ಕಾಲೇಜಿನಲ್ಲಿ ಶಿಕ್ಷಣ ಯಾಕೋ ಆಗಿ ಬರುತ್ತಿಲ್ವಾ... ಹಾಗಿದ್ರೆ ಈ ರೀತಿಯಾಗಿ ನಿಮ್ಮ ಕೆರಿಯರ್ ರೂಪಿಸಿ

ಶಾಲೆ ಇರಲಿ ಕಾಲೇಜು ಇರಲಿ ನಾವು ಪರೀಕ್ಷೆಯಲ್ಲಿ ಫೈಲ್ ಎಂದು ಆದಾಗ ನಾವು ನಮ್ಮೊಳಗಿನ ಆತ್ಮಸ್ಥೈರ್ಯ ಕಳೆದುಕೊಳ್ಳುತ್ತೇವೆ.

ಶಾಲೆ ಇರಲಿ ಕಾಲೇಜು ಇರಲಿ ನಾವು ಪರೀಕ್ಷೆಯಲ್ಲಿ ಫೈಲ್ ಎಂದು ಆದಾಗ ನಾವು ನಮ್ಮೊಳಗಿನ ಆತ್ಮಸ್ಥೈರ್ಯ ಕಳೆದುಕೊಳ್ಳುತ್ತೇವೆ. ಕೆಲವರಂತೂ ತಮ್ಮ ಜೀವನವೇ ಇಲ್ಲಿಗೆ ಮುಗಿಯಿತು ಎಂದು ಅಂದುಕೊಳ್ಳುತ್ತಾರೆ. ನೀವು ಕಾಲೇಜಿನಲ್ಲಿ ಫೈಲಾದ್ರೆ ಅದಕ್ಕೆ ಚಿಂತಿಸೋ ಅಗತ್ಯವಿಲ್ಲ. ನಿಮ್ಮ ಮುಂದೆ ಅದೆಷ್ಟೋ ಆಯ್ಕೆಗಳಿರುತ್ತವೆ. ಅದರಲ್ಲಿ ನಿಮಗೆ ಸರಿಯಾದುದನ್ನ ಆಯ್ಕೆ ಮಾಡಿಕೊಳ್ಳಬಹುದು.

ಕಾಲೇಜಿನಲ್ಲಿ ಶಿಕ್ಷಣ ಯಾಕೋ ಆಗಿ ಬರುತ್ತಿಲ್ವಾ... ಹಾಗಿದ್ರೆ ಈ ರೀತಿಯಾಗಿ ನಿಮ್ಮ ಕೆರಿಯರ್ ರೂಪಿಸಿ

ಕಾಲೇಜಿನಲ್ಲಿ ನೀವು ಫೈಲಾದ್ರೆ ಈ ಕೆಳಗಿನ ಆಯ್ಕೆ ನಿಮ್ಮದಾಗಿಸಿಕೊಳ್ಳಬಹುದು:

ಪ್ರೊಫೆಶನಲ್ ಕೋರ್ಸ್ ಗೆ ಸೇರಿಕೊಳ್ಳಿ:

ನೀವು ಕಾಲೇಜಿನಲ್ಲಿ ಫೇಲಾದ್ರೆ ನಿಮ್ಮ ಪ್ಯಾಶನ್ ಕೋರ್ಸನ್ನ ಸುಲಭವಾಗಿ ಫಾಲೋ ಮಾಡಬಹುದು. ನಿಮ್ಮ ಸುತ್ತಮುತ್ತ ಇರುವ ಯಾವ ಬೆಸ್ಟ್ ಕಾಲೇಜುಗಳಲ್ಲಿ ನಿಮ್ಮ ನೆಚ್ಚಿನ ಕೋರ್ಸ್ ನೀಡುತ್ತಾರೆ ಎಂದು ಮೊದಲಿಗೆ ತಿಳಿದುಕೊಳ್ಳಿ. ಪ್ರೊಫೆಶನಲ್ ಕೋರ್ಸ್ ಆಯ್ಕೆ ಮಾಡಿಕೊಂಡು ಕೋರ್ಸ್ ಪ್ರಾರಂಭಿಸಿ. ಹಾ ನೆನಪಿರಲಿ ಈ ಕೋರ್ಸ್ ಜತೆ ಜತೆ ನೀವು ಫೈಲಾಗಿರುವ ಸಬ್‌ಜೆಕ್ಟ್ ಕೂಡಾ ಪಾಸ್ ಮಾಡಲು ಮರೆಯದಿರಿ

ಉದ್ಯೋಗಕ್ಕೆ ಸೇರಿಕೊಳ್ಳಿ:

