Interview Dress Code: ನಿಮ್ಮ ಡ್ರೆಸ್ಸಿಂಗ್ ಸ್ಟೈಲ್ ಹೀಗಿರಲಿ!

ಇಂಟರ್ವ್ಯೂಗೆ ಹೋಗುವ ವೇಳೆ ಯಾವ ರೀತಿಯ ಉಡುಗೆ ಧರಿಸಬೇಕೆಂದು ಕೆರಿಯರ್ ಇಂಡಿಯಾ ನಿಮಗೆ ಸಲಹೆ ನೀಡುತ್ತಿದೆ ಮುಂದಕ್ಕೆ ಓದಿ.

By Kavya

ಜಾಬ್ ಇಂಟರ್ವ್ಯೂ ಎಂಬುವುದು ನಮ್ಮ ಜೀವನದಲ್ಲಿ ತುಂಬಾ ಪ್ರಮುಖ ಘಟ್ಟ. ಹಾಗಾಗಿ ಈ ದಿನ ನಾವು ಯಾವ ಉಡುಗೆ ಧರಿಸಬೇಕೆಂದು ತುಂಬಾ ಕಂಫ್ಯೂಸ್ ಆಗುತ್ತೇವೆ.

ಇಂಟರ್ವ್ಯೂ ಡ್ರೆಸ್ ಕೋಡ್.... ನಿಮ್ಮ ಡ್ರೆಸ್ಸಿಂಗ್ ಸ್ಟೈಲ್ ಹೀಗಿರಲಿ!

ಫಸ್ಟ್ ಇಂಪ್ರೇಶನ್ ಕೊನೆಯ ಇಂಪ್ರೇಶನ್ ಆಗಿರುತ್ತದೆ. ಹಾಗಾಗಿ ಇಂಟರ್ವ್ಯೂ ವೇಳೆ ನಿಮ್ಮ ಉಡುಗೆಯತ್ತ ಕೂಡಾ ಗಮನಹರಿಸುವುದು ತುಂಬಾನೇ ಅಗತ್ಯ. ಇನ್ನು ಇಂಟರ್ವ್ಯೂ ಹೋಗುವ ವೇಳೆ ಹುಡುಗಿಯರಂತೂ ಫುಲ್ ಕಂಫ್ಯೂಸ್ ಆಗುತ್ತಾರೆ. ಬನ್ನಿ ಇಂಟರ್ವ್ಯೂಗೆ ಹೋಗುವ ವೇಳೆ ಯಾವ ರೀತಿಯ ಉಡುಗೆ ಧರಿಸಬೇಕೆಂದು ಕೆರಿಯರ್ ಇಂಡಿಯಾ ನಿಮಗೆ ಸಲಹೆ ನೀಡುತ್ತಿದೆ ಮುಂದಕ್ಕೆ ಓದಿ.

ಸಾಲಿಡ್ ಶರ್ಟ್ ಜತೆ ಡೆನಿಮ್ಸ್:

ಕ್ಯಾಬಿನ್ ಕ್ರ್ಯೂ ಇಲ್ಲ ಬ್ಯಾಂಕ್ ಜಾಬ್ ಇಂಟರ್ವ್ಯೂಗೆ ಹೋಗುದಾದ್ರೆ ಡೆನಿಮ್ ಜೀನ್ಸ್ ಜತೆ ಬಿಳಿ ಬಣ್ಣದ ಇಲ್ಲ ಯಾವುದೇ ತಿಳಿ ಬಣ್ಣದ ಶರ್ಟ್ ಧರಿಸಿ ಹೋಗುವುದು ಬೆಸ್ಟ್. ಕೈಯಲ್ಲಿ ಸ್ಲಿಂಗ್ ಬ್ಯಾಗ್ ಕೂಡಾ ಇರಲಿ.

