ರೆಸ್ಯೂಮ್ ನಲ್ಲಿ ಹವ್ಯಾಸ-ಆಸಕ್ತಿ ಬಗ್ಗೆ ಹೇಗೆ ತಿಳಿಸಿದ್ರೆ ಸರಿ ಗೊತ್ತಾ?

ರೆಸ್ಯೂಮ್ ನಲ್ಲಿ ನೀವು ಬರೆದಿರುವ ಅನುಭವ ಹಾಗೂ ಸ್ಕಿಲ್ ಮಾಹಿತಿಯು ನಿಮ್ಮ ವೃತ್ತಿ ಜೀವನದ ಬ್ಯಾಕ್‌ಗ್ರೌಂಡ್ ಬಗ್ಗೆ ನೇಮಕಾತಿ ಮಾಡುವವರಿಗೆ ತಿಳಿಸುತ್ತದೆ ಹಾಗೆಯೇ ನಿಮ್ಮ ಹವ್ಯಾಸ ಹಾಗೂ ಆಸಕ್ತಿಯು ನಿಮ್ಮ ವ್ಯಕ್ತಿತ್ವದ ಬಗ್ಗೆ ತಿಳಿಸಿಕೊಡುತ್ತದೆ

By Nishmitha Bekal

ರೆಸ್ಯೂಮ್ ನಲ್ಲಿ ನೀವು ಬರೆದಿರುವ ಅನುಭವ ಹಾಗೂ ಸ್ಕಿಲ್ ಮಾಹಿತಿಯು ನಿಮ್ಮ ವೃತ್ತಿ ಜೀವನದ ಬ್ಯಾಕ್‌ಗ್ರೌಂಡ್ ಬಗ್ಗೆ ನೇಮಕಾತಿ ಮಾಡುವವರಿಗೆ ತಿಳಿಸುತ್ತದೆ ಹಾಗೆಯೇ ನಿಮ್ಮ ಹವ್ಯಾಸ ಹಾಗೂ ಆಸಕ್ತಿಯು ನಿಮ್ಮ ವ್ಯಕ್ತಿತ್ವದ ಬಗ್ಗೆ ತಿಳಿಸಿಕೊಡುತ್ತದೆ.

ರೆಸ್ಯೂಮ್ ನಲ್ಲಿ ಹವ್ಯಾಸ-ಆಸಕ್ತಿ ಬಗ್ಗೆ ಹೇಗೆ ತಿಳಿಸಿದ್ರೆ ಸರಿ ಗೊತ್ತಾ?

ಕೆಲಸದ ಹುಡುಕಾಟದಲ್ಲಿ ಅಭ್ಯರ್ಥಿಗಳು ರೆಸ್ಯೂಮ್ ನಲ್ಲಿ ತಮ್ಮ ಸ್ಕಿಲ್ ಹಾಗೂ ಅನುಭವವನ್ನ ಅಪ್‌ಡೇಟ್ ಮಾಡಲು ಹೆಚ್ಚು ಸಮಯ ತೆಗೆದುಕೊಳ್ಳುತ್ತಾರೆ. ಅ‍ಷ್ಟೇ ಅಲ್ಲ ರೆಸ್ಯೂಮ್ ನಲ್ಲಿ ಇರುವ ಹವ್ಯಾಸ ಹಾಗೂ ಆಸಕ್ತಿ ಬಗ್ಗೆ ನೇಮಕಾತಿ ಮಾಡುವವರು ಓದಲ್ಲ ಎಂದು ಕೇರ್‌ಲೆಸ್ ಮಾಡಿ ಕಾಟಾಚಾರಕ್ಕೆ ಆ ಬಾಕ್ಸ್ ನಲ್ಲಿ ಏನೇನೋ ಫಿಲ್ ಮಾಡುವುತ್ತಾರೆ. ಇನ್ನು ನೇಮಕಾತಿ ಮಾಡುವವರು ರೆಸ್ಯೂಮ್ ನಲ್ಲಿ ನೀವು ಬರೆದಿರುವ ಆಸಕ್ತಿ ಹಾಗೂ ಹವ್ಯಾಸದ ಬಗ್ಗೆ ಅವರು ಓದಲ್ಲ ಎಂದು ನೀವು ಅಂದುಕೊಂಡಿದ್ದರೆ ನಿಮ್ಮ ಅನಿಸಿಕೆ ತಪ್ಪು. ಹಾಗಾಗಿ ನಿಮ್ಮ ರೆಸ್ಯೂಮ್ ನಲ್ಲಿ ಹವ್ಯಾಸ ಹಾಗೂ ಆಸಕ್ತಿ ಸೆಕ್ಷನ್ ಹೇಗಿರಬೇಕೆಂದು ನಿಮಗೆ ಇಲ್ಲಿ ಸಲಹೆ ನೀಡಲಾಗಿದೆ ಮುಂದಕ್ಕೆ ಓದಿ

