ಈ ನಾಲ್ಕು ಕೆಲಸ... ನಿಮ್ಮ ಲಕ್ ಬದಲಾಯಿಸಬಹುದು!

ಜೀವನ ನಡೆಸಲು ಕೆಲಸದ ಅಗತ್ಯವಿದೆ. ಆದ್ರೆ ಇದೀಗ ಒಂದು ಕೆಲಸ ಸಿಗಬೇಕಾದ್ರೆ ಅಷ್ಟೇ ಕಷ್ಟ ಕೂಡಾ ಇದೆ. ಸುಲಭದಲ್ಲಿ ಯಾವುದೇ ಕೆಲಸ ಸಿಗುವುದಿಲ್ಲ

ಜೀವನ ನಡೆಸಲು ಕೆಲಸದ ಅಗತ್ಯವಿದೆ. ಆದ್ರೆ ಇದೀಗ ಒಂದು ಕೆಲಸ ಸಿಗಬೇಕಾದ್ರೆ ಅಷ್ಟೇ ಕಷ್ಟ ಕೂಡಾ ಇದೆ. ಸುಲಭದಲ್ಲಿ ಯಾವುದೇ ಕೆಲಸ ಸಿಗುವುದಿಲ್ಲ. ಎಲ್ಲಿಯಾದ್ರೂ ಕಷ್ಟಪಟ್ಟು ಕೆಲಸ ಸಿಕ್ಕಿತು ಅಂದ್ರೆ ಮತ್ತೆ ಸ್ಯಾಲರಿ ಸಮಸ್ಯೆ ಕಾಡುತ್ತದೆ. ಆದ್ರೆ ಇಂದು ನಾವು ನಿಮಗೆ ಬೆಸ್ಟ್ ಹುದ್ದೆ ಬಗ್ಗೆ ಹೇಳುತ್ತೇವೆ ಅಂದ್ರೆ ಅದರಿಂದ ನಿಮ್ಮ ಅದೃಷ್ಟ ಬದಲಾಗುವಂತದು.

ಈ 4 ಕೆಲಸದಿಂದ ನಿಮ್ಮ ಲಕ್ ಬದಲಾಗಬಹುದು!

ಕ್ಲಿನಿಕಲ್ ಇಂಜಿನಿಯರ್:

ಇಂಜಿನಿಯರ್ ಜಾಬ್ ಬಗ್ಗೆ ನೀವು ತುಂಬಾ ಕೇಳಿರಬಹುದು. ಆದ್ರೆ ಕ್ಲಿನಿಕಲ್ ಇಂಜಿನಿಯರ್ ಎನ್ನೋ ಹುದ್ದೆ ಕೂಡಾ ಇದೆ. ದೊಡ್ಡ ದೊಡ್ಡ ಹಾಸ್ಪಿಟಲ್‌ಗಳಲ್ಲಿ ಆಧುನಿಕ ತಂತ್ರಜ್ಞಾನಗಳನ್ನ ಹೆಚ್ಚು ಹೆಚ್ಚು ಬಳಸುತ್ತಾರೆ. ಹಾಗಾಗಿ ಇಲ್ಲಿ ನಿಮ್ಮ ಅದೃಷ್ಟ ಟ್ರೈ ಮಾಡಬಹುದು. ನೀವು ಬಿಇ ಇಲ್ಲ ಬಿಟೆಕ್ ಪದವಿ ಮಾಡಿದ್ದರೆ, ಕ್ಲಿನಿಕಲ್ ಇಂಜಿನಿಯರಿಂಗ್ ವಿಷಯದಲ್ಲಿ ಎಂಟೆಕ್ ಕೋರ್ಸ್ ಮಾಡಿದ್ರೆ ಬೆಸ್ಟ್. ಆದ್ರೆ ಇದಕ್ಕೆ ಗೇಟ್ ಸ್ಕೋರ್ ಅಗತ್ಯವಿದೆ. ಕೋರ್ಸ್ ಮುಗಿದ ಬಳಿಕ ನಿಮಗೆ ಹಾಸ್ಪಿಟಲ್ ಹಾಗೂ ಮೆಡಿಕಲ್ ಡಿವೈಸ್ ಇಂಡಸ್ಟ್ರೀಯಲ್ಲಿ ಉದ್ಯೋಗದ ವಿಫುಲ ಅವಕಾಶವಿದೆ.

ಫೈಯರ್ ಸೇಫ್ಟಿ:

ನಮ್ಮ ಜನರು ಬರೀ ಡಾಕ್ಟರ್ ಹಾಗೂ ಇಂಜಿನಿಯರ್ ಆಗುವ ಕನಸು ಮಾತ್ರ ಕಾಣುತ್ತಾರೆ. ಆದ್ರೆ ನೀವು ಆ ರೀತಿ ಮಾಡಲೇ ಬೇಡಿ. ನೀವು ಫೈಯರ್ ಸೇಫ್ಟಿಯಲ್ಲಿ ನಿಮ್ಮ ಕೆರಿಯರ್ ರೂಪಿಸಿಕೊಳ್ಳಿ. ಸರ್ಕಾರಿ ಹುದ್ದೆಗಳಾದ ರೈಲ್ವೇ, ಓಎನ್ ಜಿಸಿ, ರಿಫಾಯಿನರಿಜ್, ಗ್ಯಾಸ್ ಪ್ಲ್ಯಾಂಟ್ ಮುಂತಾದವುಗಳಲ್ಲಿ ಪ್ರೊಫೆಶನಲಿಸ್ ಗೆ ತುಂಬಾ ಡಿಮ್ಯಾಂಡ್ ಇದೆ. ಕಾಲೇಜುಗಳಲ್ಲಿ ಬಿಎಸ್ ಸಿ ಕೋರ್ಸ್ ನಲ್ಲಿ ಈ ಆಫರ್ ನೀಡಲಾಗಿದೆ.