ಕೇವಲ ಪಾಸಾದವರು ಮಾತ್ರ ಉದ್ಯೋಗ ಪಡೆಯುದಿಲ್ಲ, ಬದಲಿಗೆ ನೀವು ಕೂಡಾ ಉದ್ಯೋಗ ಪಡೆಯಬಹುದು. ಭಾರತದ ಈ ಡೆವಲಪ್ ಮೆಂಟ್ ಗೆ ನೀವು ಥ್ಯಾಂಕ್ಸ್ ಹೇಳಲೇ ಬೇಕು. ನಿಮಗೆ ಸರಿಹೊಂದುವ ಉದ್ಯೋಗವನ್ನ ಮೊದಲಿಗೆ ನೀವು ಆಯ್ಕೆ ಮಾಡಿಕೊಳ್ಳಿ. ಒಮ್ಮೆ ನೀವು ಉದ್ಯೋಗ ಪಡೆದುಕೊಂಡ ಬಳಿಕ ಫೈಲಾಗಿರುವ ಸಬ್‌ಜೆಕ್ಟ್ ಆದಷ್ಟು ಬೇಗ ಕ್ಲಿಯರ್ ಮಾಡಿಕೊಳ್ಳಿ.

ಎನ್‌ಜಿಓ ಗೆ ಸೇರಿ:

ಜಗತ್ತಿಗೆ ನಿಮ್ಮ ಅಗತ್ಯವಿದೆ ಆದ್ರೆ ಅದಕ್ಕೆ ನಿಮ್ಮ ಅಂಕದ ಅಗತ್ಯವಿಲ್ಲ. ಹಾಗಾಗಿ ಸಮಾಜದಲ್ಲಿ ಏನಾದ್ರೂ ಬದಲಾವಣೆ ಮಾಡಿ. ಫ್ರೀ ಟೈಂ ಇದ್ದಾಗ ಸಾಹಸಮಯ ವಿಚಾರಗಳಿಗೆ ಕೈ ಹಾಕಿ. ಎನ್‌ಜಿಓ ಗೆ ಸೇರಿಕೊಳ್ಳಿ. ನಿಮ್ಮ ಫ್ರೀ ಟೈಂನಲ್ಲಿ ಸೇವೆ ಮಾಡಿ.

ಕ್ರೀಡಾ ಚಟುವಟಿಕೆಯಲ್ಲಿ ಭಾಗಿಯಾಗಿ:

ಪ್ರೊಫೆಶನಲ್ ಮ್ಯಾನರ್ ನಲ್ಲಿ ಸ್ಪೋರ್ಟ್ ಕಲಿಯುದರಲ್ಲಿ ಯಾವುದೇ ತಪ್ಪು ಇಲ್ಲ. ನಿಮಗೆ ಇಷ್ಟವಾಗುವ ಯಾವುದೇ ಕ್ರೀಡೆಯನ್ನ ಆಯ್ಕೆ ಮಾಡಿಕೊಳ್ಳೀ. ಅದರಲ್ಲೇ ಏನಾದ್ರೂ ಸಾಧನೆ ಮಾಡಿ, ಕೊನೆಗೆ ಆ ಕ್ಷೇತ್ರದಲ್ಲೇ ನಿಮ್ಮ ಕೆರಿಯರ್ ರೂಪಿಸಿಕೊಳ್ಳಲು ಯತ್ನಿಸಿ

ಟ್ರಿಪ್ ಮಾಡಿ ಬ್ಲಾಗ್ ಪ್ರಾರಂಭಿಸಿ:

ಈಗಂತೂ ಹೆಚ್ಚಿನ ಮಂದಿ ಪ್ರತೀ ದಿನ ಈ ಕೆಲಸ ಮಾಡುತ್ತಾರೆ. ಇದರಿಂದಲೂ ಕೂಡಾ ನೀವು ಹಣ ಸಂಪಾದಿಸಬಹುದು. ನೀವು ಕಾಲೇಜಿನಲ್ಲಿ ಫೈಲಾದ್ರೆ ಚಿಂತಿಸಬೇಡಿ. ಎಲ್ಲಿಯಾದ್ರೂ ಟೂರ್ ಮಾಡಿ. ನಿಮ್ಮ ಅನುಭವವನ್ನ ಬರವಣಿಗೆ ಹಾಗೂ ವಿಡಿಯೋ ರೂಪದಲ್ಲಿ ಸೋಶಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡಿ.ನೀವು ಹೆಚ್ಚು ಹೆಚ್ಚು ಲೈಕ್ಸ್ ಗಳಿಸಿಕೊಂಡಂತೆ ನಿಮಗೆ ಉತ್ತಮ ಆದಾಯವೂ ಸಿಗುವುದು ಅಷ್ಟೇ ಅಲ್ಲ ನೀವೂ ಕೂಡಾ ಸೋಶಲ್ ಮೀಡಿಯಾದಲ್ಲಿ ಫೇಮಸ್ ಆಗುತ್ತೀರಾ.

More News  

For Quick Alerts
ALLOW NOTIFICATIONS  
For Daily Alerts

English summary
These are the career options after you fail in college. So, whatever you may choose after you fail in exams, you just have to keep in your mind that hurdles will come and go, but life must never stop in any case.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+