
ಸಾಮಾನ್ಯವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಐತಿಹಾಸಿಕ ಘಟನೆಗಳನ್ನು ಮತ್ತು ನೆನಪಿನಲ್ಲಿಡಬೇಕಾದ ದಿನಗಳನ್ನು ಹಾಗೂ ದಿನಾಂಕಗಳನ್ನು ಕೇಳಲಾಗುತ್ತದೆ. ಹಾಗಾಗಿ ನಾವಿಲ್ಲಿ 2021ರ ಕ್ಯಾಲೆಂಡರ್ ಅನ್ನು ಗಮನಿಸುವಾಗ ಸೆಪ್ಟೆಂಬರ್ ತಿಂಗಳಿನಲ್ಲಿ ಯಾವೆಲ್ಲಾ ಪ್ರಮುಖ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ದಿನಗಳಿವೆ ಎಂಬ ಪಟ್ಟಿಯನ್ನು ನೀಡಲಿದ್ದೇವೆ. ಈ ಮಾಹಿತಿಯನ್ನು ಓದಿ ತಿಳಿದುಕೊಳ್ಳುವ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿ ಪಟ್ಟಿಗೆ ಸೇರಿಸಿಕೊಳ್ಳಿ.
ಸೆಪ್ಟೆಂಬರ್ 2021ರ ಪ್ರಮುಖ ದಿನಗಳ ಪಟ್ಟಿ :
ಸೆಪ್ಟೆಂಬರ್ 1 - 7 ಸೆಪ್ಟೆಂಬರ್ - ಭಾರತೀಯ ಪೌಷ್ಠಿಕಾಂಶ ವಾರ
ಸೆಪ್ಟೆಂಬರ್ 5 - ಶಿಕ್ಷಕರ ದಿನ
ಸೆಪ್ಟೆಂಬರ್ 8 - ಅಂತರರಾಷ್ಟ್ರೀಯ ಸಾಕ್ಷರತಾ ದಿನ, ವಿಶ್ವ ದೈಹಿಕ ಚಿಕಿತ್ಸಾ ದಿನ
ಸೆಪ್ಟೆಂಬರ್ 10 -ಗಣೇಶ ಚತುರ್ಥಿ, ವಿಶ್ವ ಆತ್ಮಹತ್ಯೆ ತಡೆ ದಿನ
ಸೆಪ್ಟೆಂಬರ್ 14 -ವಿಶ್ವ ಪ್ರಥಮ ಚಿಕಿತ್ಸಾ ದಿನ, ಹಿಂದಿ ದಿವಸ್
ಸೆಪ್ಟೆಂಬರ್ 15 - ವಿಶ್ವ ಪ್ರಜಾಪ್ರಭುತ್ವ ದಿನ, ಎಂಜಿನಿಯರ್‌ಗಳ ದಿನ
ಸೆಪ್ಟೆಂಬರ್ 16 - ವಿಶ್ವ ಓzೋನ್ ದಿನ
ಸೆಪ್ಟೆಂಬರ್ 17 - ವಿಶ್ವ ರೋಗಿಗಳ ಸುರಕ್ಷತಾ ದಿನ
ಸೆಪ್ಟೆಂಬರ್ 21 -ಮಾನವ ಹಕ್ಕುಗಳ ದಿನ
ಸೆಪ್ಟೆಂಬರ್ 24 - ವಿಶ್ವ ಸಾಗರ ದಿನ
ಸೆಪ್ಟೆಂಬರ್ 26 - ವಿಶ್ವ ನದಿಗಳ ದಿನ, ವಿಶ್ವ ಗರ್ಭನಿರೋಧಕ ದಿನ, ವಿಶ್ವ ಪರಿಸರ ಆರೋಗ್ಯ ದಿನ,
ಸೆಪ್ಟೆಂಬರ್ 27 - ವಿಶ್ವ ಪ್ರವಾಸೋದ್ಯಮ ದಿನ
ಸೆಪ್ಟೆಂಬರ್ 28 - ವಿಶ್ವ ಹೃದಯ ದಿನ
ಸೆಪ್ಟೆಂಬರ್ 30 - ಅಂತರಾಷ್ಟ್ರೀಯ ಅನುವಾದ ದಿನ


Click it and Unblock the Notifications