ಫ್ಯಾಶನ್ ಕಮ್ಯುನಿಕೇಶನ್:

ಫ್ಯಾಶನ್ ಮಾಡೋ ಮಾತು ನಾವು ನಿಮಗೆ ಹೇಳುತ್ತಿಲ್ಲ, ಆದ್ರೆ ಫ್ಯಾಶನ್ ಜಗತ್ತಿನಲ್ಲಿ ಇದೀಗ ಅದೆಷ್ಟೋ ಬ್ರಾಂಡ್‌ಗಳು ಬರುತ್ತಿದೆ. ಜನರನ್ನ ತಮ್ಮ ಬ್ರಾಂಡ್‌ಗಳತ್ತ ಸೆಳೆಯುವುದು ಬಹು ದೊಡ್ಡ ಸವಾಲಿನ ಕೆಲಸವಾಗಿದೆ. ಹಾಗಾಗಿ ದೊಡ್ಡ ದೊಡ್ಡ ಬ್ರಾಂಡ್ ಕಂಪನಿಯಲ್ಲಿ, ಫ್ಯಾಶನ್ ಕಮ್ಯುನಿಕೇಟರ್ ಜಾಬ್ ಇರುತ್ತದೆ. ಅಷ್ಟೇ ಅಲ್ಲ ಈ ಹುದ್ದೆಗೆ ಸಂಬಂಧಪಟ್ಟಂತೆ ಕೋರ್ಸ್ ಕೂಡಾ ಇರುತ್ತದೆ. ಈ ಕೋರ್ಸ್ ನಲ್ಲಿ ನಿಮಗೆ ಡಿಸೈನ್, ಟೆಕ್ನಿಕಲ್ ಡ್ರಾಯಿಂಗ್, ಫ್ಯಾಶನ್ ಸ್ಟಡೀಸ್, ಫ್ಯಾಶನ್ ಸ್ಟೈಲ್, ಫ್ಯಾಶನ್ ಜರ್ನಲಿಸಂ ಬಗ್ಗೆ ತಿಳಿಸಿಕೊಡಲಾಗುತ್ತದೆ. ಈ ಕೋರ್ಸ್ ಮಾಡಿದ್ದಲ್ಲಿ ಈ ಬೆಸ್ಟ್ ಜಾಬ್ ನಿಮ್ಮದಾಗಿಸಿಕೊಳ್ಳಬಹುದು.

ಪರಿಸರ ವಿಜ್ಞಾನ:

ನಿಮಗೆ ನೆನಪಿರಬಹುದು ಓದುವ ಸಮಯದಲ್ಲಿ ಪರಿಸರ ವಿಜ್ಞಾನ ಸಬ್‌ಜೆಕ್ಟ್ ಬಗ್ಗೆ ಕೇಳಿರಬಹುದು. ಇದೀಗ ಪರಿಸರವನ್ನ ಜಾಗರೂಕತೆ ಮಾಡಿಕೊಳ್ಳುವುದು ಕೂಡಾ ತುಂಬಾ ಅಗತ್ಯವಾಗಿದೆ. ಈ ಕೋರ್ಸ್ ಮಾಡಿದ್ರೆ ದೇಶ ಮಾತ್ರವಲ್ಲದೇ ವಿದೇಶದಲ್ಲೂ ಕೂಡಾ ಸಖತ್ ಡಿಮ್ಯಾಂಡ್ ಇದೆ. ನೀವು ಜಾಬ್ ನಿಮ್ಮದಾಗಿಸಿಕೊಳ್ಳಬೇಕಾದ್ರೆ ಎಂಟರ್‌ಟೈನ್ ಮೆಂಟ್ ಮ್ಯಾನೇಜ್‌ಮೆಂಟ್ ಹಾಗೂ ಸೈನ್ಸ್ ವಿಷಯದಲ್ಲಿ ಪದವಿ ಪಡೆಯಬೇಕು. ಇಲ್ಲ ಪಿಯುಸಿಯಲ್ಲಿ ಸೈನ್ಸ್ ಸಬ್‌ಜೆಕ್ಟ್ ನಲ್ಲಿ ಪಾಸಾದ ಬಳಿಕ ಬಿಎಸ್ಸಿ ಯಲ್ಲಿ ಪರಿಸರ ವಿಜ್ಞಾನ ಸಬ್‌ಜೆಕ್ಟ್ ಆಯ್ಕೆ ಮಾಡಿಕೊಳ್ಳಬೇಕು.

More News  

For Quick Alerts
ALLOW NOTIFICATIONS  
For Daily Alerts

English summary
Some Jobs Which were traditionally in demand continue and even though some of those role now require significantly new set of silks
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+