ನೈಟ್ ಶಿಫ್ಟ್... ನಿದ್ದೆಕೆಟ್ಟು ಕೆಲಸ ಮಾಡಿದ್ರೂ ಏನೆಲ್ಲಾ ತೊಂದರೆ ಅನುಭವಿಸಬೇಕು ಗೊತ್ತಾ!

ಇದೀಗ ಮಹಿಳೆ ಹಾಗೂ ಪುರುಷ ಸಮಾನಾಗಿ ದುಡಿಯುತ್ತಿದ್ದಾರೆ. ನಿದ್ದೆಕೆಟ್ಟು ಕೆಲಸ ಮಾಡುಬೇಕಾದುದು ಅನಿವಾರ್ಯ. ಈ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವುದರಿಂದ ಏನೆಲ್ಲಾ ಸಮಸ್ಯೆ ಎದುರಿಸಬೇಕಾಗುತ್ತದೆ ಗೊತ್ತಾ

By Kavya

ಈಗಂತೂ ಎಲ್ಲೆಡೆ ಮಲ್ಟಿ ನ್ಯಾಷನಲ್ ಕಂಪನಿಗಳು ತಲೆ ಎತ್ತಿ ನಿಂತಿವೆ. ಕಾರ್ಪೋರೇಟಿವ್ ಬ್ಯುಸಿನೆಸ್ ನೀವು ಎಲ್ಲಾ ಕಡೆ ನೋಡಬಹುದು. ಹಾಗಾಗಿ ಈಗಿನ ಕೆಲಸದ ಅವಧಿಯೂ ಕೂಡಾ ಮೊದಲಿನಂತಿಲ್ಲ. ಅಷ್ಟೇ ಅಲ್ಲ ಇದೀಗ ನೀವು ಪಾಳಿಯಲ್ಲಿ ಕೆಲಸ ಮಾಡಬೇಕಾಗಿದೆ. ಇನ್ನು ರಾತ್ರಿ ಪಾಳಿಯೂ ಇದೆ.

ರಾತ್ರಿ ಪಾಳಿ ಕೆಲಸದಿಂದ ಏನೆಲ್ಲಾ ಸಮಸ್ಯೆಗಳು ಕಾಡುತ್ತವೆ!

ರಾತ್ರಿ ಪಾಳಿಯಲ್ಲೂ ಇದೀಗ ಮಹಿಳೆ ಹಾಗೂ ಪುರುಷ ಸಮಾನಾಗಿ ದುಡಿಯುತ್ತಿದ್ದಾರೆ. ನಿದ್ದೆಕೆಟ್ಟು ಕೆಲಸ ಮಾಡುಬೇಕಾದುದು ಅನಿವಾರ್ಯ. ಈ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವುದರಿಂದ ಏನೆಲ್ಲಾ ಸಮಸ್ಯೆ ಎದುರಿಸಬೇಕಾಗುತ್ತದೆ ಗೊತ್ತಾ!....

ಆರೋಗ್ಯ ಸಮಸ್ಯೆ:

ರಾತ್ರಿ ಹೊತ್ತು ಮೆದುಳು ಹಾಗೂ ದೇಹ ರಿಲಾಕ್ಸ್ ಬಯಸುತ್ತದೆ. ಹಾಗಾಗಿ ಈ ಟೈಂನಲ್ಲಿ ನೀವು ಮೂಡಿಯಾಗಿರುತ್ತೀರಿ. ನೀವು ರಾತ್ರಿ ಹೊತ್ತು ಕೆಲಸ ಮಾಡಿದ್ರೆ ಸ್ಟ್ರೆಸ್, ಹೃದಯ ಬಡಿತ ಏರುಪೇರು ಮುಂತಾದ ಸಮಸ್ಯೆಗಳನ್ನ ಎದುರಿಸಬೇಕಾಗುತ್ತದೆ.

ಬೋರಿಂಗ್:

ಹೌದು ನೈಟ್ ಕೆಲಸವೂ ಏನೂ ಆಕ್ಟಿವಿಟಿ ಇಲ್ಲದೇ ಮಾಡುವ ಕೆಲಸವಾಗಿರುತ್ತದೆ. ನೀವು ಸದಾ ಸದ್ದಿನಲ್ಲಿ ಕೆಲಸ ಮಾಡಲು ಬಯಸುವವರಾಗಿದ್ದಾರೆ ರಾತ್ರಿ ಕೆಲಸ ಮಾಡುವುದು ನಿಮಗೆ ಬೋರಿಂಗ್ ಎನಿಸಬಹುದು.