ನಿಮ್ಮ ವ್ಯಕ್ತಿತ್ವದ ಅನಾವರಣ

ನಿಮ್ಮ ವ್ಯಕ್ತಿತ್ವದ ಅನಾವರಣ

ಹವ್ಯಾಸ ಹಾಗೂ ಆಸಕ್ತಿಗಳು ನಿಮ್ಮ ಬಗ್ಗೆ ಮಾತನಾಡುತ್ತವೆ. ಇವು ಅಭ್ಯರ್ಥಿಗಳ ವ್ಯಕ್ತಿತ್ವವನ್ನ ತೋರ್ಪಡಿಸುತ್ತದೆ. ನೀವು ಓದುವುದು, ಟ್ರಾವೆಲ್ ಮಾಡುವುದು, ಮ್ಯೂಸಿಕ್ ಕೇಳುವುದು ಮುಂತಾದ ಸ್ಟಫ್ ಬಗ್ಗೆ ಉಲ್ಲೇಖಿಸಿದ್ದಲ್ಲಿ, ನಿಮ್ಮ ಹವ್ಯಾಸಗಳು ಇತರರ ಹವ್ಯಾಸಗಳಿಗಿಂತ ವಿಭಿನ್ನ ಎನಿಸಿಕೊಳ್ಳದು. ಹಾಗಾಗಿ ನಿಮ್ಮ ರೆಸ್ಯೂಮ್ ಸಂದರ್ಶನ ರೌಂಡ್‌ ಗೆ ಆಯ್ಕೆ ಯಾಗದೇ ಇರಬಹುದು. ಹಾಗಾಗಿ ಪ್ರೊಫೆಶನಲ್ ಆಗಿ ನಿಮ್ಮ ಹವ್ಯಾಸದ ಬಗ್ಗೆ ತಿಳಿಸಿದ್ರೆ ಉತ್ತಮ.

ಜಾಬ್ ಪ್ರೊಫೈಲ್‌ಗೆ ಸಂಬಂಧಪಟ್ಟಂತೆ

ಜಾಬ್ ಪ್ರೊಫೈಲ್‌ಗೆ ಸಂಬಂಧಪಟ್ಟಂತೆ

ನಿಮ್ಮ ಜಾಬ್ ಪ್ರೊಫೈಲ್‌ಗೆ ತಕ್ಕಂತೆ ಹವ್ಯಾಸಗಳು ಇರಲೇಬೇಕೆಂದಿಲ್ಲ. ಆದ್ರೆ ನಿಮ್ಮ ಪ್ರೊಫೆಶನಲ್ ಸ್ಕಿಲ್ ಹಾಗೂ ಪರ್ಸನಾಲಿಟಿ ಶೈನ್ ಮಾಡುವಂತಹ ಸ್ಕಿಲ್ ಗೆ ಸಂಬಂಧಪಟ್ಟಂತೆ ಹವ್ಯಾಸಗಳಿದ್ದರೆ ಅದರ ಬಗ್ಗೆ ಉಲ್ಲೇಖಿಸುವುದು ಬೆಸ್ಟ್. ನಿಮಗೆ ತುಂಬಾ ಹವ್ಯಾಸಗಳಿದ್ದರೆ ಅದರ ಬಗ್ಗೆ ತಿಳಿಸುವುದು ಬೆಸ್ಟ್

