Important Days In November 2021 : ನವೆಂಬರ್ ತಿಂಗಳಿನಲ್ಲಿ ಯಾವೆಲ್ಲಾ ಪ್ರಮುಖ ದಿನಗಳಿವೆ ?

ನವೆಂಬರ್ ತಿಂಗಳಿನಲ್ಲಿ ಬರುವ ಈ ಪ್ರಮುಖ ದಿನಗಳು ನಿಮಗೆ ತಿಳಿದಿರಲಿ

ವರ್ಷದ ಹನ್ನೊಂದನೇ ತಿಂಗಳು ನವೆಂಬರ್. ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಆಚರಿಸುವ ಕೆಲವು ಪ್ರಮುಖ ದಿನಗಳನ್ನು ನವೆಂಬರ್ ತಿಂಗಳು ಒಳಗೊಂಡಿದೆ. ಹಿಂದೂ ಪಂಚಾಂಗದ ಪ್ರಕಾರ ಇದು ಹುಣ್ಣಿಮೆಯ ತಿಂಗಳು, ಕಾರ್ತಿಕ ಮಾಸವನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಹಲವಾರು ಜಾತ್ರೆಗಳು ಮತ್ತು ಧಾರ್ಮಿಕ ಆಚರಣೆಗಳು ಕೂಡ ಈ ತಿಂಗಳಿನಲ್ಲಿ ನಡೆಯುತ್ತವೆ.

 

ನಮಗೆ ತಿಳಿದಿರುವಂತೆ ಭಾರತವು ಸಂಸ್ಕೃತಿ ಮತ್ತು ಮೌಲ್ಯಗಳಿಂದ ಸಮೃದ್ಧವಾಗಿದೆ. ಒಂದು ವಿಶಿಷ್ಟ ಭೌಗೋಳಿಕ ಘಟಕದ ದೇಶವಿದಾಗಿದೆ. ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪ್ರಾಮುಖ್ಯತೆಯ ದಿನಗಳು ಮತ್ತು ದಿನಾಂಕಗಳನ್ನು ಆಗಾಗ್ಗೆ ಕೇಳಲಾಗುತ್ತದೆ. ಈ ಲೇಖನವು ನಿಮಗೆ 2021ರ ನವೆಂಬರ್‌ನಲ್ಲಿ ಬರುವ ಪ್ರಮುಖ ದಿನಗಳು ಮತ್ತು ದಿನಾಂಕಗಳ ಕುರಿತು ಮಾಹಿತಿ ನೀಡಲಿದೆ.

ನವೆಂಬರ್ ತಿಂಗಳ ಪ್ರಮುಖ ದಿನ ಮತ್ತು ದಿನಾಂಕಗಳ ಪಟ್ಟಿ:

ನವೆಂಬರ್ 1 - ವಿಶ್ವ ಸಸ್ಯಾಹಾರಿ ದಿನ
ನವೆಂಬರ್ 5 - ವಿಶ್ವ ಸುನಾಮಿ ಜಾಗೃತಿ ದಿನ, ವಿಶ್ವ ರೇಡಿಯಾಗ್ರಫಿ ದಿನ

ನವೆಂಬರ್ 7 - ಶಿಶು ಸಂರಕ್ಷಣಾ ದಿನ, ವಿಶ್ವ ಕ್ಯಾನ್ಸರ್ ಜಾಗೃತಿ ದಿನ

ನವೆಂಬರ್ 9 - ವಿಶ್ವ ಸೇವಾ ದಿನ, ರಾಷ್ಟ್ರೀಯ ಕಾನೂನು ಸೇವೆಗಳ ದಿನ

ನವೆಂಬರ್ 10 - ವಿಶ್ವ ವಿಜ್ಞಾನ ದಿನ, ಸಾರಿಗೆ ದಿನ, ರಾಷ್ಟ್ರೀಯ ಶಿಕ್ಷಣ ದಿನ

ನವೆಂಬರ್ 12 - ವಿಶ್ವ ನ್ಯುಮೋನಿಯಾ ದಿನ, ಗುರು ನಾನಕ್ ದೇವ್ ಅವರ ಜನ್ಮ ದಿನಾಚರಣೆ

 

ನವೆಂಬರ್ 14 - ವಿಶ್ವ ಮಧುಮೇಹ ದಿನ, ಮಕ್ಕಳ ದಿನಾಚರಣೆ, ಜವಾಹರಲಾಲ್ ನೆಹರು ಜನ್ಮದಿನ

ನವೆಂಬರ್ 16 - ಸಹಿಷ್ಣುತೆಗಾಗಿ ಅಂತರರಾಷ್ಟ್ರೀಯ ದಿನ

ನವೆಂಬರ್ 17 - ರಾಷ್ಟ್ರೀಯ ಅಪಸ್ಮಾರ ದಿನ,ವಿಶ್ವ ವಿದ್ಯಾರ್ಥಿ ದಿನ, ರಾಷ್ಟ್ರೀಯ ಪತ್ರಿಕೋದ್ಯಮ ದಿನ

ನವೆಂಬರ್ 18 - ವಿಶ್ವ ವಯಸ್ಕರ ದಿನ

ನವೆಂಬರ್ 19 - ಅಂತರಾಷ್ಟ್ರೀಯ ಪುರುಷರ ದಿನ, ವಿಶ್ವ ಶೌಚಾಲಯ ದಿನ, ವಿಶ್ವ ನಾಗರಿಕ ದಿನ

ನವೆಂಬರ್ 20 - ಆಫ್ರಿಕಾ ಕೈಗಾರಿಕೀಕರಣ ದಿನ, ಸಾರ್ವತ್ರಿಕ ಮಕ್ಕಳ ದಿನ

ನವೆಂಬರ್ 21 - ವಿಶ್ವ ದೂರದರ್ಶನ ದಿನ, ವಿಶ್ವ ಮೀನುಗಾರಿಕೆ ದಿನ, ವಿಶ್ವ ತತ್ವಶಾಸ್ತ್ರ ದಿನ

ನವೆಂಬರ್ 24 - NCC (ನ್ಯಾಷನಲ್ ಕೆಡೆಟ್ ಕಾರ್ಪ್ಸ್) ದಿನ

ನವೆಂಬರ್ 25 - ಮಹಿಳೆಯರ ಮೇಲಿನ ದೌರ್ಜನ್ಯ ನಿರ್ಮೂಲನೆಗಾಗಿ ಅಂತರರಾಷ್ಟ್ರೀಯ ದಿನ, ವಿಶ್ವ ಮಾಂಸಾಹಾರಿ ದಿನ

ನವೆಂಬರ್ 26 - ಭಾರತದ ಸಂವಿಧಾನ ದಿನ, ಕಾನೂನು ದಿನ

ನವೆಂಬರ್ 29 - ಫೆಲೆಸ್ತೀನ್ ಜನರೊಂದಿಗೆ ಅಂತಾರಾಷ್ಟ್ರೀಯ ಒಗ್ಗಟ್ಟಿನ ದಿನ

ನವೆಂಬರ್ 30 - ಧ್ವಜ ದಿನ, ಭಾರತೀಯ ಅಂಗಾಂಗ ದಾನ ದಿನ

For Quick Alerts
ALLOW NOTIFICATIONS  
For Daily Alerts

English summary
Here we are providing list of important national and international days in november 2021.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X