ಈ 4 ಟಿಪ್ಸ್ ಫಾಲೋ ಮಾಡಿದ್ರೆ ನಿಮ್ಮ ಬ್ಯುಸಿನೆಸ್ ಖಂಡಿತಾ ಸಕ್ಸಸ್ ಆಗುತ್ತೆ

ಪ್ರತಿಯೊಬ್ಬರೂ ಒಂದಲ್ಲ ಒಂದು ಉದ್ಯಮಕ್ಕೆ ಕೈ ಹಾಕುತ್ತಾರೆ. ಅಷ್ಟೇ ಅಲ್ಲ ತಮ್ಮ ಉದ್ಯಮವು ಸಕ್ಸಸ್ ಆಗಬೇಕೆಂದು ಹಗಲು ರಾತ್ರಿ ಎನ್ನದೇ ಪರಿಶ್ರಮ ಪಡುತ್ತಾರೆ. ಅಷ್ಟೇ ಅಲ್ಲ ವಾಸ್ತು, ದೇವರ ಎಂದೆಲ್ಲಾ ಮೊರೆ ಕೂಡಾ ಹೋಗುತ್ತಾರೆ

By Kavya

ಪ್ರತಿಯೊಬ್ಬರೂ ಒಂದಲ್ಲ ಒಂದು ಉದ್ಯಮಕ್ಕೆ ಕೈ ಹಾಕುತ್ತಾರೆ. ಅಷ್ಟೇ ಅಲ್ಲ ತಮ್ಮ ಉದ್ಯಮವು ಸಕ್ಸಸ್ ಆಗಬೇಕೆಂದು ಹಗಲು ರಾತ್ರಿ ಎನ್ನದೇ ಪರಿಶ್ರಮ ಪಡುತ್ತಾರೆ. ಅಷ್ಟೇ ಅಲ್ಲ ವಾಸ್ತು, ದೇವರ ಎಂದೆಲ್ಲಾ ಮೊರೆ ಕೂಡಾ ಹೋಗುತ್ತಾರೆ. ಇದೀಗ ನಾವು ನಿಮಗೆ ಟಿಪ್ಸ್ ನೀಡುತ್ತಿದ್ದೇವೆ ಉದ್ಯಮವನ್ನ ಯಶಸ್ವೀಯಾಗಿ ಮುನ್ನಡಿಸುವುದು ಹೇಗೆ ಎಂದು.

ಈ 4 ಟಿಪ್ಸ್ ಫಾಲೋ ಮಾಡಿದ್ರೆ ನಿಮ್ಮ ಬ್ಯುಸಿನೆಸ್ ಖಂಡಿತಾ ಸಕ್ಸಸ್ ಆಗುತ್ತೆ

ಯಾವುದೇ ಬ್ಯುಸಿನೆಸ್ ನೀವು ಪ್ರಾರಂಭಿಸಬೇಕು ಎಂದು ಅಂದುಕೊಂಡಿದ್ದರೆ ಮೊದಲಿಗೆ, ಐಡಿಯಾ ಯೋಚಿಸಿ. ಹಾಗೂ ಅದಕ್ಕೆ ಯೋಜನೆ ಕೂಡಾ ರೂಪಿಸಿಕೊಳ್ಳಿ ಬಳಿಕ ಯೋಜನೆಗೆ ತಕ್ಕಂತೆ ಹಾರ್ಡ್ ವರ್ಕ್ ಕೂಡಾ ಮಾಡಿ. ಬನ್ನಿ ಯಶಸ್ವೀ ಉದ್ಯಮಕ್ಕೆ ಏನೆಲ್ಲಾ ಸ್ಟೆಪ್ಸ್ ಫಾಲೋ ಮಾಡಬೇಕೆಂದು ಇಲ್ಲಿ ಟಿಪ್ಸ್ ನೀಡಲಾಗಿದೆ ಮುಂದಕ್ಕೆ ಓದಿ

