ಪಿಯುಸಿ ವಿಜ್ಞಾನ ಓದಿದ್ದೀರಾ ಹಾಗಿದ್ರೆ ಮುಂದೇನು? ಅಂತೀರಾ ! ಇಲ್ಲಿದೆ ಕೋರ್ಸುಗಳ ಮಾಹಿತಿ

ಈಗಾಗಲೇ ದ್ವಿತೀಯ ಪಿಯುಸಿ ಪರೀಕ್ಷೆ ಪ್ರಾರಂಭವಾಗಿದ್ದು, ಕೊರೋನಾ ಸೋಂಕಿನ ಭೀತಿಯಿಂದಾಗಿ ಉಳಿದ ಇಂಗ್ಲೀಷ್ ಪತ್ರಿಕೆಯನ್ನು ಮುಂದೂಡಲಾಗಿದೆ. ವಿದ್ಯಾರ್ಥಿಗಳು ಪರೀಕ್ಷೆ ಮುಗಿದ ಬಳಿಕ ಮುಂದೇನು ಎನ್ನುವ ಪ್ರಶ್ನೆಗಳೊಂದಿಗೆ ಜೀವಿಸುತ್ತಿರುತ್ತೀರಿ . ಪಿಯುಸಿ ವಿಜ್ಞಾನ ವಿಭಾಗದಲ್ಲಿ ಕಷ್ಟು ಪಟ್ಟು ಓದಿದ ವಿದ್ಯಾರ್ಥಿಗಳು ಉತ್ತಮ ಭವಿಷ್ಯಕ್ಕಾಗಿ ಹಲವಾರು ಕನಸುಗಳನ್ನು ಕಟ್ಟಿಕೊಂಡಿರುತ್ತೀರಿ. ಫಲಿತಾಂಶ ಬಂದ ಮೇಲೆ ಭವಿಷ್ಯವನ್ನು ನಿರ್ಧರಿಸುವ ಕೋರ್ಸುಗಳ ಆಯ್ಕೆ ನಿಮ್ಮ ಕೈಲಿರುತ್ತದೆ. ಹಾಗಾಗಿ ಪಿಯುಸಿಯಲ್ಲಿ ವಿಜ್ಞಾನವನ್ನು ಆಯ್ಕೆ ಮಾಡಿಕೊಂಡು ಓದಿದಂತಹ ವಿದ್ಯಾರ್ಥಿಗಳು ಮುಂದೆ ಯಾವೆಲ್ಲಾ ಕೋರ್ಸ್‌ಗಳನ್ನು ಮಾಡಬಹುದು ಎನ್ನುವುದನ್ನು ನಾವಿಲ್ಲಿ ತಿಳಿಸಲಿದ್ದೇವೆ.

ಪಿಯುಸಿ ವಿಜ್ಞಾನ ಓದಿದ ಮೇಲೆ ಯಾವೆಲ್ಲಾ ಕೋರ್ಸುಗಳು ಮಾಡಬಹುದು? ಇಲ್ಲಿದೆ ಹಲವು ಕೋರ್ಸುಗಳು

ಸಾಮಾನ್ಯವಾಗಿ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಹಂತದಲ್ಲಿ ಪಿಯುಸಿ ನಂತರ ಎಂಬಿಬಿಎಸ್, ಇಂಜಿನಿಯರಿಂಗ್ ಮತ್ತು ಬಿ.ಟೆಕ್ ಈ ಕೋರ್ಸ್‌ಗಳ ಬಗೆಗೆ ಹೆಚ್ಚು ಕೇಳಿರುತ್ತಾರೆ ಮತ್ತು ಆ ಕೋರ್ಸ್‌ಗಳ ಬಗೆಗೆ ಹೆಚ್ಚು ಒಲವು ಹೊಂದಿರುತ್ತಾರೆ . ಆದರೆ ಪಿಯುಸಿ ನಂತರ ಯಾವೆಲ್ಲಾ ಕೋರ್ಸ್‌ಗಳನ್ನು ವಿಜ್ಞಾನ ಓದಿದ ವಿದ್ಯಾರ್ಥಿಗಳು ಮಾಡಬಹುದು ಎನ್ನುವುದನ್ನು ತಿಳಿಸುತ್ತೇವೆ.

ಪಿಯುಸಿಯಲ್ಲಿ ಪಿಸಿಎಂ (PCM) ಓದಿದ ವಿದ್ಯಾರ್ಥಿಗಳಿಗಾಗಿ ಕೋರ್ಸ್‌ಗಳ ವಿವರ:

