ಯಾವುದೇ ಕೆಲಸಕ್ಕೆ ಕೈ ಹಾಕಿದ್ರೂ ಸಕ್ಸಸ್ ಇಲ್ಲ ಎಂದಾದ್ರೆ ಈ ವಾಸ್ತು ಟಿಪ್ಸ್ ಫಾಲೋ ಮಾಡಿ

ಕೆಲಸ ಕೆಲಸ ಎಂದು ನೀವು ಪ್ರತೀ ದಿನ ಅಲೆದಾಡುತ್ತಿದ್ದೀರಾ... ಅಥವಾ ಯಾವುದಾದ್ರೂ ಬ್ಯುಸಿನೆಸ್ ಗೆ ಕೈ ಹಾಕಿ ಕೈ ಸುಟ್ಟುಕೊಂಡಿದ್ದೀರಾ ಅಷ್ಟೇ ಯಾಕೆ ಆಫೀಸ್‌ನಲ್ಲಿ ಸದಾ ಕಿರಿ ಕಿರಿಯ ವಾತಾವರಣ ಸೃಷ್ಟಿಯಾಗಿದೆಯೇ. ಹಾಗಿದ್ರೆ ನಿಮಗಿಲ್ಲದಿ ವಾಸ್ತು ಸಲಹೆ. ಉದ್ಯೋಗಕ್ಕೆ ಸಂಬಂಧಪಟ್ಟ ಸಮಸ್ಯೆಗಳಿಗೆ ಪರಿಹಾರವಾಗ ಬೇಕಾದ್ರೆ ನೀವು ಮೊದಲಿಗೆ ಶನಿ ದೇವನ ಕೃಪೆಗೆ ಪಾತ್ರರಾಗಬೇಕು.

ಉದ್ಯೋಗಕ್ಕೆ ಸಂಬಂಧಪಟ್ಟ ಸಮಸ್ಯೆಗೆ ವಾಸ್ತು ಸಲಹೆ !

 

ಶನಿ ಸೂರ್ಯ ದೇವನ ಮಗ. ಆಸ್ಟ್ರೋಲಾಜಿ ಪ್ರಕಾರ ಉತ್ತಮ ಕೆರಿಯರ್ ಜೀವನ, ನಿಮ್ಮದಾಗಬೇಕಾದ್ರೆ ಶನಿಯ ಅನುಗ್ರಹ ನಿಮ್ಮ ಮೇಲಿರಬೇಕು. ಅದಕ್ಕಾಗಿ ಶನಿಯ ಕೃಪೆಗೆ ನೀವು ಹೇಗೆ ಪಾತ್ರರಾಗ ಬೇಕೆಂದು ನಿಮಗೆ ಕೆರಿಯರ್ ಇಂಡಿಯಾ ಸಲಹೆ ನೀಡುತ್ತಿದೆ ಮುಂದಕ್ಕೆ ಓದಿ.

ನಿಮ್ಮನ್ನ ನೀವು ಡೆವಲಪ್ ಮಾಡಿಕೊಂಡು ಪ್ರಮೋಶನ್ ಪಡೆಯುವುದು ಹೇಗೆ?

1 ಮಣ್ಣಿನ ಹಣತೆ ದೀಪ

1 ಮಣ್ಣಿನ ಹಣತೆ ದೀಪ

ನಿಮ್ಮ ಮನೆಯ ಮುಖ್ಯ ದ್ವಾರದ ಬಳಿ ಎರಡೂ ಕಡೆ ಮಣ್ಣಿನ ಹಣತೆಯಲ್ಲಿ ದೀಪವಿಡಿ. ಇದು ನಿಮ್ಮ ಮನೆಗೆ ನೆಗಟೀವ್ ಎನರ್ಜಿ ಎಂಟ್ರಿ ಆಗುವುದನ್ನ ತಪ್ಪಿಸುತ್ತದೆ.

