ಹಾಸ್ಟೆಲ್ ಲೈಫ್ ಬೆಸ್ಟ್ ಆಗಿಸುವುದು ಹೇಗೆ?

ನೀವು ನಿಮ್ಮ ಮನೆಯಿಂದ ದೂರದ ಊರಿನಲ್ಲಿ ಇಲ್ಲ ಬೇರೆ ರಾಜ್ಯ ಅಥವಾ ವಿದೇಶದಲ್ಲಿ ಕಲಿಯುತ್ತಿದ್ದರೆ ನಿಮಗೆ ಹಾಸ್ಟೆಲ್ ಲೈಫ್ ನಿಮ್ಮದಾಗುತ್ತದೆ.

ನಾವು ಹೆಚ್ಚಾಗಿ ಶಾಲೆ ಹಾಗೂ ಕಾಲೇಜು ಲೈಫ್ ಬಗ್ಗೆ ಕೇಳಿರುತ್ತೇವೆ. ಹಾಗಾದ್ರೆ ಹಾಸ್ಟೆಲ್ ಬಗ್ಗೆ ನೀವೇನು ಹೇಳುತ್ತೀರಾ?

ಹಾಸ್ಟೆಲ್ ಲೈಫ್ ಬೆಸ್ಟ್ ಆಗಿಸುವುದು ಹೇಗೆ?

ನೀವು ನಿಮ್ಮ ಮನೆಯಿಂದ ದೂರದ ಊರಿನಲ್ಲಿ ಇಲ್ಲ ಬೇರೆ ರಾಜ್ಯ ಅಥವಾ ವಿದೇಶದಲ್ಲಿ ಕಲಿಯುತ್ತಿದ್ದರೆ ನಿಮಗೆ ಹಾಸ್ಟೆಲ್ ಲೈಫ್ ನಿಮ್ಮದಾಗುತ್ತದೆ. ಇನ್ನು ಹಾಸ್ಟೆಲ್ ಲೈಫ್ ಎಂದಾಕ್ಷಣ ಮೊದಲಿಗೆ ನಿಮ್ಮ ಮನಸ್ಸಿನಲ್ಲಿ ಬರುವುದು ಏನಂದ್ರೆ ನಾನು ಹೇಗೆ ಅಲ್ಲಿ ಮನೆಯವರನ್ನ ಬಿಟ್ಟು ಇರುವುದು ಎಂದು.

<strong>ಶಾಲೆ ವರ್ಸಸ್ ಕಾಲೇಜು... ಯಾವುದು ಬೆಸ್ಟ್!</strong>ಶಾಲೆ ವರ್ಸಸ್ ಕಾಲೇಜು... ಯಾವುದು ಬೆಸ್ಟ್!

ಆದ್ರೆ ಸ್ವಲ್ಪ ಸಮಯದ ಬಳಿಕ ನೀವು ಹಾಸ್ಟೆಲ್ ಲೈಫ್ ಕೂಡಾ ಎಂಜಾಯ್ ಮಾಡಲು ಪ್ರಾರಂಭಿಸುತ್ತೀರಾ ನೋಡಿ. ಹಾಸ್ಟೆಲ್ ಲೈಫ್ ಚೆನ್ನಾಗಿರಬೇಕು ಅಂದ್ರೆ ನೀವು ಏನು ಮಾಡಬೇಕು ಎಂದು ಕೆರಿಯರ್ ಇಂಡಿಯಾ ನಿಮಗೆ ಸಲಹೆ ನೀಡುತ್ತದೆ. ಅದನ್ನ ನೀವು ಫಾಲೋ ಮಾಡಿದ್ರೆ ಖಂಡಿತಾ ನೀವು ಹಾಸ್ಟೆಲ್ ಲೈಫ್ ಎಂಜಾಯ್ ಮಾಡ್ತೀರಾ.

ಸ್ನೇಹಿತರನ್ನ ಮಾಡಿಕೊಳ್ಳಿ:

<strong>ಲಾಸ್ಟ್ ಬೆಂಚರ್ಸ್... ನೀವು ಕೂಡಾ ವಿದ್ಯಾರ್ಥಿಯಾಗಿದ್ದಾಗ ಹೀಗೆಲ್ಲಾ ಮಾಡಿದ್ದೀರಾ?</strong>ಲಾಸ್ಟ್ ಬೆಂಚರ್ಸ್... ನೀವು ಕೂಡಾ ವಿದ್ಯಾರ್ಥಿಯಾಗಿದ್ದಾಗ ಹೀಗೆಲ್ಲಾ ಮಾಡಿದ್ದೀರಾ?

