National Sisters Day 2021 Wishes : ಸಹೋದರಿಯರ ದಿನಕ್ಕೆ ಶುಭಕೋರಲು ಶುಭಾಶಯ ಮತ್ತು ಸಂದೇಶಗಳು ಇಲ್ಲಿವೆ

ನಮಗೆಲ್ಲಾ ಒಡಹುಟ್ಟಿದವರು ಅಂದರೆ ಎಷ್ಟೊಂದು ಪ್ರೀತಿ, ಕೋಟಿ ಕೊಟ್ಟರೂ ವ್ಯಕ್ತಪಡಿಸಲಾಗದ ಹರ್ಷ. ಅದೆಷ್ಟೋ ಬಾರಿ ನನಗೂ ಒಬ್ಬ ಸಹೋದರಿ ಇರಬೇಕೆಂದು ಬಯಸುವ ಅದೆಷ್ಟೋ ಹೃದಯಗಳ ನಡುವೆ ನನಗೆ ಸಹೋದರಿ ಇದ್ದಾಳೆ ಎನ್ನುವುದೇ ಸಮಾಧಾನ. ಈ ರೀತಿಯ ಭಾವ ನಿಮ್ಮಲ್ಲೂ ಮೂಡಿದೆಯಾ ಹಾಗಾದ್ರೆ ಈ ದಿನ ನೀವು ನಿಮ್ಮ ಸಹೋದರಿಗೆ ಕೃತಜ್ಞತೆಗಳನ್ನು ಮತ್ತು ಧನ್ಯವಾದಗಳನ್ನು ಸಲ್ಲಿಸಲೇಬೇಕು.

ರಾಷ್ಟ್ರೀಯ ಸಹೋದರಿಯರ ದಿನದ ಶುಭಾಶಯಗಳು

ಏಕೆಂದರೆ ಆಗಸ್ಟ್ 1ರಂದು ಸ್ನೇಹಿತರ ದಿನ ಮಾತ್ರವಲ್ಲದೇ ಸಹೋದರಿಯರ ದಿನವೆಂದೂ ಆಚರಿಸಲಾಗುತ್ತದೆ. ಈ ವಿಶೇಷ ದಿನದಂದು ನೀವು ನಿಮ್ಮ ಸಹೋದರಿಗೆ ಶುಭಕೋರಲು ಶುಭಾಶಯಗಳು, ಉಲ್ಲೇಖಗಳು, ವಾಟ್ಸಪ್ ಮತ್ತು ಫೇಸ್‌ಬುಕ್ ಸಂದೇಶಗಳನ್ನು ಇಲ್ಲಿ ನೀಡಲಾಗಿದೆ.

ಸಿಸ್ಟರ್ಸ್ ಡೇ 2021 ಉಲ್ಲೇಖಗಳು :

"ನಾವು ಸಹೋದರಿಯರು ಎಂದು ನಮ್ಮ ಬೇರುಗಳು ಹೇಳಬಹುದು, ಆದರೆ ನಾವು ಸ್ನೇಹಿತರು ಎಂದು ನಮ್ಮ ಹೃದಯಗಳಿಗೆ ತಿಳಿದಿದೆ" -ಅನಾಮಿಕ

"ನನ್ನ ಸಹೋದರಿಗಿಂತ ನನ್ನನ್ನು ಚೆನ್ನಾಗಿ ತಿಳಿದಿರುವವರು ಜಗತ್ತಿನಲ್ಲಿ ಯಾರೂ ಇಲ್" -ಟಿಯಾ ಮೌರಿ

"ಈ ಜಗತ್ತಿನಲ್ಲಿ ಒಬ್ಬ ಸಹೋದರಿಗಿಂತ ಉತ್ತಮ ಸ್ನೇಹಿತರಿಲ್ಲ ಮತ್ತು ಜಗತ್ತಿನಲ್ಲಿ ಯಾವುದೇ ಸಹೋದರಿ ನಿಮಗಿಂತ ಉತ್ತಮವಾಗಿಲ್ಲ" -ಅನಾಮಿಕ

"ಸಹೋದರಿಯರು ವಿಶ್ವದ ಅತ್ಯುತ್ತಮ ಸ್ನೇಹಿತರು" - ಮರ್ಲಿನ್ ಮನ್ರೋ

ಸಿಸ್ಟರ್ಸ್ ಡೇ 2021 ಶುಭಾಶಯ, ಸಂದೇಶ, ವಾಟ್ಸಪ್ ಮತ್ತು ಫೇಸ್‌ಬುಕ್ ಸ್ಟೇಟಸ್‌ಗಳು :

