Mother's Day Poem Ideas: ಮಕ್ಕಳು ಕವಿತೆ ಮೂಲಕ ತಾಯಂದಿರ ದಿನಕ್ಕೆ ಶುಭ ಕೋರಲು ಇಲ್ಲಿದೆ ಸಲಹೆ

ಅಮ್ಮಂದಿರ ದಿನ ಬಂತೆಂದರೆ ಮಕ್ಕಳಿಗೆ ಸಂಭ್ರಮ. ತಾಯಂದಿರ ದಿನಕ್ಕೆ ಅಮ್ಮನಿಗೆ ಏನಾದ್ರು ಉಡುಗೊರೆ ಕೊಡಬೇಕು ಎಂದು ಆಲೋಚಿಸುತ್ತಿರುತ್ತೀರಾ. ಇನ್ನು ಈ ವರ್ಷವೂ ಕೊರೋನಾ ಹಾವಳಿ ಹೆಚ್ಚಾಗಿರುವುದರಿಂದ ಅಮ್ಮನಿಗೆ ಉಡುಗೊರೆ ತರಲು ಹೊರಗಡೆ ಹೋಗಲು ಕಷ್ಟವಾಗಿರಬಹುದು. ಹಾಗಾದ್ರೆ ಅಮ್ಮನಿಗೆ ಹೇಗೆ ಉಡುಗೊರೆ ಕೊಡಬಹುದು ಎಂದು ಯೋಚಿಸುತ್ತಿದ್ದೀರಾ.. ಹಾಗಾದ್ರೆ ಹೀಗೆ ಮಾಡಿ..

ಮಕ್ಕಳು ತಾಯಂದಿರ ದಿನಕ್ಕೆ ಹೀಗೆಲ್ಲಾ ಕವನ ಬರೆದು ವಿಶ್ ಮಾಡಿ...

ತಾಯಂದಿರ ದಿನದಂದು ಪ್ರತಿಯೊಬ್ಬ ಮಗ ಅಥವಾ ಮಗಳು ತನ್ನ ತಾಯಿಗೆ ವಿಶೇಷವಾಗಿ ಶುಭಾಶಯಗಳನ್ನು ಕೋರಬಹುದು. ಉಡುಗೊರೆಯ ಬದಲು ಅಮ್ಮನ ಕುರಿತು ವಿಶೇಷವಾದ ಕವನಗಳನ್ನು ಬರೆದು ಅವಳಿಗೆ ನೀಡಿ ಶುಭಾಶಯಗಳನ್ನು ತಿಳಿಸಬಹುದು. ನಾವು ಇಲ್ಲಿ ನಿಮಗಾಗಿ ಕೆಲವು ಕವನಗಳನ್ನು ನೀಡಿದ್ದೇವೆ ಅವುಗಳ ಮೂಲಕ ನಿಮ್ಮ ತಾಯಿಗೆ ಶುಭಾಶಯ ಕೋರಬಹುದು ಅಥವಾ ನೀವು ಇದೇ ರೀತಿಯಾಗಿ ಕವನ ರಚಿಸಿ ನಿಮ್ಮ ತಾಯಿಗೆ ನೀಡಬಹುದು. ಇದರಿಂದ ಅವರಿಗೆ ಇನ್ನಷ್ಟು ಖುಷಿಯಾಗುತ್ತದೆ.

ತಾಯಂದಿರ ದಿನಕ್ಕೆ  ಸುಂದರ ಕವನಗಳು:

ತಾಯಂದಿರ ದಿನಕ್ಕೆ ಸುಂದರ ಕವನಗಳು:

ಸದಾ ಕಾಳಜಿ ವಹಿಸುವ ತಾಯಿ
ಸದಾ ನನ್ನೊಂದಿಗೆ ಇರುವ ತಾಯಿ
ಸದಾ ನನಗಾಗಿ ಪ್ರಾರ್ಥಿಸುವ ತಾಯಿ
ಸದಾ ಸಂಕಷ್ಟದಲಿ ಜೊತೆಗಿರುವ ತಾಯಿ
ಬದುಕಿನುದ್ದಕೂ ಜೊತೆ ನಡೆವ ದೇವರಿಗೆ
ತಾಯಂದಿರ ದಿನದ ಶುಭಾಶಯಗಳು

ತಾಯಂದಿರ ದಿನಕ್ಕೆ  ಸುಂದರ ಕವನಗಳು:

ತಾಯಂದಿರ ದಿನಕ್ಕೆ ಸುಂದರ ಕವನಗಳು:

ನಾನು ನಿಮ್ಮ ಸಂತೋಷದ ಮುದ್ದಿನ ಮಗ
ನೀವು ನನ್ನ ಪರಿಪೂರ್ಣ ತಾಯಿ
ಜಗದಲ್ಲಿ ನೀವೇ ನನ್ನ ದೇವರು
ನಾನು ಯಾವಾಗಲೂ ನಿಮ್ಮ ಹೃದಯದಲ್ಲಿರಲು ಬಯಸುತ್ತೇನೆ
ನಿಮಗೆ ತಾಯಂದಿರ ದಿನದ ಶುಭಾಶಯಗಳು

