ಈ ಜಾಬ್ ಅಲ್ಲಿ ಇರುವ ಹುಡುಗರಿಗೆ ಬೇಗನೇ ಹುಡುಗಿಯರು ಅಟ್ರಾಕ್ಟ್ ಆಗುತ್ತಾರೆ!

By Kavya

ಪ್ರತಿಯೊಂದು ಹುದ್ದೆಗೂ ತನ್ನದೇ ಆದ ಗೌರವ, ಬೆಲೆ ಎಂಬುವುದು ಇದೆ. ಆದ್ರೂ ಕೆಲವು ಹುದ್ದೆಗಳು ಬೇಗನೇ ಹುಡುಗಿಯರಿಗೆ ಆಕರ್ಷಿತವಾಗುತ್ತದೆ. ಅಂತಹ ಹುದ್ದೆಗಳು ಯಾವುವು ಎಂಬ ಮಾಹಿತಿ ಇಲ್ಲಿದೆ.

 
ಈ ಜಾಬ್ ಅಲ್ಲಿ ಇರುವ ಹುಡುಗರಿಗೆ ಬೇಗನೇ ಹುಡುಗಿಯರು ಅಟ್ರಾಕ್ಟ್ ಆಗುತ್ತಾರೆ!

ಶೆಫ್:

ಇತರ ಹುದ್ದೆಗಳಂತೆ ಈ ಹುದ್ದೆಯವರು ಅತೀ ಹೆಚ್ಚು ಹಣ ಸಂಪಾದಿಸದೇ ಇರಬಹುದು. ಆದ್ರೆ ಈ ಹುದ್ದೆಯಲ್ಲಿನ ಹುಡುಗರಿಗೆ ಹುಡುಗಿಯರು ಬೇಗನೇ ಆಕರ್ಷಿತರಾಗುತ್ತಾರೆ.

ಫೋಟೋಗ್ರಾಫರ್:

ಫೋಟೋಗ್ರಾಫರ್ ಟ್ರಾವೆಲ್ ಪ್ರಿಯ ಹುಡುಗಿಯರ ಬೆಸ್ಟ್ ಬಾಯ್‌ಫ್ರೆಂಡ್ ಮೆಟಿರಿಯಲ್. ಇವರೂ ಮಾತ್ರ ಸೌಂದರ್ಯವನ್ನ ಗುರುತಿಸಬಲ್ಲರು

ಸೈನಿಕರು:

ಸೈನಿಕರು ನಮ್ಮೆಲ್ಲರ ರಕ್ಷಕರಾಗಿದ್ದಾರೆ. ಹಾಗಾಗಿ ಹುಡುಗಿಯರು ರಿಯಲ್ ಹೀರೋ ಎನಿಸಿಕೊಂಡಿರುವ ಸೈನಿಕರನ್ನ ಹೆಚ್ಚು ಇಷ್ಟ ಪಡುತ್ತಾರಂತೆ

ವಕೀಲರು:

ವಕೀಲರು ಕಾಂಫಿಡೆಂಟ್ ಮನೋಭಾವದವರು, ಉತ್ತಮ ಜ್ಞಾನವುಳ್ಳವರು ಹಾಗೂ ಸೆಕ್ಸಿ ಕೂಡಾ ಆಗಿರುತ್ತಾರೆ. ಒಂದು ವೇಳೆ ನಿಮ್ಮ ಸಂಗಾತಿ ವಕೀಲರಾಗಿದ್ದರೆ ಅವರು ನಂಬಿಕಸ್ಥರು ಆಗಿರುತ್ತಾರೆ ಹಾಗೂ ಬೆಸ್ಟ್ ಸಂಗಾತಿಗೆ ಬೇಕಾಗಿರುವ ಎಲ್ಲಾ ಗುಣಗಳು ಅವರಲ್ಲಿ ಇರುತ್ತದೆ.

ಡಾಕ್ಟರ್:

ಹೆಚ್ಚು ಸ್ಕಿಲ್ ಬೇಕಾಗಿರುವ ಹುದ್ದೆ ಎಂದ್ರೆ ಅದು ಡಾಕ್ಟರ್ ವೃತ್ತಿ. ಇವರು ಇಂಟಲಿಜೆಂಟ್ ಕೂಡಾ ಆಗಿರುತ್ತಾರೆ. ಇವರ ಇಂತಹ ಕ್ವಾಲಿಟಿಯಿಂದಾಗಿಯೇ ಹುಡುಗಿಯರು ಇವರಿಗೆ ಬೇಗ ಫಿದಾ ಆಗುತ್ತಾರೆ

ಉದ್ಯಮಿ:

ಆಧುನಿಕ ಯುಗದಲ್ಲಿ ಉದ್ಯಮಿಗಳು ರಾಜಕುಮಾರರಂತೆ. ಇವರ ಹಾವಾಭಾವ, ಲುಕ್, ವರ್ತನೆ ಎಂತಹ ಹುಡುಗಿಯನ್ನೂ ಕೂಡಾ ಹುಚ್ಚು ಹಿಡಿಸದೇ ಇರದು.

ಗಾಯಕ:

ಹುಡುಗಿಯರು ಹೆಚ್ಚಾಗಿ ಹಾಡು ಕೇಳುತ್ತಾರೆ. ಹಾಗಾಗಿ ಗಾಯಕ ಹುಡುಗ ಬೇಕೆಂದು ಹುಡುಗಿಯರು ಕನಸು ಕಾಣುತ್ತಾರೆ. ಸಿಂಗಿಂಗ್ ಟ್ಯಾಲೆಂಟ್ ಇರೋ ಹುಡುಗ ಯಾರಿಗೆ ತಾನೇ ಬೇಡ ಹೇಳಿ

ಇಂಜಿನಿಯರ್:

ಇವರು ತುಂಬಾ ಸೆಕ್ಸಿ ಅಷ್ಟೇ ಅಲ್ಲ ಸಖತ್ ಕೂಲ್ ಕೂಡಾ ಆಗಿರುತ್ತಾರೆ. ಸ್ಮಾರ್ಟ ಹಾಗೂ ಕ್ರಿಯೇಟಿವ್ ಆಲೋಚನೆಗಳನ್ನ ಇವರು ಹೊಂದಿರುತ್ತಾರೆ.

 

ಚಿತ್ರಕಲೆಗಾರ:

ಆರ್ಟಿಸ್ಟ್ ಎಂದ್ರೆ ಸಾಕು ಹೆಸರಲ್ಲೇ ಏನೋ ಅಟ್ರಾಕ್ಷನ್ ಇದೆ. ಇವರು ಕೂಡಾ ಹುಡುಗಿಯರ ಆಯ್ಕೆಯ ಹುಡುಗರಲ್ಲಿ ಒಬ್ಬರಾಗಿರುತ್ತಾರೆ.

ಪೈಲೆಟ್:

ಎಲ್ಲಾ ವೃತ್ತಿಗೆ ಹೋಲಿಸಿದ್ರೆ ಪೈಲೆಟ್ ಸ್ವಲ್ಪ ಸ್ಪೇಶಲ್ ನಮ್ಮ ಹುಡುಗಿಯರಿಗೆ. ಅವರ ಪಾಲಿಗೆ ಇವರೂ ಕೂಡಾ ಹೀರೋ ಗಳ ಥರಹ.

For Quick Alerts
ALLOW NOTIFICATIONS  
For Daily Alerts

English summary
While a man should not be judge by his job no more than a woman by her dress. there are certain professions that are glamorous enough to bag you dates. here are some of the sexiest jobs a man can have.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X