Sudha Murthy Quotes : ಸುಧಾಮೂರ್ತಿ ಅವರ ಸ್ಫೂರ್ತಿದಾಯಕ ಉಲ್ಲೇಖಗಳು

ಕರ್ನಾಟಕದ ಕೀರ್ತಿ ಪತಾಕೆಯನ್ನು ವಿಶ್ವದಾದ್ಯಂತ ಹಾರಿಸಿ, ಇನ್ಫೋಸಿಸ್ ಸಂಸ್ಥೆಯ ಮೂಲಕ ಹಲವಾರು ಜನರ ಬದುಕಿನಲ್ಲಿ ಬೆಳಕು ಮೂಡಿಸಿರುವ ಪದ್ಮಶ್ರೀ ವಿಜೇತೆ ಡಾ.ಸುಧಾಮೂರ್ತಿ ಅವರಿಗೆ ಜನ್ಮದಿನದ ಶುಭಾಶಯಗಳು.

ಸುಧಾಮೂರ್ತಿಯವರ ಜನ್ಮದಿನದಂದು ಅವರು ಸ್ಫೂರ್ತಿದಾಯಕ  ಮಾತುಗಳು ಇಲ್ಲಿವೆ

ಹೆಮ್ಮೆಯ ಕನ್ನಡತಿ, ಕೋಟ್ಯಂತರ ಮಹಿಳೆಯರ ಸ್ಪೂರ್ತಿ, ಉದ್ಯಮಿ, ಶಿಕ್ಷಣ ಪ್ರೇಮಿ, ಸಮಾಜ ಸೇವಕರು, ಸಾಹಿತಿ ಹಾಗೂ ಮಹಾನ್ ಮಾನವತಾವಾದಿಯೂ ಆಗಿರುವ ಸುಧಾಮೂರ್ತಿ ಅವರ ಸರಳ ಸಜ್ಜನಿಕೆಯ ಬದುಕು ಎಲ್ಲರಿಗೂ ಪ್ರೇರಣೆಯಾಗುವಂತ್ದು. ಇಂತಹ ಮಹಾನ್ ವ್ಯಕ್ತಿಯ ಜನ್ಮದಿನವಾದ ಇಂದು ಅವರ ಸ್ಪೂರ್ತಿದಾಯಕ ನುಡಿಮುತ್ತುಗಳನ್ನು ನೆನೆಯೋಣ.

Sudha Murthy Birthday : ಸ್ಫೂರ್ತಿದಾಯಕ ಉಲ್ಲೇಖಗಳು

Sudha Murthy Birthday : ಸ್ಫೂರ್ತಿದಾಯಕ ಉಲ್ಲೇಖಗಳು

ಹಣ ಎಂಬುವುದು ಜನರನ್ನು ಅಪರೂಪಕ್ಕೆ ಒಗ್ಗೂಡಿಸುತ್ತದೆ. ಬಹುಪಾಲು ಸಂದರ್ಭಗಳಲ್ಲಿ ಜನರ ನಡುವೆ ಬಿರುಕು ಮೂಡಿಸುತ್ತದೆ.

Sudha Murthy Birthday : ಸ್ಫೂರ್ತಿದಾಯಕ ಉಲ್ಲೇಖಗಳು

Sudha Murthy Birthday : ಸ್ಫೂರ್ತಿದಾಯಕ ಉಲ್ಲೇಖಗಳು

ಒಂದು ನಿರ್ದಿಷ್ಟ ಅವಧಿಯಲ್ಲಿ ಹಣ ನಿಧಾನವಾಗಿ ಬರಬೇಕು. ಆಗ ಮಾತ್ರ ಅದನ್ನು ಗೌರವಿಸುತ್ತೇವೆ. ಪುರುಷ ಅಥವಾ ಮಹಿಳೆಯಾಗಿದ್ದರೂ ತುಂಬಾ ಕಡಿಮೆ ಅವಧಿಯಲ್ಲಿ ಹೆಚ್ಚು ಹಣವನ್ನು ಸಂಪಾದಿಸುವುದು ಹೆಚ್ಚುವರಿ ಮದ್ಯ ಸೇವಿಸಿದಂತೆಯೇ ಕೆಟ್ಟದ್ದಾಗಿದೆ.