More Read: ಕಲಿಕೆ ಕೈ ಹಿಡಿಯಲಿಲ್ಲ ಎಂದಾದ್ರೆ ಈ ಫೀಲ್ಡ್‌ನಲ್ಲಿ ಕೆರಿಯರ್ ರೂಪಿಸಿಕೊಂಡು ಚೆನ್ನಾಗಿ ಸಂಪಾದಿಸಿMore Read: ಕಲಿಕೆ ಕೈ ಹಿಡಿಯಲಿಲ್ಲ ಎಂದಾದ್ರೆ ಈ ಫೀಲ್ಡ್‌ನಲ್ಲಿ ಕೆರಿಯರ್ ರೂಪಿಸಿಕೊಂಡು ಚೆನ್ನಾಗಿ ಸಂಪಾದಿಸಿ

ಜ್ಞಾನ

ಜ್ಞಾನ

ನಿಮ್ಮ ಬಳಿ ಬ್ಯುಸಿನೆಸ್ ಗೆ ತಕ್ಕಂತೆ ಸೂಪರ್ ಐಡಿಯಾ ಇರಬಹುದು. ಆ ಐಡಿಯಾ ಇಟ್ಟುಕೊಂಡು ನೀವು ಬ್ಯುಸಿನೆಸ್ ಗೆ ಕೈ ಹಾಕಬಹುದು. ಆದ್ರೆ ಬ್ಯುಸಿನೆಸ್ ಪ್ರಾರಂಭಿಸುವ ಮುನ್ನ ನೀವು ತಯಾರಾಗಿದ್ದೀರಾ ಎಂದು ನಿಮ್ಮಲ್ಲಿಯೇ ಪ್ರಶ್ನಿಸಿಕೊಳ್ಳಿ. ನೀವು ತಯಾರಿಲ್ಲ ಎಂದಾದ್ರೆ ಸಮಯ ತೆಗೆದುಕೊಳ್ಳಿ. ನೀವು ಪ್ರಾರಂಭಿಸಬೇಕೆಂದಿರುವ ಬ್ಯುಸಿನೆಸ್ ಬಗ್ಗೆ ಮಾಹಿತಿ ಕಲೆ ಹಾಕಿಕೊಳ್ಳಿ. ಬ್ಯುಸಿನೆಸ್ ಬಗ್ಗೆ ಹೆಚ್ಚು ಹೆಚ್ಚು ಜ್ಞಾನ ಸಂಪಾದಿಸಿ. ಆಮೇಲೆ ಉದ್ಯಮಕ್ಕೆ ಕೈ ಹಾಕಿ.

ಪ್ಲ್ಯಾನಿಂಗ್

ಪ್ಲ್ಯಾನಿಂಗ್

ನಿಮ್ಮ ಬ್ಯುಸಿನೆಸ್ ಗೆ ಮತ್ತೋರ್ವ ಪಾಟ್ನರ್ ಇದ್ದಾರೆ ಎಂದಾದ್ರೆ ನೀವು ಉದ್ಯಮಕ್ಕೆ ಸಂಬಂಧಪಟ್ಟಂತೆ ಪ್ರತಿಯೊಂದು ವಿಚಾರವನ್ನ ಕೂಡಾ ಪ್ಲ್ಯಾನ್ ಮಾಡಿ ಮಾಡುವುದು ಒಳಿತು. ರಿಸೋರ್ಸ್, ನಿಧಿ, ಸ್ಥಳ, ಖರ್ಚುವೆಚ್ಚ ಹಾಗೂ ನೌಕರರು ಸೇರಿದಂತೆ ಮುಂತಾದ ವಿಚಾರಗಳ ಬಗ್ಗೆ ಪ್ಲ್ಯಾನ್ ಮಾಡಿ ಹೆಜ್ಜೆ ಇಡುವುದು ಬೆಸ್ಟ್.

