ಆಫೀಸ್‌ನಲ್ಲಿ ನೆಗಟೀವ್ ವಾತಾವರಣ... ಡೀಲ್ ಮಾಡುವುದು ಹೇಗೆ?

ಆಫೀಸ್ ನೆಗಟೀವಿಟಿ ವಾತಾವರಣ ವಿದ್ರೆ ಅಲ್ಲಿ ಕೆಲಸ ಮಾಡುವುದು ತುಂಬಾ ಕಷ್ಟ. ಅಷ್ಟೇ ಅಲ್ಲ ಅಂತಹ ವಾತಾರವರಣದಲ್ಲಿ ಕೆಲಸ ಮಾಡುವುದೆಂದ್ರೆ ಮನಸ್ಸಿಗೆ ಏನೋ ಒಂದು ತರಹದ ಹಿಂಸೆ ಇದ್ದಂತೆ. ಹಾಗಾಗಿ ನೆಗಟಿವಿಟಿ ವಾತಾವರಣವದಲ್ಲಿ ಕೆಲಸ ಮಾಡಲೇ ಬೇಕಾದ ಅನ

ಆಫೀಸ್ ನೆಗಟೀವಿಟಿ ವಾತಾವರಣ ವಿದ್ರೆ ಅಲ್ಲಿ ಕೆಲಸ ಮಾಡುವುದು ತುಂಬಾ ಕಷ್ಟ. ಅಷ್ಟೇ ಅಲ್ಲ ಅಂತಹ ವಾತಾರವರಣದಲ್ಲಿ ಕೆಲಸ ಮಾಡುವುದೆಂದ್ರೆ ಮನಸ್ಸಿಗೆ ಏನೋ ಒಂದು ತರಹದ ಹಿಂಸೆ ಇದ್ದಂತೆ. ಹಾಗಾಗಿ ನೆಗಟಿವಿಟಿ ವಾತಾವರಣವದಲ್ಲಿ ಕೆಲಸ ಮಾಡಲೇ ಬೇಕಾದ ಅನಿವಾರ್ಯತೆ ಇದ್ದರೆ ಹೇಗೆ ಕೆಲಸ ಮಾಡಬಹುದು ಎಂದು ನಾವು ನಿಮಗೆ ತಿಳಿಸಿಕೊಡುತ್ತೇವೆ ನೋಡಿ.

ಆಫೀಸ್ ನೆಗಟೀವ್ ವಾತಾವರಣ ಹೀಗೆ ಡೀಲ್ ಮಾಡಿ!

ಜನರ ಜತೆ ಸೋಶಲ್ ಆಗಿರಿ:

ಇಂತಹ ಸಂದರ್ಭದಲ್ಲಿ ನೀವು ನಿಮ್ಮ ಸಹದ್ಯೋಗಿಗಳ ಜತೆ ಒಂದು ಒಳ್ಳೆಯ ರಿಲೇಶನ್‌ಶಿಪ್ ಬೆಳೆಸಿಕೊಳ್ಳಿ. ಇದರಿಂದ ನೀವು ಅವರನ್ನ ಅರ್ಥ ಮಾಡಿಕೊಳ್ಳುವುದು ಮಾತ್ರವಲ್ಲ ಅವರೂ ಕೂಡಾ ನಿಮ್ಮ ಬಗ್ಗೆ ನಿಮ್ಮ ನಿಲುವಿನ ಬಗ್ಗೆ ತಿಳಿದುಕೊಳ್ಳುವರು. ಇನ್ನು ಆಫೀಸಿನ್ ಲ್ಲಿ ಸೋಶಲ್ ಆಗಿ ಚರ್ಚೆಯಲ್ಲಿ ಭಾಗವಹಿಸಿಲ್ಲ ಎಂದಾದ್ರೆ ನಿಮಗೆ ಅಟ್ಯಿಟ್ಯುಡ್ ಜಾಸ್ತಿ ಇದೆ ಎಂದು ಅವರು ಅಂದುಕೊಳ್ಳುತ್ತಾರೆ.

ಗಾಸಿಪ್ ಗಳಿಗೆ ಸಿಕ್ಕಿ ಹಾಕಿಕೊಳ್ಳ ಬೇಡಿ:

