ಸಬ್‌ಜೆಕ್ಟ್ ಬೋರ್ ಅನಿಸುತ್ತಿದೆಯಾ... ಹಾಗಿದ್ರೆ ಈ ಫೀಲ್ಡ್‌ನಲ್ಲಿ ನಿಮ್ಮ ಕೆರಿಯರ್ ರೂಪಿಸಿಕೊಳ್ಳಿ

ನಿಮಗೆ ಮುಂದೆ ಓದಲು ಇಷ್ಟವಿಲ್ಲ ವೆಂದಾದ್ರೆ ಈ ಕೆಳಗೆ ನೀಡಿರುವ ಕ್ಷೇತ್ರಗಳಿಗೆ ಎಂಟ್ರಿ ಆಗಬಹುದು. ನೀವು ಯಾವ ಕ್ಷೇತ್ರದಲ್ಲಿ ಬೆಸ್ಟ್ ಆಗಿ ದುಡಿಯಲು ಸಾಧ್ಯವೋ ಆ ಕ್ಷೇತ್ರವನ್ನ ನಿಮ್ಮ ಕೆರಿಯರ್ ಆಗಿ ಆಯ್ಕೆ ಮಾಡಿಕೊಳ್ಳಿ.

By Kavya

ಎಲ್ಲರಿಗೂ ಓದಲು ಇಷ್ಟವಿರುವುದಿಲ್ಲ ಅಂತೆಯೇ ಎಲ್ಲರಿಗೂ ಹೆಚ್ಚು ಅಂಕ ಸ್ಕೋರ್ ಮಾಡುವ ಸಾಮರ್ಥ್ಯವಿರುವುದಿಲ್ಲ. ಅಂತಹ ವಿದ್ಯಾರ್ಥಿಗಳು ಮುಂದೆ ಕೆರಿಯರ್ ಇಲ್ಲ ಎಂದು ಚಿಂತಿಸುವ ಅವಶ್ಯಕತೆ ಇಲ್ಲ.

ಯಾರಿಗೆ ಓದಲು ಇಷ್ಟವಿಲ್ಲವೋ ಅವರಿಗಾಗಿ ಅದೆಷ್ಟೋ ಕೆರಿಯರ್ ಆಯ್ಕೆಗಳು ಇವೆ. ಆದ್ರೆ ಸ್ವಲ್ಪನಾದ್ರೂ ಜ್ಞಾನ ಇರಬೇಕು ಜತೆಗೆ ಕೌಶಲ್ಯ ಕೂಡಾ ಇರಬೇಕು. ರಾಶಿ ರಾಶಿ ಪುಸ್ತಕ ಓದಲು ನಿಮಗೆ ಮನಸ್ಸಿಲ್ಲ ಎಂದಾದ್ರೆ ನೀವು ಈ ಕೆರಿಯರ್ ನ್ನು ಆಯ್ಕೆ ಮಾಡಿಕೊಳ್ಳಬಹುದು.

ನಿಮಗೆ ಮುಂದೆ ಓದಲು ಇಷ್ಟವಿಲ್ಲ ವೆಂದಾದ್ರೆ ಈ ಕೆಳಗೆ ನೀಡಿರುವ ಕ್ಷೇತ್ರಗಳಿಗೆ ಎಂಟ್ರಿ ಆಗಬಹುದು. ನೀವು ಯಾವ ಕ್ಷೇತ್ರದಲ್ಲಿ ಬೆಸ್ಟ್ ಆಗಿ ದುಡಿಯಲು ಸಾಧ್ಯವೋ ಆ ಕ್ಷೇತ್ರವನ್ನ ನಿಮ್ಮ ಕೆರಿಯರ್ ಆಗಿ ಆಯ್ಕೆ ಮಾಡಿಕೊಳ್ಳಿ.

ಹೋಟೆಲ್ ಮ್ಯಾನೇಜ್‌ಮೆಂಟ್:

ಹೋಟೆಲ್ ಮ್ಯಾನೇಜ್‌ಮೆಂಟ್:

ಹೌದು ಈ ಕೋರ್ಸ್ ಗೆ ಕೆಲವೊಂದು ಪರೀಕ್ಷೆಗಳನ್ನ ನೀವು ಎದುರಿಸಬೇಕು ಹಾಗೆಯೇ ಪದವಿ ಕೂಡಾ ಪಡೆದಿರಬೇಕು. ಆದ್ರೆ ಇಲ್ಲಿ ಹೆಚ್ಚು ಓದುವಂತದ್ದೂ ಇರುವುದಿಲ್ಲ, ಬದಲಿಗೆ ಪ್ರ್ಯಾಕ್ಟಿಕಲ್ ವರ್ಕ್ ಹೆಚ್ಚಿರುತ್ತದೆ. ಇಲ್ಲಿ ಇರುವ ಪರೀಕ್ಷೆಗೆ ನಿಮ್ಮಲ್ಲಿ ಬೇಸಿಕ್ ನಾಲೇಡ್ಜ್ ಇದ್ದರೆ ಸಾಕು. ನೀವು ಆರಾಮವಾಗಿ ಈ ಫೀಲ್ಡ್‌ನಲ್ಲಿ ಕೆರಿಯರ್ ಪ್ರಾರಂಭಿಸಬಹುದು.