1. ಇಂಜಿನಿಯರಿಂಗ್ ಕೋರ್ಸ್‌ಗಳು
2. ಬಿ.ಎಸ್ಸಿ ಕೋರ್ಸ್‌ಗಳು
3. ಬಿ.ಸಿ.ಎ
4. ಬಿ.ಆರ್ಕ್
5. ಬಿ.ಫಾರ್ಮೆಸಿ
6. ಬಿ.ಬಿ.ಎ
7. ಕಮರ್ಶಿಯಲ್ ಪೈಲಟ್ ಟ್ರೈನಿಂಗ್
8. ಡಿಪ್ಲೋಮ ಕೋರ್ಸ್ ಇನ್ ಫೈರ್ ಸೇಫ್ಟಿ ಮತ್ತು ಟೆಕ್ನಾಲಜಿ
9. ಮರ್ಚಾಂಟ್ ನೇವಿ ರಿಲೇಟೆಡ್ ಕೋರ್ಸಸ್
10. ಆರ್ಮಡ್ ಕೋರ್ಸ್‌
11. ಡಿಪ್ಲೋಮ ಕೋರ್ಸ್‌ಗಳು
12. ಡಿಸೈನ್ ಸಂಬಂಧಿತ ಕೋರ್ಸ್‌ಗಳು
13. ಬ್ಯಾಚುಲರ್ ಆಫ್ ಪ್ಲಾನಿಂಗ್
14. ಬ್ಯಾಚುಲರ್ ಆಫ್ ಇಂಟೀರಿಯರ್ ಡಿಸೈನ್
15. ಟೀಚಿಂಗ್ ಮತ್ತು ಎಜುಕೇಶನ್ ಕೋರ್ಸ್‌ಗಳು
16 ಫಾರ್ಮ್. ಡಿ
17 ಮ್ಯಾನೇಜ್ಮೆಂಟ್ ಕೋರ್ಸ್‌ಗಳು
18 ಯಾವುದೇ ವಿಭಾಗದಲ್ಲಿ ಪದವಿ

ಪಿಯುಸಿಯಲ್ಲಿ ಪಿಸಿಬಿ (PCM) ಓದಿದ ವಿದ್ಯಾರ್ಥಿಗಳಿಗಾಗಿ ಕೋರ್ಸ್‌ಗಳ ವಿವರ:

1. ಎಂಬಿಬಿಎಸ್
2. ಬಿಡಿಎಸ್
3. ಬಿ.ಫಾರ್ಮೆಸಿ
4. ಬಿ.ಎ.ಎಂ.ಎಸ್‌
5. ಫಾರ್ಮ್.ಡಿ.
6. ಬಿ.ಎಸ್ಸಿ. ನರ್ಸಿಂಗ್
7. ಬಿ.ಹೆಚ್‌.ಎಂ.ಎಸ್
8. ಬ್ಯಾಚುಲರ್ ಆಫ್ ಫಿಸಿಯೋಥೆರಪಿ
9. ಇತರೆ ಬಿ.ಎಸ್ಸಿ ಕೋರ್ಸ್‌ಗಳು
10. ಡಿಪ್ಲೋಮ ಕೋರ್ಸ್‌ಗಳು
11. ಬಿ.ಯು.ಎಂ.ಎಸ್
12. ಬಿ.ಎ.ಎಸ್‌.ಎಲ್‌.ಪಿ
13. ಮ್ಯಾನೇಜ್ಮೆಂಟ್ ಕೋರ್ಸ್‌ಗಳು
14. ಟೀಚಿಂಗ್ ಮತ್ತು ಎಜುಕೇಶನ್ ಕೋರ್ಸ್‌ಗಳು
15. ಇತರೆ ಪದವಿ ಕೋರ್ಸ್‌ಗಳು

ಪಿಯುಸಿಯಲ್ಲಿ ಜೀವಶಾಸ್ತ್ರ ಮತ್ತು ಗಣಿತ ಅಧ್ಯಯನ ಮಾಡಿದ ವಿದ್ಯಾರ್ಥಿಗಳಿಗೆ ಕೋರ್ಸ್‌ಗಳ ವಿವರ:

1. ಏರ್‌ಹೋಸ್ಟೆಸ್ ಟ್ರೈನಿಂಗ್
2. ಇವೆಂಟ್ ಮ್ಯಾನೇಜ್ಮೆಂಟ್ ಕೋರ್ಸ್‌ಗಳು
3. ಹಾಸ್ಪಿಟಾಲಿಟಿ ಡಿಪ್ಲೋಮ ಕೋರ್ಸ್‌ಗಳು
4. ಲಾ (ಕಾನೂನು)
5. ಅನಿಮೇಷನ್,ಗ್ರಾಫಿಕ್ಸ್ ಮತ್ತು ಮಲ್ಟಿಮೀಡಿಯಾ
6. ಫ್ಯಾಷನ್ ಟೆಕ್ನಾಲಜಿ / ಡಿಸೈನ್
7. ಜರ್ನಲಿಸಂ ಮತ್ತು ಮಾಸ್ ಕಮ್ಯುನಿಕೇಷನ್
8 ವೆಬ್‌ ಡೆವಲಪ್ಮೆಂಟ್ ಮತ್ತು ಡಿಸೈನಿಂಗ್

ಇದಿಷ್ಟೂ ಕೋರ್ಸ್‌ಗಳನ್ನು 10+2 ವಿದ್ಯಾರ್ಹತೆಯ ಜೊತೆಗೆ ಪಿಯುಸಿಯಲ್ಲಿ ವಿಜ್ಞಾನವನ್ನು ಆಯ್ಕೆ ಮಾಡಿಕೊಂಡ ವಿದ್ಯಾರ್ಥಿಗಳು ಅಧ್ಯಯನ ಮಾಡಬಹುದು. ಈ ಕೋರ್ಸ್‌ಗಳನ್ನು ಎಲ್ಲಿ ಮಾಡಬಹುದು ಮತ್ತು ತಗುಲುವ ವೆಚ್ಚ ಎಷ್ಟು ಎನ್ನುವುದನ್ನು ನೀವು ಅಂತರ್ಜಾಲದಲ್ಲಿ ಪಡೆಯಬಹುದು..

More News  

For Quick Alerts
ALLOW NOTIFICATIONS  
For Daily Alerts

English summary
Here we are giving details about list of courses for students completed second puc with science combination
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+