ಒಮ್ಮೆ ನೀವು ಸಹದ್ಯೋಗಿಗಳ ಜತೆ ಉತ್ತಮ ರಿಲೇಶನ್‌ಶಿಪ್ ಬೆಳೆಸಿಕೊಂಡ ಬಳಿಕ ಯಾವತ್ತು ಗಾಸಿಪ್ ಬಗ್ಗೆ ಮಾತನಾಡ ಬೇಡಿ. ನಿಮ್ಮ ಬಾಸ್ ಹಾಗೂ ಇನ್ನಿತ್ತರ ವಿಚಾರಗಳ ಬಗ್ಗೆ ಗಾಸಿಪ್ ಮಾಡಲು ಹೋಗಬೇಡಿ. ಗಾಸಿಪ್ ನಿಂದಲೇ ಆಫೀಸ್‌ನಲ್ಲಿ ನೆಗಟೀವ್ ವಾತಾವರಣ ಸೃಷ್ಟಿಯಾಗುತ್ತದೆ. ನಿಮ್ಮ ಸಹದ್ಯೋಗಿಗಳು ಎಲ್ಲಿಯಾದ್ರೂ ಈ ಬಗ್ಗೆ ಮಾತನಾಡುತ್ತಾ ಇದ್ರೆ ನೀವು ಸಾರಿ ನಂಗೆ ಈ ಬಗ್ಗೆ ಮಾತನಾಡಲು ಇಷ್ಟವಿಲ್ಲ ಎಂದು ಅಲ್ಲಿಂದ ಹೊರಟು ಹೋಗಿ.

ಒಂದು ಹೆಜ್ಜೆ ಮುಂದಕ್ಕೆ ಇಡಿ:

ನಿಮಗೆ ನೆಗಟೀವ್ ವಾತಾವರಣದಲ್ಲಿ ಕೆಲಸ ಮಾಡಲು ಇಷ್ಟವಿಲ್ಲ ಎಂದಾದ್ರೆ ಒಂದು ಸ್ಟೆಪ್ ಮುಂದೆ ಬಂದು ಬಿಡಿ . ಅರ್ಥವಾಗಿಲ್ಲವಾ ಹಾಗಿದ್ರೆ ಕ್ಲಿಯರ್ ಆಗಿ ಹೇಳ್ತೇವೆ ಕೇಳಿ. ಇಂತಹ ವಾತಾವರಣದಲ್ಲಿ ನನಗೆ ಕೆಲಸ ಮಾಡಲು ಇಷ್ಟವಿಲ್ಲ ಎಂದು ಸ್ಟ್ರೇಟ್ ಆಗಿ ಹೇಳಿ ಬಿಡಿ. ಕೆಲವೊಮ್ಮೆ ಹಲವಾರು ಟೀಂ ವರ್ಕ್ ಗಳು ಕೂಡಾ ನೆಗಟೀವಿಟಿ ಸೃಷ್ಟಿಸುತ್ತದೆ. ಹಾಗಾಗಿ ಇಂತಹ ಸಂದರ್ಭದಲ್ಲಿ ಈ ಬಗ್ಗೆ ನೀವು ಫ್ರೆಂಡ್ಲಿಯಾಗಿ ಮಾತನಾಡಿ.

ಪಾಸಿಟೀವ್ ಆಗಿರಿ:

ಪಾಸಿಟೀವಿಟಿ ಸ್ಪ್ರೆಡ್ ಮಾಡಬೇಕಾದ್ರೆ ನೀವು ಪರ್ಫೆಕ್ಟ್ ಆಗಿ ಬ್ಯಾಲೆನ್ಸ್ ಮಾಡಬೇಕು. ಇದರಿಂದ ನೀವು ಕೂಡಾ ಹ್ಯಾಪಿ ಆಗಿರುತ್ತೀರಿ. ಇತರರ ಬಗ್ಗೆ ಒಳ್ಳೆಯದನ್ನೇ ಮಾತನಾಡಿ. ನಿಮ್ಮ ಬಗ್ಗೆ ಯಾರಾದ್ರೂ ಕೆಟ್ಟದಾಗಿ ಮಾತನಾಡಿದ್ರೆ ಅವರು ಪಾಸಿಟೀವ್ ಆಗಿಯೇ ಉತ್ತರಿಸಿ.

ಫೋಕಸ್ ಆಗಿರಿ:

ಒಮ್ಮೆ ಕೆಲಸದಲ್ಲಿ ನಿರತರಾದ್ರಿ ಎಂದಾದ್ರೆ, ನೀವು ಹೈ ಲೆವೆಲ್ ಕಾಂಸಟ್ರೇಶನ್ ನೀಡುವುದು ಉತ್ತಮ. ಹಾರ್ಡ್ ಆಗಿ ವರ್ಕ್ ಮಾಡಿ. ನಿಮ್ಮ ಗುರಿ ಬಗ್ಗೆ ಫೋಕಸ್ ಇಟ್ಟುಕೊಂಡು ಕೆಲಸ ಮಾಡಿದ್ರೆ ಉತ್ತಮ. ಹೀಗೆ ಮಾಡುವುದರಿಂದ ನೀವು ನೆಗಟಿವಿಟಿಯನ್ನ ಸುಲಭವಾಗಿ ಕಡೆಗಣಿಸಬಹುದು.

For Quick Alerts
ALLOW NOTIFICATIONS  
For Daily Alerts

English summary
Office negativiti is very danger. it is a herculean task to deal. office negativity it is one of the most frustrating things to deal with sometimes. also its effects the performance result highly.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X