Sudha Murthy Birthday : ಸ್ಫೂರ್ತಿದಾಯಕ ಉಲ್ಲೇಖಗಳು

Sudha Murthy Birthday : ಸ್ಫೂರ್ತಿದಾಯಕ ಉಲ್ಲೇಖಗಳು

ಕ್ರಿಯೆ ಇಲ್ಲದ ದೃಷ್ಟಿಕೋನ ಬರೀ ಕನಸಾಗಿ ಉಳಿಯುತ್ತದೆ, ದೃಷ್ಟಿಕೋನವಿಲ್ಲದ ಕ್ರಿಯೆಯಿಂದ ಸಮಯ ವ್ಯರ್ಥವಾಗುತ್ತದೆ. ದೃಷ್ಟಿಕೋನ ಮತ್ತು ಕ್ರಿಯೆ ಒಟ್ಟಾದರೆ ಇಡೀ ಜಗತ್ತನ್ನೇ ಬದಲಾಯಿಸಬಹುದು.

Sudha Murthy Birthday : ಸ್ಫೂರ್ತಿದಾಯಕ ಉಲ್ಲೇಖಗಳು

Sudha Murthy Birthday : ಸ್ಫೂರ್ತಿದಾಯಕ ಉಲ್ಲೇಖಗಳು

ನೀವು ಎಲ್ಲರನ್ನೂ ಮೆಚ್ಚಿಸಲು ಪ್ರಯತ್ನಿಸಿದರೆ, ನೀವು ಯಾರನ್ನು ಮೆಚ್ಚಿಸುವುದಿಲ್ಲ. ಇತರರ ಸಂತೋಷಕ್ಕಾಗಿ ನಿಮ್ಮ ಜೀವನವನ್ನು ನಡೆಸುವುದು ಅಸಾಧ್ಯ

Sudha Murthy Birthday : ಸ್ಫೂರ್ತಿದಾಯಕ ಉಲ್ಲೇಖಗಳು

Sudha Murthy Birthday : ಸ್ಫೂರ್ತಿದಾಯಕ ಉಲ್ಲೇಖಗಳು

ಎಲ್ಲರೂ ಸಾಧನೆ ಮಾಡಬೇಕು ಎನ್ನುವುದು ಏನು ಇಲ್ಲ, ಸರಳತೆಯಿಂದ ಇದ್ದು ಒಳ್ಳೆಯದನ್ನು ಮಾಡುತ್ತಾ ಹೋದರೆ ಅದೇ ಒಂದು ದೊಡ್ಡ ಸಾಧನೆ.

 Sudha Murthy Birthday : ಸ್ಫೂರ್ತಿದಾಯಕ ಉಲ್ಲೇಖಗಳು

Sudha Murthy Birthday : ಸ್ಫೂರ್ತಿದಾಯಕ ಉಲ್ಲೇಖಗಳು

ಅಂದವಾಗಿರುವುದಕ್ಕಿಂತ ಆನಂದವಾಗಿರುವುದೇ ಮುಖ್ಯ.

Sudha Murthy Birthday : ಸ್ಫೂರ್ತಿದಾಯಕ ಉಲ್ಲೇಖಗಳು

Sudha Murthy Birthday : ಸ್ಫೂರ್ತಿದಾಯಕ ಉಲ್ಲೇಖಗಳು

ಜೀವನವು ಪಠ್ಯಕ್ರಮ ತಿಳಿದಿಲ್ಲದ ಮತ್ತು ಪ್ರಶ್ನೆ ಪತ್ರಿಕೆಗಳನ್ನು ಹೊಂದಿಸದ ಪರೀಕ್ಷೆಯಾಗಿದೆ. ಇಲ್ಲಿ ಮಾದರಿ ಉತ್ತರ ಪತ್ರಿಕೆಗಳೂ ಇಲ್ಲ.

Sudha Murthy Birthday : ಸ್ಫೂರ್ತಿದಾಯಕ ಉಲ್ಲೇಖಗಳು

Sudha Murthy Birthday : ಸ್ಫೂರ್ತಿದಾಯಕ ಉಲ್ಲೇಖಗಳು

ಬೆಂಕಿಯನ್ನು ಇನ್ನೊಂದು ಬೆಂಕಿಯಿಂದ ನಂದಿಸಲು ಸಾಧ್ಯವಿಲ್ಲ. ಕೇವಲ ನೀರಿನಿಂದ ಮಾತ್ರ ವ್ಯತ್ಯಾಸವನ್ನುಂಟು ಮಾಡಲು ಸಾಧ್ಯ.