2. ದೇವರಿಗೆ ದೀಪ

2. ದೇವರಿಗೆ ದೀಪ

ಹೌದು ಮನೆಯಲ್ಲಿ ಪ್ರತೀ ದಿನ ದೇವರ ಗುಡಿಯಲ್ಲಿ ದೀಪ ಹತ್ತಿಸಿ. ಇದರಿಂದ ಮನೆಯಲ್ಲಿ ಸಮೃದ್ಧಿ ನೆಲೆಸುವುದು

3. ತುಳಸಿಗೆ ದೀಪ

3. ತುಳಸಿಗೆ ದೀಪ

ಸಂಜೆ ಸೂರ್ಯಸ್ತಮಾನದ ನಂತರ ತುಳಸಿಗೆ ಮಣ್ಣಿನ ಹಣತೆಯಲ್ಲಿ ದೀಪಹಚ್ಚಿಡಿ. ಇನ್ನೂ ಅಮವಾಸ್ಯೆ ದಿನದಂದು ತಪ್ಪದೇ ದೀಪವಿಡಿ. ಇದರಿಂದ ದೇವತೆಗಳು ನಿಮ್ಮ ಮನೆಯತ್ತ ಆಕರ್ಷಿತರಾಗುತ್ತಾರೆ.

4 ಮೇಲ್ಚಾವಣಿಯತ್ತನೂ ಇರಲಿ ಗಮನ
 

4 ಮೇಲ್ಚಾವಣಿಯತ್ತನೂ ಇರಲಿ ಗಮನ

ಮನೆಯ ಟಾರೆಸ್ ಇಲ್ಲ ಮೇಲ್ಚಾವಣಿಯನ್ನ ಯಾವತ್ತೂ ಕಡೆಗಣಿಸಬೇಡಿ. ವಿಶೇಷವಾಗಿ ಅಮವಾಸ್ಯೆ ದಿನದಂದು ಟಾರೆಸ್ ಮೇಲೆ ೪ ಅಥವಾ ೫ ಮಣ್ಣಿ ಹಣತೆಯಲ್ಲಿ ದೀಪವಿಡಿ ಇಲ್ಲವೆಂದಾದ್ರೆ ಒಂದು ಬಲ್ಬ್ ಉರಿಸಿ ಇಡಿ. ಇದರಿಂದ ನಿಮ್ಮ ಮನೆಯತ್ತ ನೆಗಟೀವ್ ಎನರ್ಜಿ ಸುಳಿಯುವುದಿಲ್ಲ.

 5 ಅಶ್ವಥ ಮರಕ್ಕೆ ದೀಪ

5 ಅಶ್ವಥ ಮರಕ್ಕೆ ದೀಪ

ನಿಮ್ಮ ಮನೆ ಸುತ್ತ ಅಶ್ವಥ ಮರವಿದ್ದರೆ ಪ್ರತೀ ದಿನ ಮುಂಜಾನೆ ಎದ್ದು ಆ ಮರದ ಬಳಿ ಹೋಗಿ ಮಣ್ಣಿನ ಹಣತೆಯಲ್ಲಿ ದೀಪ ಹಚ್ಚಿ. ಇದರಿಂದ ನಿಮಗೆ ಯಾವುದೇ ಶನಿ ದೋಷವಿದ್ದರೂ ಪರಿಹಾರವಾಗುವುದು. ಉದ್ಯೋಗದಲ್ಲಿ ಪ್ರಗತಿಯಾಗುವುದು

ಇಂಟರ್ವ್ಯೂ ಡ್ರೆಸ್ ಕೋಡ್.... ನಿಮ್ಮ ಡ್ರೆಸ್ಸಿಂಗ್ ಸ್ಟೈಲ್ ಹೀಗಿರಲಿ!

For Quick Alerts
ALLOW NOTIFICATIONS  
For Daily Alerts

English summary
In astrology, Sun blesses with a good career, while Shani's benevolent look (shubh drishti) can turn any pauper to prince. Hence, remedies done on this day will greatly benefit your career prospects.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X