ಫೋಟೋಗ್ರಾಫಿ:

ಫೋಟೋಗ್ರಾಫಿ:

ಈ ವಿಷಯವನ್ನ ನೀವು ಹಗುರವಾಗಿ ತೆಗೆದುಕೊಳ್ಳಬೇಡಿ. ಇಲ್ಲಿ ನೀವು ಈ ವಿಷಯಕ್ಕೆ ಹೆಚ್ಚು ಓದಬೇಕಾಗಿಲ್ಲ ಹಾಗೆಯೇ ಆದ್ರೆ ಕ್ಯಾಮೆರಾ ಬಳಕೆ, ಫೋಟೋ ಬಗ್ಗೆ ಹೆಚ್ಚು ತಿಳಿದುಕೊಂಡಿರಬೇಕು. ಅಷ್ಟೇ ಅಲ್ಲ ನೀವು ಕ್ರಿಯೇಟಿವಿಟಿ ಮೈಂಡ್ ಕೂಡಾ ಹೊಂದಿರಬೇಕು.

ಡಿಜೆ:

ಡಿಜೆ:

ನಿಮಗೆ ಮ್ಯೂಸಿಕ್ ಅಂದ್ರೆ ಸಿಕ್ಕಾಪಟ್ಟೆ ಇಷ್ಟನಾ.. ಹಾಗಿದ್ರೆ ಈ ಫೀಲ್ಡ್‌ನಲ್ಲಿ ಣಿವು ಕೆರಿಯರ್ ಆಯ್ಕೆ ಮಾಡಿಕೊಳ್ಳಬಹುದು. ನೀವು ಡಿಜೆ ವೃತ್ತಿಯನ್ನ ನಿಮ್ಮ ಕೆರಿಯರ್ ಆಯ್ಕೆಯನ್ನಾಗಿ ಮಾಡಿಕೊಳ್ಳಬಹುದು. ಡಿಜೆ ಗೆ ಗೊತ್ತಿರಬೇಕಾದ ಎಲ್ಲಾ ಕೆಲಸಗಳನ್ನ ಒಮ್ಮೆ ನೀವು ತಿಳಿದುಕೊಂಡರೆ ಸಾಕು. ನಿಮಗೆ ಕ್ಲಬ್ ಹಾಗೂ ಪಬ್ ಗಳಲ್ಲಿ ಅವಕಾಶ ಸಿಗಲಿದ್ದು, ಚೆನ್ನಾಗಿ ಹಣ ಕೂಡಾ ಮಾಡಬಹುದು. ಹಾಗೂ ನೀವು ಸಾಂಗ್ ಮಿಕ್ಸ್ ಬಗ್ಗೆ ಚೆನ್ನಾಗಿ ಜ್ಞಾನ ಹೊಂದಿರಬೇಕು ಅಷ್ಟೇ.

ಎನ್‌ಜಿಓ:

ಎನ್‌ಜಿಓ:

ನಮ್ಮ ದೇಶದಲ್ಲಿ ಹಲವಾರು ಎನ್‌ಜಿಓ ಸಂಸ್ಥೆಗಳಿವೆ. ಅಂತಹ ಸಂಸ್ಥೆಗಳು ನಿಮ್ಮಂತ ಯೂತ್ ಗಳ ನಿರೀಕ್ಷೆಯಲ್ಲಿ ಇರುತ್ತದೆ. ಅವರಿಗೆ ನಿಮ್ಮ ಸಹಾಯ ಮಾತ್ರವಲ್ಲ ನೀವು ಈ ಕ್ಷೇತ್ರಕ್ಕೆ ಎಂಟ್ರಿ ಆಗಬೇಕಾದ್ರೆ ಕೆಲವೊಂದು ಕೋರ್ಸ್ ಗಳನ್ನ ಪೂರೈಸಿರಬೇಕು. ನೀವು ಇಂತಹ ಸಂಸ್ಥೆಗಳ ಜತೆಗೂಡಿ ಸಮಾಜಕ್ಕೆ ದುಡಿದ್ರೆ ನಿಮಗೆ ನ್ಯಾಯಯುತವಾದ ವೇತನ ಸಿಗುತ್ತದೆ.

ಸ್ಪೋರ್ಟ್ಸ್ ಪರ್ಸನ್:

ಸ್ಪೋರ್ಟ್ಸ್ ಪರ್ಸನ್:

ಸ್ಪೋರ್ಟ್ಸ್ ಕ್ಷೇತ್ರದಲ್ಲಿ ಏನಾದರೂ ಸಾಧನೆ ಮಾಡಬೇಕಂದಿದ್ದರೆ, ನಿಮಗೆ ಅಷ್ಟೇ ಶಕ್ತಿ ಹಾಗೂ ಅರ್ಹತೆಗಳು ಇರಬೇಕು. ನಿಮ್ಮ ಇಷ್ಟದ ಯಾವುದಾದರೂ ಒಂದು ಸ್ಪೋರ್ಟ್ಸ್ ನ್ನು ಆಯ್ಕೆ ಮಾಡಿಕೊಳ್ಳಿ. ಬಳಿಕ ಅದರಲ್ಲಿ ಏನಾದ್ರೂ ಸಕ್ಸಸ್ ಮಾಡಲು ಟ್ರೈ ಮಾಡಿ. ಸ್ಪೋರ್ಟ್ಸ್ ಪರ್ಸನ್ ಹಾರ್ಡ್ ವರ್ಕ್ ಮಾಡಬೇಕು ಅಂತೆಯೇ ಓದಿಲ್ಲ ಅಂದ್ರೂ ಅವರಲ್ಲಿ ಶಿಸ್ತು ಇರಬೇಕು

More News  

For Quick Alerts
ALLOW NOTIFICATIONS  
For Daily Alerts

English summary
Everyone Not Like to Study. and everyone is note able to score in exams. but it means you suck at studies in school. So you thinking now you wont able to have a good career ? No worry abouth that. there are a lot of caeer option for who dont like study.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+