ಟ್ರಿಕ್ಟ್ ಇರುತ್ತದೆ. ಆದ್ರೆ ನಿಮಗೆ ಕ್ಲಾಸ್ ಬೋರ್ ಎನಿಸಿದ್ರೆ ನಿಮಗೆ ಕ್ಲಾಸ್ ಅಟೆಂಡ್ ಮಾಡಲು ಮನಸ್ಸಿರುವುದಿಲ್ಲ. ಅದಕ್ಕಾಗಿ ನೀವು ಮನೆಯಲ್ಲಿಯೇ ಕಾಲಕಳೆಯುತ್ತೀರಿ. ಕ್ಲಾಸ್ ತಪ್ಪಿಸಿಕೊಳ್ಳಲು ನೀವು ಆರೋಗ್ಯ ಸರಿಯಿಲ್ಲ ಎಂದು ಸುಳ್ಳು ಹೇಳಿರುತ್ತೀರಿ.

ಕಾಲೇಜು ಬಂಕ್:

ಕಾಲೇಜು ಬಂಕ್:

ಹಲವಾರು ಕಾರಣಗಳಿಗೆ ವಿದ್ಯಾರ್ಥಿಗಳು ಕಾಲೇಜು ಬಂಕ್ ಮಾಡುತ್ತಾರೆ. ಸಿನಿಮಾನೋಡಲು, ರೋಡ್ ಟ್ರಿಪ್ ಹೋಗಲು, ಇಲ್ಲ ಸ್ನೇಹಿತರ ಜತೆ ಹ್ಯಾಂಗೌಟ್ ಆಗಲು. ಆದ್ರೆ ಕಾಲೇಜು ಬಂಕ್ ಮಾಡುವ ವಿಷಯವನ್ನ ಹೆತ್ತವರಿಂದ ಮುಚ್ಚಿಟ್ಟುರುತಾರೆ ವಿದ್ಯಾರ್ಥಿಗಳು. ಬಂಕ್ ಬಗ್ಗೆ ಕೇಳಿದ್ರೆ ಏನಾದ್ರೂ ಕುಂಟು ನೆಪ ಹೇಳಿ ಎಸ್ಕೇಪ್ ಆಗುತ್ತಾರೆ.

ರಿಲೇಶನ್‌ಶಿಪ್ ಸ್ಟೇಟಸ್:

ರಿಲೇಶನ್‌ಶಿಪ್ ಸ್ಟೇಟಸ್:

ನಿಮಗೆ ಕಾಲೇಜಿನಲ್ಲಿ ಯಾರಾದ್ರೂ ಪ್ರಪೋಸ್ ಮಾಡಿದ್ರೆ ಆದ್ರೆ ನಿಮಗೆ ಅವರು ಇಷ್ಟವಿಲ್ಲದೇ ಇದ್ದರೆ ನೀವು ಸಾರಿ ನಾನು ಈಗಾಗಲೇ ಇನ್ನೊಬ್ಬರನ್ನ ಪ್ರೀತಿಸುತ್ತಿದ್ದೇನೆ ಎಂದು ಸುಳ್ಳು ಹೇಳಿ ಎಸ್ಕೇಪ್ ಆಗುತ್ತೀರಿ

ವಯಸ್ಸು ಕೇವಲ ಸಂಖ್ಯೆಯಷ್ಟೇ:
 

ವಯಸ್ಸು ಕೇವಲ ಸಂಖ್ಯೆಯಷ್ಟೇ:

ಕೆಲ ವಿದ್ಯಾರ್ಥಿಗಳು ತಮ್ಮದೇ ಕ್ಲಾಸಿನಲ್ಲಿ ಇತರ ವಿದ್ಯಾರ್ಥಿಗಳಿಂದ ವಯಸ್ಸಿನಲ್ಲಿ ದೊಡ್ಡವರಿರುತ್ತಾರೆ. ಕಾರಣ ಏನೇ ಇರಬಹುದು ಆದ್ರೆ ಇದನ್ನ ಒಪ್ಪಿಕೊಳ್ಳಲು ಅವರಿಗೆ ಮುಜುಗರವಾಗುತ್ತದೆ. ಹಾಗಾಗಿ ಅವರು ತಮ್ಮ ವಯಸ್ಸಿನ ಬಗ್ಗೆ ಸುಳ್ಳು ಹೇಳಿರುತ್ತಾರೆ.

ಹಣ ಖರ್ಚು:

ಹಣ ಖರ್ಚು:

ಶಾಲೆ ಹಾಗೂ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಸಿಕ್ಕಾಪಟ್ಟೆ ಎಂಜಾಯ್ ಮಾಡುತ್ತಾರೆ. ಪಾರ್ಟಿ, ಟೂರ್ ಅಂತೆಲ್ಲಾ ಸಿಕ್ಕಾಪಟ್ಟೆ ಹಣ ಖರ್ಚು ಮಾಡುತ್ತಾರೆ. ಆದ್ರೆ ಯಾವತ್ತೂ ಈ ಬಗ್ಗೆ ತಮ್ಮಹೆತ್ತವರಿಗೆ ಎಷ್ಟು ಖರ್ಚು ಮಾಡಿದ್ದೇವೆ ಎಂದು ನಿಜಾಂಶ ಹೇಳುವುದಿಲ್ಲ. ಸುಳ್ಳು ಕಾರಣ ಹೇಳಿ ಖರ್ಚು ಮಾಡಿದ ಹಣದ ವಿವರವನ್ನ ಕವರ್ ಮಾಡಿಕೊಳ್ಳುತ್ತಾರೆ.

For Quick Alerts
ALLOW NOTIFICATIONS  
For Daily Alerts

English summary
College life is golden life. and also lies is very common in college life. college life is the most fun part of our lives. having fun also means telling lies. you must did crazy things in your college life. here is the list of commen lies in college life
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Careerindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Careerindia website. However, you can change your cookie settings at any time. Learn more