Important Days In December 2021 : ಡಿಸೆಂಬರ್ ತಿಂಗಳಿನಲ್ಲಿ ಯಾವೆಲ್ಲಾ ಪ್ರಮುಖ ದಿನಗಳಿವೆ ?

ವರ್ಷಾಂತ್ಯದ ಕೊನೆಯ ತಿಂಗಳು ಡಿಸೆಂಬರ್. ಡಿಸೆಂಬರ್ ಪದವು ಲ್ಯಾಟಿನ್ ಪದ "ಡಿಸೆಮ್" ನಿಂದ ಬಂದಿದೆ ಇದರರ್ಥ 10. ಡಿಸೆಮ್ ಪದವು 10 ನೇ ತಿಂಗಳನ್ನು ಸೂಚಿಸುತ್ತದೆ. ಈ ಡಿಸೆಂಬರ್ ತಿಂಗಳಿನಲ್ಲಿ ಕೆಲವು ಪ್ರಮುಖ ದಿನಗಳು ಮತ್ತು ದಿನಾಂಕಗಳಿವೆ, ಅವುಗಳ ಕುರಿತು ಸಾಮಾನ್ಯವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾಗುತ್ತದೆ. ಹಾಗಾಗಿ ನಿಮ್ಮ ತಯಾರಿಗೆ ಸಹಾಯವಾಗಲೆಂದು ಡಿಸೆಂಬರ್ ನಲ್ಲಿ ಯಾವೆಲ್ಲಾ ಪ್ರಮುಖ ದಿನಗಳು ಮತ್ತು ದಿನಾಂಕಗಳು ಇವೆ ಎಂಬ ಪಟ್ಟಿಯನ್ನು ಮಾಡಿದ್ದೇವೆ ಓದಿ ತಿಳಿಯಿರಿ.

ಡಿಸೆಂಬರ್ ತಿಂಗಳಿನಲ್ಲಿ ಬರುವ ಈ ಪ್ರಮುಖ ದಿನಗಳು ನಿಮಗೆ ತಿಳಿದಿರಲಿ

ಡಿಸೆಂಬರ್ 2021ರ ಪ್ರಮುಖ ದಿನಗಳು ಮತ್ತು ದಿನಾಂಕಗಳು :

ಡಿಸೆಂಬರ್ 1: ವಿಶ್ವ ಏಡ್ಸ್ ದಿನ
ಡಿಸೆಂಬರ್ 2: ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ, ಗುಲಾಮಗಿರಿ ನಿರ್ಮೂಲನೆಗಾಗಿ ಅಂತರಾಷ್ಟ್ರೀಯ ದಿನ, ವಿಶ್ವ ಕಂಪ್ಯೂಟರ್ ಸಾಕ್ಷರತಾ ದಿನ
ಡಿಸೆಂಬರ್ 3: ವಿಶ್ವ ಅಂಗವಿಕಲರ ದಿನ/ಅಂಗವಿಕಲರಿಗೆ ಅಂತರಾಷ್ಟ್ರೀಯ ದಿನ
ಡಿಸೆಂಬರ್ 4: ಭಾರತೀಯ ನೌಕಾಪಡೆಯ ದಿನ
ಡಿಸೆಂಬರ್ 5 : ವಿಶ್ವ ಮಣ್ಣಿನ ದಿನ, ಅಂತರರಾಷ್ಟ್ರೀಯ ಸ್ವಯಂಸೇವಕ ದಿನ
ಡಿಸೆಂಬರ್ 7: ಭಾರತೀಯ ಸಶಸ್ತ್ರ ಪಡೆಗಳ ಧ್ವಜ ದಿನ, ಅಂತರಾಷ್ಟ್ರೀಯ ನಾಗರಿಕ ವಿಮಾನಯಾನ ದಿನ
ಡಿಸೆಂಬರ್ 9 : ಅಂತಾರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಿನ
ಡಿಸೆಂಬರ್ 10: ಮಾನವ ಹಕ್ಕುಗಳ ದಿನ; ಅಂತರರಾಷ್ಟ್ರೀಯ ಮಕ್ಕಳ ಪ್ರಸಾರ ದಿನ, ಅಂತರಾಷ್ಟ್ರೀಯ ಪ್ರಾಣಿ ಹಕ್ಕುಗಳ ದಿನ
ಡಿಸೆಂಬರ್ 11: ಅಂತರಾಷ್ಟ್ರೀಯ ಪರ್ವತ ದಿನ
ಡಿಸೆಂಬರ್ 14: ರಾಷ್ಟ್ರೀಯ ಇಂಧನ ಸಂರಕ್ಷಣಾ ದಿನ, ಅಂತರಾಷ್ಟ್ರೀಯ ಶಕ್ತಿ ದಿನ
ಡಿಸೆಂಬರ್ 15 : ಅಂತರಾಷ್ಟ್ರೀಯ ಚಹಾ ದಿನ
ಡಿಸೆಂಬರ್ 16: ವಿಜಯ್ ದಿವಸ್
ಡಿಸೆಂಬರ್ 18: ಅಲ್ಪಸಂಖ್ಯಾತರ ಹಕ್ಕುಗಳ ದಿನ (ಭಾರತ, ಅಂತರಾಷ್ಟ್ರೀಯ ವಲಸಿಗರ ದಿನ
ಡಿಸೆಂಬರ್ 20 : ಅಂತರರಾಷ್ಟ್ರೀಯ ಮಾನವ ಒಗ್ಗಟ್ಟಿನ ದಿನ
ಡಿಸೆಂಬರ್ 22: ರಾಷ್ಟ್ರೀಯ ಗಣಿತ ದಿನ
ಡಿಸೆಂಬರ್ 23: ಕಿಸಾನ್ ದಿವಸ್ (ರೈತರ ದಿನ) (ಭಾರತ)
ಡಿಸೆಂಬರ್ 24: ರಾಷ್ಟ್ರೀಯ ಗ್ರಾಹಕರ ದಿನ
ಡಿಸೆಂಬರ್ 25: ಕ್ರಿಸ್ಮಸ್ ದಿನ, ಉತ್ತಮ ಆಡಳಿತ ದಿನ (ಭಾರತ)
ಡಿಸೆಂಬರ್ 29 : ಅಂತರಾಷ್ಟ್ರೀಯ ಜೈವಿಕ ವೈವಿಧ್ಯ ದಿನ

More News  

For Quick Alerts
ALLOW NOTIFICATIONS  
For Daily Alerts

English summary
Here we are providing list of important national and international days and dates in December 2021.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+