ನೀವು ಕಾಳಜಿಯುಳ್ಳ ಸಹೋದರಿ ಮಾತ್ರವಲ್ಲ ನಾನು ಕುರುಡಾಗಿ ನಂಬಬಹುದಾದ ಉತ್ತಮ ಸ್ನೇಹಿತೆ ಕೂಡ. ನನ್ನ ಜೀವನದಲ್ಲಿ ನಿಮ್ಮನ್ನು ಹೊಂದಲು ನಾನು ತುಂಬಾ ಅದೃಷ್ಟಶಾಲಿ. ಸೋದರಿ ದಿನಾಚರಣೆಯ ಶುಭಾಶಯಗಳು

ಸಿಸ್ಟರ್ಸ್ ಡೇ 2021 ಶುಭಾಶಯ, ಸಂದೇಶ, ವಾಟ್ಸಪ್ ಮತ್ತು ಫೇಸ್‌ಬುಕ್ ಸ್ಟೇಟಸ್‌ಗಳು :

ಸಿಸ್ಟರ್ಸ್ ಡೇ 2021 ಶುಭಾಶಯ, ಸಂದೇಶ, ವಾಟ್ಸಪ್ ಮತ್ತು ಫೇಸ್‌ಬುಕ್ ಸ್ಟೇಟಸ್‌ಗಳು :

ನನ್ನ ಜೀವನದಲ್ಲಿ ನಿಮ್ಮಿಂದ ನಿರಂತರ ಬೆಂಬಲವನ್ನು ಬಯಸುತ್ತೇನೆ, ನಿಮ್ಮನ್ನು ನಾನು ಎಂದಿಗೂ ಬಿಟ್ಟುಕೊಡುವುದಿಲ್ಲ. ನಿಮಗೆ ಸಹೋದರಿ ದಿನದ ಶುಭಾಶಯಗಳು

ಸಿಸ್ಟರ್ಸ್ ಡೇ 2021 ಶುಭಾಶಯ, ಸಂದೇಶ, ವಾಟ್ಸಪ್ ಮತ್ತು ಫೇಸ್‌ಬುಕ್ ಸ್ಟೇಟಸ್‌ಗಳು :

ಸಿಸ್ಟರ್ಸ್ ಡೇ 2021 ಶುಭಾಶಯ, ಸಂದೇಶ, ವಾಟ್ಸಪ್ ಮತ್ತು ಫೇಸ್‌ಬುಕ್ ಸ್ಟೇಟಸ್‌ಗಳು :

ನಾವಿಬ್ಬರು ಜೊತೆಯಿರುವಾಗ ನನ್ನ ಜೀವನದ ಅತ್ಯಂತ ಅದ್ಭುತ ಸಮಯವನ್ನು ಕಳೆದಿದ್ದೇನೆ. ಅಂತಹ ಹೆಚ್ಚಿನ ಸಮಯ ಕಳೆಯುವ ಅವಕಾಶ ಇನ್ನಷ್ಟು ಸಿಗಲಿ. ನಿಮಗೆ ಸಹೋದರಿ ದಿನದ ಶುಭಾಶಯಗಳು

ಸಿಸ್ಟರ್ಸ್ ಡೇ 2021 ಶುಭಾಶಯ, ಸಂದೇಶ, ವಾಟ್ಸಪ್ ಮತ್ತು ಫೇಸ್‌ಬುಕ್ ಸ್ಟೇಟಸ್‌ಗಳು :

ಸಿಸ್ಟರ್ಸ್ ಡೇ 2021 ಶುಭಾಶಯ, ಸಂದೇಶ, ವಾಟ್ಸಪ್ ಮತ್ತು ಫೇಸ್‌ಬುಕ್ ಸ್ಟೇಟಸ್‌ಗಳು :

ನೀವು ಯಾವಾಗಲೂ ಪ್ರಪಂಚದ ಎಲ್ಲಾ ದುಷ್ಟತನದಿಂದ ನನ್ನನ್ನು ರಕ್ಷಿಸಿದ್ದೀರಿ ಮತ್ತು ನನಗೆ ಉತ್ತಮ ಸಲಹೆಯನ್ನು ನೀಡಿದ್ದೀರಿ. ನಿಮಗೆ ಸೋದರಿ ದಿನಾಚರಣೆಯ ಶುಭಾಶಯಗಳು