ಟೀ ಶರ್ಟ್ ಜತೆ ಪೆನ್ಸಿಲ್ ಸ್ಕರ್ಟ್:

ಎಂಎನ್ ಸಿ ಅಥವಾ ಹಾಸ್ಪಿಟಾಲಿಟಿ ಸೆಕ್ಟರ್ ಗಳಲ್ಲಿ ಇಂಟರ್ವ್ಯೂ ಇದ್ದಾಗ ನೀವು ಪೆನ್ಸಿಲ್ ಸ್ಕರ್ಟ್ ಹಾಗೂ ಜತೆಗೆ ಟೀ ಶರ್ಟ್ ಇಲ್ಲ ಶರ್ಟ್ ಧರಿಸಿ. ಜತೆಗೆ ಹೀಲ್ಡ್ ಚಪ್ಪಲು ಧರಿಸುವುದು ಕೂಡಾ ಬೆಸ್ಟ್. ಕೂದಲನ್ನ ಮೇಲಕ್ಕೆ ಕಟ್ಟಿ ಬನ್ ಮಾಡಿಕೊಳ್ಳಿ.

ಮಹಿಳಾ ಸ್ಯೂಟ್:

ಬ್ಯಾಂಕ್, ಇಂಜಿನೀಯರ್ ಜಾಬ್ ಸೇರಿದಂತೆ ಕೆಲವೊಂದು ಪ್ರೊಫೆಶನಲ್ ಉದ್ಯೋಗದ ಇಂಟರ್ವ್ಯೂಗೆ ನೀವು ಹೋಗುವುದಾದರೆ ನಿಮಗೆ ವುಮೆನ್ ಸ್ಯೂಟ್ ಬೆಸ್ಟ್, ಈ ಉಡುಗೆ ನಿಮಗೆ ಪ್ರೊಫೇಶನಲ್ ಲುಕ್ ನೀಡುತ್ತದೆ. ಈ ಉಡುಗೆಗೆ ಮ್ಯಾಚಿಂಗ್ ಆಗುವ ಶೂಸ್ ಪೇರ್ ಧರಿಸಲು ಮರೆಯದಿರಿ.

ಸೆಮಿಫಾರ್ಮಲ್ ಲುಕ್:

ನೀಲಿ ಬಣ್ಣದ ಡೆನಿಮ್ ಪ್ಯಾಂಟ್ ಜತೆ ಬಿಳಿ ಬಣ್ಣದ ಟೀ ಶರ್ಟ್ ಧರಿಸಿ ಮೇಲಿಂದ ಒಂದು ಕಪ್ಪು ಬಣ್ಣದ ಜಾಕೆಟ್ ಧರಿಸಿ ಕೂಡಾ ನೀವು ಇಂಟರ್ವ್ಯೂ ಹಾಜರಾಗಬಹುದು. ಈ ಲುಕ್ ಎಲ್ಲಾ ರೀತಿಯ ಉದ್ಯೋಗದ ಇಂಟರ್ವ್ಯೂಗೆ ಹೊಂದುತ್ತದೆ.

ಬಾಡಿಕಾನ್:

ಇತ್ತೀಚಿಗಿನ ದಿನಗಳಲ್ಲಿ ವಿವಿಧ ವಿನ್ಯಾಸದ ಬಾಡಿಕಾನ್ ಗಳನ್ನ ನೀವು ಕಾಣಬಹುದು. ಇಂಟರ್ವ್ಯೂಗೆ ಈ ಉಡುಗೆ ಕೂಡಾ ಧರಿಸಬಹುದು ಆದ್ರೆ ನಿಮ್ಮ ಕಾಂಪಿಡೆಂಟ್ ಮಾತ್ರ ಹೆಚ್ಚಿರಬೇಕು.

More News  

For Quick Alerts
ALLOW NOTIFICATIONS  
For Daily Alerts

English summary
After all, first impression is the last impression and you must have that on your employers with the help of clothes you are going to wear. While guys have their way out of this chaos with the help of just one pair of formals, girls always get confused on whether they will be underdressed or overdressed for the interview.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+