Sudha Murthy Birthday : ಸ್ಫೂರ್ತಿದಾಯಕ ಉಲ್ಲೇಖಗಳು

Sudha Murthy Birthday : ಸ್ಫೂರ್ತಿದಾಯಕ ಉಲ್ಲೇಖಗಳು

ಒಂಟಿತನ ಮತ್ತು ಏಕಾಂತತೆಯ ನಡುವೆ ವ್ಯತ್ಯಾಸವಿದೆ. ಒಂಟಿತನವು ಬೇಸರವನ್ನುಂಟುಮಾಡುತ್ತದೆ ಆದರೆ ಏಕಾಂತತೆಯಲ್ಲಿ ನೀವು ನಿಮ್ಮ ಕಾರ್ಯಗಳನ್ನು ಮತ್ತು ನಿಮ್ಮ ಆಲೋಚನೆಗಳನ್ನು ಪರಿಶೀಲಿಸಬಹುದು.

Sudha Murthy Birthday : ಸ್ಫೂರ್ತಿದಾಯಕ ಉಲ್ಲೇಖಗಳು

Sudha Murthy Birthday : ಸ್ಫೂರ್ತಿದಾಯಕ ಉಲ್ಲೇಖಗಳು

ಸಾಧನೆಗಳು, ಪ್ರಶಸ್ತಿಗಳು, ಪದವಿಗಳು ಅಥವಾ ಹಣಕ್ಕಿಂತ ಉತ್ತಮ ಸಂಬಂಧಗಳೆಂದರೆ ಸಹಾನುಭೂತಿ ಮತ್ತು ಮನಸ್ಸಿನ ಶಾಂತಿಯನ್ನು ಹೊಂದಿರುವುದು.

Sudha Murthy Birthday : ಸ್ಫೂರ್ತಿದಾಯಕ ಉಲ್ಲೇಖಗಳು

Sudha Murthy Birthday : ಸ್ಫೂರ್ತಿದಾಯಕ ಉಲ್ಲೇಖಗಳು

ಸಾಮಾನ್ಯವಾಗಿ ಸೂಕ್ಷ್ಮವಾಗಿರುವ ಜನರಿಗೆ ನೈಜ ಜಗತ್ತನ್ನು ಅರ್ಥಮಾಡಿಕೊಳ್ಳಲು ಹೆಚ್ಚು ಸಮಯ ಬೇಕಾಗುತ್ತದೆ. 

Sudha Murthy Birthday : ಸ್ಫೂರ್ತಿದಾಯಕ ಉಲ್ಲೇಖಗಳು

Sudha Murthy Birthday : ಸ್ಫೂರ್ತಿದಾಯಕ ಉಲ್ಲೇಖಗಳು

ವಿಶ್ವಾಸವನ್ನು ಗಳಿಸುವುದು ತುಂಬಾ ಕಷ್ಟ. ವಿಶ್ವಾಸ ಗಳಿಸಲು ವರ್ಷಗಳನ್ನು ತೆಗೆದುಕೊಳ್ಳುತ್ತದೆ. ಆದರೆ ಒಂದು ಕೆಟ್ಟ ಕಾರ್ಯದಿಂದ ಅದನ್ನು ಕ್ಷಣಾರ್ಧದಲ್ಲಿ ನಾಶಪಡಿಸಬಹುದು. ನಂಬಿಕೆಗೆ ಅಪಾರ ಪ್ರಮಾಣದ ಸಮಗ್ರತೆ ಬೇಕು ಮತ್ತು ನೀವು ಅದಕ್ಕೆ ಅರ್ಹರು ಎಂಬುದನ್ನು ಪ್ರತಿ ಬಾರಿಯೂ ನೀವು ಸಾಬೀತುಪಡಿಸಬೇಕು.

Sudha Murthy Birthday : ಸ್ಫೂರ್ತಿದಾಯಕ ಉಲ್ಲೇಖಗಳು

Sudha Murthy Birthday : ಸ್ಫೂರ್ತಿದಾಯಕ ಉಲ್ಲೇಖಗಳು

ಯಾರಾದರೂ ಮೋಸ ಹೋದಾಗ, ಆ ವ್ಯಕ್ತಿಯು ಅಸಮಾಧಾನಗೊಳ್ಳುವುದು ಹಣವನ್ನು ಕಳೆದುಕೊಂಡಿದ್ದಕ್ಕಾಗಿ ಅಲ್ಲ ಬದಲಿಗೆ ಅವರನ್ನು ಯಾರಾದರೂ ಮೋಸಗೊಳಿಸುವಷ್ಟು ಮೂರ್ಖರಾಗಿದ್ದೇನೆ ಎಂದು ಅರಿತುಕೊಂಡ ಕಾರಣಕ್ಕೆ.

More News  

For Quick Alerts
ALLOW NOTIFICATIONS  
For Daily Alerts

English summary
Today is infosys sudha murthy birthday. So here we are providing some inspiring quotes of her.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+