ಸಿಸ್ಟರ್ಸ್ ಡೇ 2021 ಶುಭಾಶಯ, ಸಂದೇಶ, ವಾಟ್ಸಪ್ ಮತ್ತು ಫೇಸ್‌ಬುಕ್ ಸ್ಟೇಟಸ್‌ಗಳು :

ಸಿಸ್ಟರ್ಸ್ ಡೇ 2021 ಶುಭಾಶಯ, ಸಂದೇಶ, ವಾಟ್ಸಪ್ ಮತ್ತು ಫೇಸ್‌ಬುಕ್ ಸ್ಟೇಟಸ್‌ಗಳು :

ನೀವು ಯಾವಾಗಲೂ ನನ್ನನ್ನು ರಕ್ಷಣೆ ಮಾಡುತ್ತೀರಿ, ನಿಮಗೆ ನಾನು ತುಂಬಾ ಕೃತಜ್ಞನಾಗಿದ್ದೇನೆ. ಹ್ಯಾಪಿ ಸಿಸ್ಟರ್ಸ್ ಡೇ

ಸಿಸ್ಟರ್ಸ್ ಡೇ 2021 ಶುಭಾಶಯ, ಸಂದೇಶ, ವಾಟ್ಸಪ್ ಮತ್ತು ಫೇಸ್‌ಬುಕ್ ಸ್ಟೇಟಸ್‌ಗಳು :

ಸಿಸ್ಟರ್ಸ್ ಡೇ 2021 ಶುಭಾಶಯ, ಸಂದೇಶ, ವಾಟ್ಸಪ್ ಮತ್ತು ಫೇಸ್‌ಬುಕ್ ಸ್ಟೇಟಸ್‌ಗಳು :

ನನ್ನ ನಂಬರ್ ಒನ್ ಸ್ಫೂರ್ತಿ ಮತ್ತು ರೋಲ್ ಮಾಡೆಲ್ ಗೆ ಸಿಸ್ಟರ್ಸ್ ಡೇ ಶುಭಾಶಯಗಳು

ಸಿಸ್ಟರ್ಸ್ ಡೇ 2021 ಶುಭಾಶಯ, ಸಂದೇಶ, ವಾಟ್ಸಪ್ ಮತ್ತು ಫೇಸ್‌ಬುಕ್ ಸ್ಟೇಟಸ್‌ಗಳು :

ಸಿಸ್ಟರ್ಸ್ ಡೇ 2021 ಶುಭಾಶಯ, ಸಂದೇಶ, ವಾಟ್ಸಪ್ ಮತ್ತು ಫೇಸ್‌ಬುಕ್ ಸ್ಟೇಟಸ್‌ಗಳು :

ಸಹೋದರಿ ನೀವು ನನ್ನ ಸಂತೋಷ ಮತ್ತು ಸ್ಫೂರ್ತಿಯ ಮೂಲ. ನಾನು ನಿಮ್ಮಂತೆಯೇ ಇರಬೇಕೆಂದು ಬಯಸುತ್ತೇನೆ. ನಿಮಗೆ ಹೃದಯಪೂರ್ವಕವಾಗಿ ಸಹೋದರಿಯ ದಿನಕ್ಕೆ ಶುಭಕೋರುತ್ತೇನೆ

ಸಿಸ್ಟರ್ಸ್ ಡೇ 2021 ಶುಭಾಶಯ, ಸಂದೇಶ, ವಾಟ್ಸಪ್ ಮತ್ತು ಫೇಸ್‌ಬುಕ್ ಸ್ಟೇಟಸ್‌ಗಳು :

ಸಿಸ್ಟರ್ಸ್ ಡೇ 2021 ಶುಭಾಶಯ, ಸಂದೇಶ, ವಾಟ್ಸಪ್ ಮತ್ತು ಫೇಸ್‌ಬುಕ್ ಸ್ಟೇಟಸ್‌ಗಳು :

ನನ್ನ ಜೀವನದಲ್ಲಿ ನಿಮ್ಮನ್ನು ಹೊಂದಲು ನಾನು ವಿಶ್ವದ ಅದೃಷ್ಟಶಾಲಿ ಸಹೋದರಿ. ನಿಮಗೆ ಸಹೋದರಿಯ ದಿನಾಚರಣೆಯ ಶುಭಾಶಯಗಳು

More News  

For Quick Alerts
ALLOW NOTIFICATIONS  
For Daily Alerts

English summary
National sisters day is on august 1, Here is the wishes, quotes, sayings, greetings, messages, images, whatsapp, facebook status in kannada
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+