ಬಾಸ್ ಜತೆ ಈ ಮಾತುಗಳು ಬೇಡ... ಕೆಲಸ ಕಳೆದುಕೊಳ್ಳುತ್ತೀರಾ ಹುಷಾರ್!!

ಯಾವ ಮಾತುಗಳನ್ನ ಬಾಸ್ ಮುಂದೆ ಆಡಬಾರದು ಎಂದು ಕೆರಿಯರ್ ಇಂಡಿಯಾ ನಿಮಗೆ ಸಲಹೆ ನೀಡುತ್ತಿದೆ ಮುಂದಕ್ಕೆ ಓದಿ.

ಆಫೀಸ್‌ನಲ್ಲಿ ನೀವು ಬಾಸ್ ಜತೆ ಎಷ್ಟೇ ಕ್ಲೋಸ್ ಇರಬಹುದು, ಆದ್ರೆ ಕೆಲವೊಮ್ಮೆ ನಿಮ್ಮ ಕೆಲವೊಂದು ಮಾತುಗಳು ನಿಮ್ಮ ಹಾಗೂ ಬಾಸ್ ಮಧ್ಯೆ ಸಂಬಂಧವನ್ನ ಹಾಳು ಮಾಡಬಹುದು. ಹಾಗಾಗಿ ಬಾಸ್ ಜತೆ ಮಾತನಾಡುವಾಗ ಆದಷ್ಟು ಹುಷಾರಾಗಿರಿ. ಕೆಲವೊಮ್ಮೆ ನಿವು ಆಡಿದ ಮಾತಿನಿಂದ ನೀವು ಕೆಲಸ ಕೂಡಾ ಕಳೆದು ಕೊಳ್ಳಬಹುದು.

ಬಾಸ್ ಜತೆ ಈ ಮಾತುಗಳು ಬೇಡ... ಕೆಲಸ ಕಳೆದುಕೊಳ್ಳುತ್ತೀರಾ ಹುಷಾರ್!!

ಈ 5 ಕೆಲಸಗಳು ಸಿಕ್ಕಾಪಟ್ಟೆ ಮಜಾ ಕೊಡುವ ಕೆಲಸಗಳು... ತಿಳ್ಕೊಂಡ್ರೆ ಶಾಕ್ ಆಗ್ತೀರಾ!ಈ 5 ಕೆಲಸಗಳು ಸಿಕ್ಕಾಪಟ್ಟೆ ಮಜಾ ಕೊಡುವ ಕೆಲಸಗಳು... ತಿಳ್ಕೊಂಡ್ರೆ ಶಾಕ್ ಆಗ್ತೀರಾ!

ಬನ್ನಿ ಅಂತಹ ಯಾವ ಮಾತುಗಳನ್ನ ಬಾಸ್ ಮುಂದೆ ಆಡಬಾರದು ಎಂದು ಕೆರಿಯರ್ ಇಂಡಿಯಾ ನಿಮಗೆ ಸಲಹೆ ನೀಡುತ್ತಿದೆ ಮುಂದಕ್ಕೆ ಓದಿ.

ವೈಯಕ್ತಿಕ ಕಾರಣಕ್ಕಾಗಿ ವೇತನ ಹೆಚ್ಚಳ:

ಕೆಲಸ, ಸಾಧನೆ, ವರ್ಕಿಂಗ್ ಸ್ಟೈಲ್ ನೋಡಿ ನಿಮಗೆ ವೇತನ ಹೆಚ್ಚಳ ಮಾಡಬಹುದು. ಆದ್ರೆ ನೀವು ವೈಯಕ್ತಿಕ ಜೀವನದ ಸಮಸ್ಯೆ ಬಗ್ಗೆ ಮಾತನಾಡಿ ವೇತನ ಹೆಚ್ಚಳಕ್ಕೆ ಆಗ್ರಹಿಸಿದ್ರೆ ಅದು ಸಿಂಪತಿಗಿಟ್ಟಿಸಿಕೊಂಡಂತೆ ಆಗುತ್ತದೆ. ಇದರಿಂದ ಬಾಸ್ ಗೆ ನಿಮ್ಮ ಮೇಲೆ ಇದ್ದ ಗೌರವ ಕಡಿಮೆಯಾಗಬಹುದು.

ಈ ಜಾಬ್ ಅಲ್ಲಿ ಇರುವ ಹುಡುಗರಿಗೆ ಬೇಗನೇ ಹುಡುಗಿಯರು ಅಟ್ರಾಕ್ಟ್ ಆಗುತ್ತಾರೆ!ಈ ಜಾಬ್ ಅಲ್ಲಿ ಇರುವ ಹುಡುಗರಿಗೆ ಬೇಗನೇ ಹುಡುಗಿಯರು ಅಟ್ರಾಕ್ಟ್ ಆಗುತ್ತಾರೆ!

ಊಟದ ಬಳಿಕ ನಾನು ಹೊರಡ್ತೇನೆ... ಇಲ್ಲಿ ಏನೂ ಕೆಲಸ ಮಾಡಲು ಇಲ್ಲ:

ನಿಮ್ಮ ಕೆಲಸ ಬೇಗ ಮುಗಿದ್ರೆ ಹೊರಡಿ. ಬದಲಿಗೆ ನನ್ನ ಕೆಲಸ ಆಯಿತು ಇನ್ನೂ ಯಾವ ಕೆಲಸ ಇಲ್ಲ ಎಂದು ಡೈಲಾಗ್ ಹೇಳಬೇಡಿ. ಇದರಿಂದ ನಿಮಗೆ ಕೆಲಸದಲ್ಲಿ ಇಂಟ್ರೆಸ್ಟ್ ಇಲ್ಲ ಎಂದು ಅವರು ತಿಳಿಯುತ್ತಾರೆ.

