List of important days in May 2021: ಮೇ ತಿಂಗಳಿನಲ್ಲಿರುವ ಈ ಪ್ರಮುಖ ದಿನಗಳು ನಿಮಗೆ ಗೊತ್ತಾ ?

ಮೇ ತಿಂಗಳಿನಲ್ಲಿ ಬರುವ ಈ ಪ್ರಮುಖ ದಿನಗಳು ನಿಮಗೆ ತಿಳಿದಿರಲಿ

ಮೇ ತಿಂಗಳಿನಲ್ಲಿ ಯಾವುದಾದರೂ ಪ್ರಮುಖ ದಿನದ ಬಗ್ಗೆ ಅನೇಕ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಿಯೇ ಇರುತ್ತಾರೆ. ಹಾಗಾಗಿ ವಿದ್ಯಾರ್ಥಿಗಳು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಈ ವಿಶೇಷ ದಿನಗಳ ಬಗ್ಗೆ ತಿಳಿದಿರಬೇಕು. ಹಾಗಾದ್ರೆ ಬನ್ನಿ ಮೇ ತಿಂಗಳಿನಲ್ಲಿ ಬರುವ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ದಿನಗಳ ಪಟ್ಟಿಯನ್ನು ವೀಕ್ಷಿಸೋಣ.

ಮೇ 1: ಕಾರ್ಮಿಕರ ದಿನ (ಅಂತರರಾಷ್ಟ್ರೀಯ ಕಾರ್ಮಿಕ ದಿನ), ಮಹಾರಾಷ್ಟ್ರ ದಿನ
ಮೇ 3: ಪತ್ರಿಕಾ ಸ್ವಾತಂತ್ರ್ಯ ದಿನ
ಮೇ 2 (1 ನೇ ಭಾನುವಾರ): ವಿಶ್ವ ನಗೆ ದಿನ
ಮೇ 4 (1ನೇ ಮಂಗಳವಾರ): ವಿಶ್ವ ಅಸ್ತಮಾ ದಿನ
ಮೇ 9 (2ನೇ ಭಾನುವಾರ): ತಾಯಿಯ ದಿನ
ಮೇ 4: ಕಲ್ಲಿದ್ದಲು ಗಣಿಗಾರರ ದಿನ; ಅಂತರರಾಷ್ಟ್ರೀಯ ಅಗ್ನಿಶಾಮಕ ದಳದ ದಿನ
ಮೇ 7: ವಿಶ್ವ ಅಥ್ಲೆಟಿಕ್ಸ್ ದಿನ
ಮೇ 8: ವಿಶ್ವ ರೆಡ್‌ಕ್ರಾಸ್ ದಿನ; ವಿಶ್ವ ಥಲಸ್ಸೆಮಿಯಾ ದಿನ
ಮೇ 11: ರಾಷ್ಟ್ರೀಯ ತಂತ್ರಜ್ಞಾನ ದಿನ
ಮೇ 12: ಅಂತರರಾಷ್ಟ್ರೀಯ ದಾದಿಯರ ದಿನ
ಮೇ 12: ತಾಯಿಯ ದಿನ
ಮೇ 15: ಕುಟುಂಬದ ಅಂತರರಾಷ್ಟ್ರೀಯ ದಿನ
ಮೇ 17: ವಿಶ್ವ ದೂರಸಂಪರ್ಕ ದಿನ; ವಿಶ್ವ ಅಧಿಕ ರಕ್ತದೊತ್ತಡ ದಿನ
ಮೇ 18: ವಿಶ್ವ ಏಡ್ಸ್ ಲಸಿಕೆ ದಿನ; ಅಂತರರಾಷ್ಟ್ರೀಯ ವಸ್ತುಸಂಗ್ರಹಾಲಯ ದಿನ
ಮೇ 21: ರಾಷ್ಟ್ರೀಯ ಭಯೋತ್ಪಾದನಾ ವಿರೋಧಿ ದಿನ
ಮೇ 22: ಜೈವಿಕ ವೈವಿಧ್ಯತೆಗಾಗಿ ಅಂತರಾಷ್ಟ್ರೀಯ ದಿನ
ಮೇ 24: ಕಾಮನ್ವೆಲ್ತ್ ದಿನ
ಮೇ 31: ತಂಬಾಕು ವಿರೋಧಿ ದಿನ

For Quick Alerts
ALLOW NOTIFICATIONS  
For Daily Alerts

English summary
Here we are providing list of important national and international days in May 2021.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X