ಹೌದು ಸ್ನೇಹಿತರು ನಿಮ್ಮ ಹಾಸ್ಟೆಲ್ ಜೀವನವನ್ನ ಮತ್ತಷ್ಟು ಸುಲಭವಾಗಿಸುತ್ತಾರೆ. ಅಷ್ಟೇ ಅಲ್ಲ ಅವರು ನಿಮಗೆ ಒಳ್ಳೆಯ ಕಂಪನಿ ಕೂಡಾ ನೀಡುತ್ತಾರೆ. ಹಾಗಾಗಿ ನೀವು ಸ್ನೇಹಿತರನ್ನ ಮಾಡಿಕೊಳ್ಳಿ.

ಫ್ಯಾಮಿಲಿ ಜತೆ ಟಚ್ ಅಲ್ಲಿ ಇರಿ:

ಹೌದು ನೀವು ದೂರವಿದ್ದಾಗ ನಿಮ್ಮ ಫ್ಯಾಮಿಲಿ ನಿಮ್ಮ ಬಗ್ಗೆಯೇ ಚಿಂತಿಸುತ್ತಾ ಇರುತ್ತದೆ. ಹಾಗಾಗಿ ನೀವು ಯಾವುದೇ ಸಮಸ್ಯೆ ಎದುರಿಸುತ್ತಿದ್ದರೂ ಮನೆಯರಿಂದ ಯಾವುದೇ ವಿಚಾರ ಮುಚ್ಚಿಡಬೇಡಿ. ಹಾಸ್ಟೆಲ್ ಅಲ್ಲಿ ಯಾರಾದ್ರೂ ರಾಗಿಂಗ್ ಮಾಡಿದ್ರೆ, ಅದರ ಬಗ್ಗೆ ಚಿಂತಿಸಬೇಡಿ ಅದನ್ನ ಕೂಡಾ ಮನೆಯವರ ಬಳಿ ಇಲ್ಲ ನಿಮ್ಮ ಸಹೋದರ ಸಹೋದರಿಯರ ಬಳಿ ಹಂಚಿಕೊಳ್ಳಿ. ನಿಮ್ಮ ಬೆಂಬಲಕ್ಕೆ ನಿಮ್ಮ ಫ್ಯಾಮಿಲಿ ಯಾವಾಗಲೂ ಇರುತ್ತದೆ.

<strong>ಕಾಲೇಜು ಲೈಫ್ ನಲ್ಲಿ ನೀವು ಮಾಡಲೇ ಬೇಕಾದ ಕ್ರೇಜಿ ಆಕ್ಟಿವಿಟೀಸ್!</strong>ಕಾಲೇಜು ಲೈಫ್ ನಲ್ಲಿ ನೀವು ಮಾಡಲೇ ಬೇಕಾದ ಕ್ರೇಜಿ ಆಕ್ಟಿವಿಟೀಸ್!

ಖರ್ಚು ವೆಚ್ಚದ ಬಗ್ಗೆ ಗಮನವಿರಲಿ:

ಹೌದು ಹಾಸ್ಟೆಲ್ ನಲ್ಲಿದ್ದಾಗ ಖರ್ಚು ವೆಚ್ಚದ ಬಗ್ಗೆ ಗಮನವಿರಲಿ. ನಿಮ್ಮ ಪಾಕೆಟ್ ಮನೆಯಲ್ಲಿ ತಿಂಗಳ ಪೂರ್ತಿ ಖರ್ಚು ನೋಡಿಕೊಳ್ಳಬೇಕು. ಇನ್ನು ಅನಾವಶ್ಯ ದುಂದು ವೆಚ್ಚ ಮಾಡಬೇಡಿ. ಒಳ್ಳೆಯದಕ್ಕೆ ಹಣ ಖರ್ಚು ಮಾಡಿ.

ಹಣ ಹಾಗೂ ಬೆಲೆಬಾಳುವ ವಸ್ತುಗಳತ್ತ ಗಮನ:

ಹೌದು ನೀವು ಹಾಸ್ಟೆಲ್ ಅಲ್ಲಿ ಇದ್ದೀರಾ ಎಂದಾದ್ರೆ ನಿಮ್ಮ ಕೇರ್ ನೀವೇ ತೆಗೆದುಕೊಳ್ಳಬೇಕು. ನೀವು ರೂಂ ನಿಂದ ಹೊರಗೆ ಹೋಗುವಾಗ ನಿಮ್ಮ ಕಬಾರ್ಡ್ ಲಾಕ್ ಮಾಡಿ ಇಡಿ.ಇನ್ನು ಹಣ ಸೇರಿದಂತೆ ನಿಮ್ಮ ಬೆಲೆಬಾಳುವ ವಸ್ತುಗಳನ್ನ ಲಾಕರ್ ನಲ್ಲಿಟ್ಟು ಲಾಕ್ ಮಾಡಿಟ್ಟುಕೊಳ್ಳಿ.