ಇದೆಲ್ಲಾ ಅವರ ತಪ್ಪು:

ಪದೇ ಪದೇ ಜಾಬ್ ಚೇಂಜ್... ಬರೀ ಸ್ಯಾಲರಿ ಮಾತ್ರವಲ್ಲ ಏನೆಲ್ಲಾ ಪ್ರಯೋಜನವಿದೆ ನೋಡಿಪದೇ ಪದೇ ಜಾಬ್ ಚೇಂಜ್... ಬರೀ ಸ್ಯಾಲರಿ ಮಾತ್ರವಲ್ಲ ಏನೆಲ್ಲಾ ಪ್ರಯೋಜನವಿದೆ ನೋಡಿ

ನೀವು ಎಲ್ಲಿಯಾದ್ರೂ ತಪ್ಪು ಮಾಡಿದ್ರೆ ಒಪ್ಪಿಕೊಳ್ಳಿ. ಬದಲಿಗೆ ನಿಮ್ಮ ತಪ್ಪನ್ನ ಬೇರೆಯವರ ಮೇಲೆ ಹೊರಿಸುವುದರಿಂದ ನೀವು ಹೀರೋ ಆಗುವುದಿಲ್ಲ. ಇದರಿಂದ ನೀವು ಇನ್ನೂ ಮೆಚ್ಯುರ್ ಆಗಿಲ್ಲ ಎಂಬುವುದು ತಿಳಿಯುತ್ತದೆ. ಇಂತಹ ಉದ್ಯೋಗಿಗಳನ್ನ ಬಾಸ್ ಬೇಗನೇ ನೋಟೀಸ್ ಮಾಡಿಕೊಳ್ಳುತ್ತಾರೆ.

ನಾವು ಯಾವಾಗಲೂ ಹೀಗೆ ಮಾಡುವುದು:

ನಿಮ್ಮ ಮೊದಲಿದ್ದ ಬಾಸ್ ಈಗ ಬದಲಾಗಿರಬಹುದು. ಹೊಸತಾಗಿ ಬಂದ ಬಾಸ್ ಅವರದೇ ಸ್ಟೈಲ್ ನಲ್ಲಿ ಕೆಲಸ ಮಾಡಬಹುದು. ಹೊಸ ಬಾಸ್ ಅವರ ಆಲೋಚನೆ ನಿಮ್ಮ ಮುಂದೆ ಇಟ್ಟಾಗ ಅದನ್ನ ಒಪ್ಪಿ ಕೊಳ್ಳಿ ಬದಲಿಗೆ ಈ ಹಿಂದೆ ಕೂಡಾ ಹೀಗೆ ಮಾಡಿದ್ವೀ ಎಂದು ಅವರ ಮುಂದೆ ಅಪ್ಪಿ ತಪ್ಪಿಯೂ ಹೇಳಬೇಡಿ. ಇದರಿಂದ ಅವರು ನಿಮ್ಮ ಮೇಲೆ ಕೋಪಿಸಿಕೊಳ್ಳುವ ಸಂಭವವಿರುತ್ತದೆ.

ನಾನು ಟ್ರೈ ಮಾಡುತ್ತೇನೆ:

ನಾನು ಟ್ರೈ ಮಾಡುತ್ತೇನೆ ಎಂದು ನೀವು ಹೇಳಿದ್ರೆ ಇದು ಕೇವಲ ನೀವು ಇಂಟ್ರೆಸ್ಟ್ ಇಲ್ಲದೇ ಮಾಡಬೇಕು ಎನ್ನೋ ಕಾರಣಕ್ಕೆ ಕೆಲಸ ಕೈಗೆತ್ತಿಕೊಂಡಂತೆ ಆಗುತ್ತದೆ. ಸುಮ್ಮನೆ ನೀವೇ ಜವ್ಬಾರಿ ನಿಮ್ಮ ಮೇಲೆ ಹೊತ್ತಿಕೊಂಡಿದ್ದೀರಾ ಎಂಬ ನಂಬಿಕೆ ಬಾಸ್‌ ಗೆ ನಿಮ್ಮ ಮೇಲೆ ಬರುತ್ತದೆ. ನೀವು ಸೇಫ್ ಸೈಡ್ ಎಂದು ಈ ಡೈಲಾಗ್ ಹೇಳಿರಬಹುದು, ಆದ್ರೆ ಇದು ಮತ್ತೊಂದು ಅರ್ಥದಲ್ಲಿ ನಿಮ್ಮನ್ನ ಬಾಸ್ ಮುಂದೆ ಮತ್ತಷ್ಟು ಚಿಕ್ಕವರನ್ನಾಗಿಸುತ್ತದೆ.

ಹಾರ್ಡ್ ವರ್ಕ್‌ಗಿಂತ ಸ್ಮಾರ್ಟ್ ಆಗಿ ವರ್ಕ್ ಮಾಡುವುದು ಹೇಗೆ?ಹಾರ್ಡ್ ವರ್ಕ್‌ಗಿಂತ ಸ್ಮಾರ್ಟ್ ಆಗಿ ವರ್ಕ್ ಮಾಡುವುದು ಹೇಗೆ?

For Quick Alerts
ALLOW NOTIFICATIONS  
For Daily Alerts

English summary
If you are not expecting to angry reactions from your boss, you need to be polite with him. The matters you have at hand are entrusted upon you and impressing alone should not be your agenda, productivity should be too. This way you can impress your boss, not by using the above phrases brazenly.Here are some phrases that you should avoid in order to keep relationship with boss
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X