ಹೆಚ್ಚು ಆಹಾರ ಸೇವಿಸಲು ಆಗುವುದಿಲ್ಲ:

ಹೌದು ರಾತ್ರಿ ಕೆಲಸ ಮಾಡುವರಿಂದ ನಿಮಗೆ ಬೇಕಾದುದು ತಿನ್ನಲು ಲಭ್ಯವಿರುವುದಿಲ್ಲ,. ಹಾಗೂ ಆಯ್ಕೆಯೂ ಕಮ್ಮಿಯಿರುತ್ತದೆ. ಆದ್ರೆ ನೀವು ಹೆಲ್ತಿ ಫುಡ್ ತಿನ್ನುತ್ತೇನೆ ಅಂದ್ರೂ ಅದು ರಾತ್ರಿ ಟೈಂಗ ಎ ಸೂಟ್ ಆಗುವುದಿಲ್ಲ.

ಲಂಚ್ ಹಾಗೂ ಟೀ ಬ್ರೇಕ್:

ಹಗಲು ಶಿಫ್ಟ್ ನಲ್ಲಿ ನಿಮಗೆ ಲಂಚ್ ಬ್ರೇಕ್ ಹಾಗೂ ಟೀ ಬ್ರೇಕ್ ಎಂದು ಇರುತ್ತದೆ. ಆದ್ರೆ ನೈಟ್ ಶಿಫ್ಟ್ ನಲ್ಲಿ ಆ ತರಹ ಯಾವುದೇ ಬ್ರೇಕ್ ಇರುವುದಿಲ್ಲ, ಬದಲಿಗೆ ನಿಮ್ಮ ಡೆಸ್ಕ್‌ನಲ್ಲೇ ಕುಳಿತು ನೀವು ತಿನ್ನಬೇಕಾಗುತ್ತದೆ.

ಫ್ಯಾಮಿಲಿ ಸಮಸ್ಯೆ:

ನೀವು ನೈಟ್ ಶಿಫ್ಟ್ ಮಾಡುವುದರಿಂದ ನಿಮ್ಮ ಫ್ಯಾಮಿಲಿಯಲ್ಲಿ ಸಮಸ್ಯೆ ಸೃಷ್ಟಿಯಾಗಬಹುದು.ಅಂದ್ರೆ ನಿಮಗೆ ಮಕ್ಕಳಿದ್ದರೆ ಆ ಮಕ್ಕಳ ಕೇರ್ ತೆಗೆದುಕೊಳ್ಲಲು ನಿಮಗೆ ಸಮಯ ಇಲ್ಲದಂತಾಗಬಹುದು, ಹಾಗೆಯೇ ಹಿರಿಯರ ಜತೆ ಟೈಂ ಸ್ಪೆಂಡ್ ಮಾಡಲು ಸಾಧ್ಯವಾಗದೇ ಇರಬಹುದು.

ನಿದ್ರೆ ಸಮಸ್ಯೆ:

ಹೌದು ರಾತ್ರಿ ಇಡೀ ಕೆಲಸ ಮಾಡಿ ಮನೆಗೆ ಬಂದಾಗ ನಿಮಗೆ ನಿದ್ರೆ ಮಾಡಲು ಸಾಧ್ಯವಾಗದೇ ಇರುವಂತಹ ಪರಿಸ್ಥಿತಿ ಸೃಷ್ಟಿಯಾಗಬಹುದು.ಮನೆಯಲ್ಲಿ ಹಗಲು ಹೊತ್ತು ಏನಾದ್ರೂ ಸದ್ದು, ಮಕ್ಕಳ ಆಟ, ಟ್ರಾಫಿಕ್ ಸದ್ದು ಮುಂತಾದ ಸಮಸ್ಯೆಯಿಂದ ಹಗಲು ಹೊತ್ತು ನಿದ್ರಿಸಲು ಆಗದೇ ಇರಬಹುದು.

ಸೆಕ್ಯುರಿಟಿ ಇರಲ್ಲ:

ದೊಡ್ಡ ದೊಡ್ಡ ನಗರಗಳಲ್ಲಿ ರಾತ್ರಿ ಹೊತ್ತು ಅದೆಷ್ಟೋ ಕ್ರೈಂ ನಡೆಯುತ್ತದೆ. ಹಾಗಾಗಿ ನೀವು ನೈಟ್ ಶಿಫ್ಟ್ ಮಾಡುವವರಾಗಿದ್ರೆ ರಾತ್ರಿ ಸಂಚಾರದ ವೇಳೆ ತುಂಬಾ ಜಾಗರೂಕರಾಗಿ ಹೋಗಬೇಕು.

More News  

For Quick Alerts
ALLOW NOTIFICATIONS  
For Daily Alerts

English summary
Shift Wroks creates numerous disadvantages. Night Shift have more disadvantages. workers on the night shift face the more problems. here is the list of night shift disadvantages.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+