<strong>ಶಾಲೆಯಲ್ಲಿ ಇಷ್ಟವಿಲ್ಲದಿದ್ದರೂ ರೂಢಿಸಿಕೊಂಡ ಹವ್ಯಾಸ... ಭವಿಷ್ಯತ್ ನಲ್ಲಿ ನೆರವಾಗುತ್ತಾ?</strong>ಶಾಲೆಯಲ್ಲಿ ಇಷ್ಟವಿಲ್ಲದಿದ್ದರೂ ರೂಢಿಸಿಕೊಂಡ ಹವ್ಯಾಸ... ಭವಿಷ್ಯತ್ ನಲ್ಲಿ ನೆರವಾಗುತ್ತಾ?

ಹಾಸ್ಟೆಲ್ ವಾರ್ಡನ್ ಗೆ ಗೌರವ ನೀಡಿ:

ಹೌದು ಹಾಸ್ಟೆಲ್ ವಾರ್ಡನ್ ಗೆ ನೀವು ಕೀಳಾಗಿ ಕಾಣದೆ ಅವರನ್ನ ಗೌರವದಿಂದ ಕಾಣಿ. ಅಷ್ಟೇ ಅಲ್ಲ ಅವರ ರೂಲ್ಸ್ ಹಾಗೂ ನಿಯಮಗಳನ್ನ ಕೂಡಾ ಚೆನ್ನಾಗಿ ಪಾಲಿಸಿ

ಎಂಜಾಯ್ ಮಾಡಿ ಆದ್ರೆ ಲೈನ್ ಕ್ರಾಸ್ ಮಾಡಬೇಡಿ:

ಹೌದು ಹಾಸ್ಟೆಲ್ ಲೈಫ್ ಅಲ್ಲೂ ಚೆನ್ನಾಗಿ ಎಂಜಾಯ್ ಮಾಡಿ, ಮಜಾ ಮಾಡಿ. ಇದು ಕೂಡಾ ಜೀವನದ ಕೊನೆಯವರೆಗೂ ನೆನಪಿರುವಂತಹ ಕ್ಷಣವಾಗಿರುತ್ತದೆ. ಆದ್ರೆ ಯಾವುದೇ ಕಾರಣಕ್ಕೂ ಲೈನ್ ಕ್ರಾಸ್ ಮಾಡಬೇಡಿ. ಇದರಿಂದ ನೀವು ಸಂಕಷ್ಟಕ್ಕೆ ಸಿಲುಕಬಹುದು.

ಹಾಸ್ಟೆಲ್ ಅಲ್ಲಿ ಇರುವ ಕಾರಣ ಮರೆಯಬೇಡಿ:

ಹೌದು ಹಾಸ್ಟೆಲ್ ಗೆ ಸೇರಿರಲು ಮುಖ್ಯ ಕಾರಣ ಚೆನ್ನಾಗಿ ಓದಬೇಕು ಎಂದು. ಇದನ್ನ ನೀವು ಯಾವತ್ತೂ ಮರೆಯಬೇಡಿ. ಕ್ಲಾಸ್ ಬಂಕ್ ಮಾಡಿ ರೂಂನಲ್ಲಿ ಕಾಲಕಳೆದ್ರೆ ಅದು ಫನ್ ಆಗಿರುವುದಿಲ್ಲ. ನಿಮ್ಮ ಮನಸ್ಸು ಚಂಚಲವಾಗಿ ವರ್ತಿಸಬಹುದು ಆದ್ರೆ ನೀವು ಹಾಸ್ಟೆಲ್ ಸೇರಿರುವುದು ಮುಖ್ಯ ಕಾರಣ ಓದಲು ಎಂಬುವುದು ಮೊದಲಿಗೆ ನೆನಪಿಟ್ಟುಕೊಳ್ಳುವುದು ಉತ್ತಮ.

ರೂಂ ಸ್ವಚ್ಛವಾಗಿಟ್ಟುಕೊಳ್ಳಿ:

ಸವಿ ಸವಿ ನೆನಪು... ಶಾಲೆಯಲ್ಲಿ ಅನುಭವಿಸಿದ್ದ ಶಿಕ್ಷೆಗಳಿವು!ಸವಿ ಸವಿ ನೆನಪು... ಶಾಲೆಯಲ್ಲಿ ಅನುಭವಿಸಿದ್ದ ಶಿಕ್ಷೆಗಳಿವು!

For Quick Alerts
ALLOW NOTIFICATIONS  
For Daily Alerts

English summary
Here’s some tips for hostellers and remember you may find it a bit tough to survive initially but then it will get better for you and once you are out of that place you’ll miss it.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X