<strong>More Read: ಫಸ್ಟ್ ಡೇ ಜಾಬ್ ತಯಾರಿ ಹೇಗಿರಬೇಕು ಗೊತ್ತಾ ?</strong>More Read: ಫಸ್ಟ್ ಡೇ ಜಾಬ್ ತಯಾರಿ ಹೇಗಿರಬೇಕು ಗೊತ್ತಾ ?

 

 

ಗುರಿ

ಗುರಿ

ನೀವು ಯಾವುದೇ ಬ್ಯುಸಿನೆಸ್ ಪ್ರಾರಂಭಿಸಿದ್ದರೂ ಸರಿ ಗುರಿಯ ಬಗ್ಗೆ ನಿಮ್ಮಲ್ಲಿ ನಿರ್ದಿಷ್ಟತೆ ಇರಲಿ. ಒಂದು ಬಾರಿ ಬ್ಯುಸಿನೆಸ್ ಪ್ರಾರಂಭಿಸಿದ್ರೆ ಅದು ಸಕ್ಸಸ್ ಆಗಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ನೀವು ಗುರಿಯನ್ನ ಇಟ್ಟು ಕೊಂಡು ಬ್ಯುಸಿನೆಸ್ ಗೆ ಕೈ ಹಾಕಿ ಹಾಗೂ ಟಾರ್ಗೆಟ್ ಇಟ್ಟುಕೊಂಡು ಕೆಲಸ ಪ್ರಾರಂಭಿಸಿ. ಸದ್ಯ ನಿಮ್ಮ ಬ್ಯುಸಿನೆಸ್ ಯಾವ ಸ್ಥಾನದಲ್ಲಿ ಇದೆ ಹಾಗೂ ಮುಂದಿನ ಕೆಲವು ವರ್ಷದ ಬಳಿಕ ನಿಮ್ಮ ಬ್ಯುಸಿನೆಸ್ ಯಾವ ಸ್ಥಾನಕ್ಕೆ ಬಂದು ನಿಲ್ಲಬಹುದು ಎಂದು ಈಗಲೇ ಯೊಜನೆ ಹಾಕಿಕೊಂಡು, ಗುರಿಯನ್ನಿಟ್ಟುಕೊಂಡು ಕೆಲಸ ಪ್ರಾರಂಭಿಸಿ.

ನೇಮಕಾತಿ

ನೇಮಕಾತಿ

ಉದ್ಯಮಕ್ಕೆ ಸಕ್ಸಸ್ ಆಗಬೇಕೆಂದು ಇನ್ನೂ ಬೇಕಾಬಿಟ್ಟಿ ನೌಕರರ ನೇಮಕಾತಿ ಮಾಡಿಕೊಳ್ಳಬೇಡಿ. ಬದಲಿಗೆ ಟ್ಯಾಲೆಂಟ್ ಇರುವ ಸ್ವಲ್ಪ ಜನರನ್ನ ನೇಮಕಾತಿ ಮಾಡಿಕೊಂಡು ಕೆಲಸ ಪ್ರಾರಂಭಿಸಿ. ಕಂಪನಿ ಮುಂದೆ ಬೆಳೆದಂತೆ ನೇಮಕಾತಿ ಮಾಡುತ್ತಾ ಹೋದ್ರೆ ಆಯಿತು.

<strong>More Read: ಕಾಲೇಜು ಹುಡುಗೀರಿಗಾಗಿ 5 ಕ್ರೇಜಿ ಬ್ಯೂಟಿ ಟಿಪ್ಸ್</strong>More Read: ಕಾಲೇಜು ಹುಡುಗೀರಿಗಾಗಿ 5 ಕ್ರೇಜಿ ಬ್ಯೂಟಿ ಟಿಪ್ಸ್

 

 

For Quick Alerts
ALLOW NOTIFICATIONS  
For Daily Alerts

English summary
Before Start The business You must know some special things. First Thing is idea. then need a smart plan and strategies. if you make a successful start, will your business prosper. We given here some tips to start the business successfully.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X