ನೈಜತೆಯಿಂದ ಕೂಡಿರಲಿ

ನೈಜತೆಯಿಂದ ಕೂಡಿರಲಿ

ಅಂತರ್ಜಾಲದಲ್ಲಿ ಹುಡುಕಾಡಿದ್ರೆ ರೆಸ್ಯೂಮ್ ಬರೆಯಲು ನಿಮಗೆ ಸಾಕಷ್ಟು ಐಡಿಯಾಗಳು ಸಿಗಬಹುದು. ನಿಮ್ಮ ಐಡಿಯಾವನ್ನ ಚೆಕ್ ಮಾಡಿಕೊಳ್ಳಿ. ನಿಮ್ಮ ಬಗ್ಗೆ ಸಂದರ್ಶನಕಾರರು ಅವರದ್ದೇ ದಾರಿಯಲ್ಲಿ ತಿಳಿಯುವರು. ಇನ್ನು ನಿಮ್ಮ ಆಸಕ್ತಿ ಹಾಗೂ ಹವ್ಯಾಸದ ಬಗ್ಗೆ ತಿಳಿಸುವಾಗ ನಿಮ್ಮ ಪದಗಳು ನೈಜತೆಯಿಂದ ಕೂಡಿರಲಿ. ಯಾಕೆಂದ್ರೆ ಹವ್ಯಾಸದ ಬಗ್ಗೆ ಸುಳ್ಳು ಬರೆದು ಸಂದರ್ಶನ ವೇಳೆ ಪೇಚಿಗೆ ಸಿಲುಕಿಕೊಳ್ಳಬೇಡಿ

ಯೂನಿಕ್ ಆಗಿ ಹವ್ಯಾಸಗಳ ಬಗ್ಗೆ ಉಲ್ಲೇಖಿಸಿ

ಯೂನಿಕ್ ಆಗಿ ಹವ್ಯಾಸಗಳ ಬಗ್ಗೆ ಉಲ್ಲೇಖಿಸಿ

ನಿಮ್ಮ ಗೈರಿನಲ್ಲಿ ರೆಸ್ಯೂಮ್ ನಿಮ್ಮ ಬಗ್ಗೆ ಸಂದರ್ಶನಕಾರರಿಗೆ ಇಂಪ್ರೇಸ್ ಮೂಡಿಸಬಹುದು. ಇನ್ನು ಸಂದರ್ಶನಕಾರರು ನಿಮ್ಮ ಹವ್ಯಾಸಗಳು ಇತರರ ಅಭ್ಯರ್ಥಿಗಳ ಹವ್ಯಾಸಕ್ಕಿಂತ ವಿಭಿನ್ನವಾಗಿರದೇ ಇದ್ದರೆ ರೆಸ್ಯೂಮ್ ನಲ್ಲಿ ಇರುವ ಈ ಸೆಕ್ಷನ್ ಓದದೇ ಇರಬಹುದು. ಹಾಗೂ ಸತ್ಯಕ್ಕೆ ದೂರವಾದ ಹವ್ಯಾಸಗಳು ಬರೆದಿದ್ದಲ್ಲಿ ನಿಮ್ಮ ರೆಸ್ಯೂಮ್ ಅರ್ಧಕ್ಕೆನೇ ಕೈ ಬಿಡಬಹುದು. ಹಾಗಾಗಿ ಯೂನಿಕ್ ಆಗಿ ಹವ್ಯಾಸಗಳ ಬಗ್ಗೆ ಉಲ್ಲೇಖಿಸಿ

More News  

For Quick Alerts
ALLOW NOTIFICATIONS  
For Daily Alerts

English summary
Tips for How to write about hobbies and interests in resume. While your experience and skills tell a recruiter about your professional background, your hobbies and interests tell them about your personality.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+