ತಾಯಂದಿರ ದಿನಕ್ಕೆ  ಸುಂದರ ಕವನಗಳು:

ತಾಯಂದಿರ ದಿನಕ್ಕೆ ಸುಂದರ ಕವನಗಳು:

ನನ್ನ ತಾಯಿ ನನ್ನ ಉತ್ತಮ ಸ್ನೇಹಿತೆ
ನನ್ನ ಜೀವನದುದ್ದಕ್ಕೂ ಜೊತೆಯಾಗಿದ್ದೀರಿ
ನನ್ನ ಬದುಕಿಗೆ ಮಾರ್ಗದರ್ಶಿಯಾಗಿದ್ದೀರಿ
ನನ್ನ ದಿನವನ್ನು ಬೆಳಗಿಸುವ ಸೂರ್ಯ ನೀವು
ನಿಮಗೆ ತಾಯಂದಿರ ದಿನದ ಶುಭಾಶಯಗಳು

ತಾಯಂದಿರ ದಿನಕ್ಕೆ  ಸುಂದರ ಕವನಗಳು:

ತಾಯಂದಿರ ದಿನಕ್ಕೆ ಸುಂದರ ಕವನಗಳು:

ಧನ್ಯವಾದಗಳು ಅಮ್ಮ ಹೇಗೆ ನಿಮಗೆ ಹೇಳಬೇಕೆಂದು ನನಗೆ ಗೊತ್ತಿಲ್ಲ
ನಿಮ್ಮ ಪ್ರೀತಿ ಮತ್ತು ವಾತ್ಸಲ್ಯವು ಯಾವುದಕ್ಕೂ ಸಮವಲ್ಲ
ನಿಮ್ಮ ಕಾಳಜಿಗೆ ಯಾವುದೇ ಪದಗಳಿಲ್ಲ
ಧನ್ಯವಾದಗಳು ಅಮ್ಮ ಹೇಗೆ ನಿಮಗೆ ಹೇಳಬೇಕೆಂದು ನನಗೆ ಗೊತ್ತಿಲ್ಲ
ನನ್ನ ಜೀವವಿರುವ ತನಕ ಸದಾ ಚಿರರುಣಿ

ತಾಯಂದಿರ ದಿನಕ್ಕೆ  ಸುಂದರ ಕವನಗಳು:

ತಾಯಂದಿರ ದಿನಕ್ಕೆ ಸುಂದರ ಕವನಗಳು:

ನಾನು ನಿನ್ನನ್ನು ಪ್ರೀತಿಸುತ್ತೇನೆ ಅಮ್ಮ ಹುಚ್ಚನಂತೆ
ನಾನು ನಿನ್ನನ್ನು ನೋಡಿಕೊಳ್ಳುತ್ತೇನೆ ಅಮ್ಮ ಸಾಗರದಂತೆ
ನನ್ನನ್ನು ಯಾವಾಗಲೂ ನಿಮ್ಮ ಹೃದಯದಲ್ಲಿರಿಸಿ
ನನ್ನನ್ನು ಯಾವಾಗಲೂ ಕಲೆಯಂತೆ ಪ್ರೀತಿಸಿ
ತಾಯಿಯ ದಿನದ ಶುಭಾಶಯಗಳು ಅಮ್ಮ

ತಾಯಂದಿರ ದಿನಕ್ಕೆ  ಸುಂದರ ಕವನಗಳು:

ತಾಯಂದಿರ ದಿನಕ್ಕೆ ಸುಂದರ ಕವನಗಳು:

ಅಮ್ಮ ನಿನ್ನನ್ನು ಪ್ರೀತಿಸುತ್ತೇನೆ
ಅಮ್ಮ ನಿನ್ನನ್ನು ಶಾಶ್ವತವಾಗಿ ಪ್ರೀತಿಸುತ್ತೇನೆ
ನೀನು ನನ್ನ ಭರವಸೆ
ನೀನು ನನ್ನ ಪ್ರೀತಿ
ನೀನು ಹೊಳೆಯುವ ನಕ್ಷತ್ರ
ನೀನು ನನ್ನ ನಿಧಿ
ಅಮ್ಮ ನಿನ್ನನ್ನು ಪ್ರೀತಿಸುತ್ತೇನೆ
ಅಮ್ಮ ನಿನ್ನನ್ನು ಎಂದೆಂದಿಗೂ ಪ್ರೀತಿಸುತ್ತೇನೆ

More News  

For Quick Alerts
ALLOW NOTIFICATIONS  
For Daily Alerts

English summary
Mother's day is celebrated on may 8. Here we are giving poem writing ideas for daughter and son. You can do wish to your mom.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+