World Food Day 2020: ಬುದ್ಧಿವಂತರಿಗೆ ಈ ಪ್ರಶ್ನೆ... ಹಾಳಾಗದ ಏಕೈಕ ಆಹಾರ ಯಾವುದು?

By Kavya

ಐಎಎಸ್ , ಯುಪಿಎಸ್ ಸ್ ಹಾಗೂ ಇನ್ನಿತ್ತರ ಉನ್ನತ ಹುದ್ದೆಗಳಿಗೆ ಲಿಖಿತ ಪರೀಕ್ಷೆ ಬಳಿಕ ಸಂದರ್ಶನ ರೌಂಡ್ ಇರುತ್ತದೆ. ಈ ವೇಳೆ ನಿಮಗೆ ಸಂದರ್ಶನಕಾರರು ಈ ಪ್ರಶ್ನೆಯನ್ನ ಕೇಳಬಹುದು. ಇದಕ್ಕೆ ನೀವು ಉತ್ತರಿಸುವಾಗ ತುಂಬಾ ಕೇರ್‌ಫುಲ್ ಆಗಿ ಯೋಚಿಸಿ ಉತ್ತರಿಸಬೇಕು.

 

ಬುದ್ಧಿವಂತರಿಗೆ ಈ ಪ್ರಶ್ನೆ... ಹಾಳಾಗದ ಏಕೈಕ ಆಹಾರ ಯಾವುದು?

ಇದನ್ನೂ ಕೂಡಾ ಓದಿ: ಒಂದು ವೇಳೆ ನಾನು ನಿನ್ನ ಸಹೋದರಿ ಜತೆ ಓಡಿ ಹೋದ್ರೆ ಏನು ಮಾಡುತ್ತೀಯಾ?

ಇನ್ನು ನಿಮ್ಮ ಬುದ್ಧಿವಂತಿಕೆಯನ್ನ ಚೆಕ್ ಮಾಡಲು ಇಂತಹ ಪ್ರಶ್ನೆಗಳನ್ನ ಕೇಳಿರುತ್ತಾರೆ. ಈ ಬಾರಿ ನಿಮಗೆ ಕೆರಿಯರ್ ಇಂಡಿಯಾ ಮತ್ತೊಂದು ಪ್ರಶ್ನೆಯನ್ನ ನಿಮ್ಮ ಮುಂದೆ ತಂದಿದೆ. ಹಾಳಾಗದ ಏಕೈಕ ಆಹಾರ ಯಾವುದು?

ಇದರ ಉತ್ತರ ಹೀಗಿದೆ: ಜೇನು ತುಪ್ಪ. ನೀವು ಎಷ್ಟು ದಿನ ಬೇಕಾದ್ರೂ ಜೇನು ತುಪ್ಪ ಸಂಗ್ರಹಿಸಿ ಇಡಬಹುದು ಅದು ಯಾವತ್ತೂ ಹಾಳಾಗುವುದಿಲ್ಲ


ಇದನ್ನೂ ಕೂಡಾ ಓದಿ: ಮನುಷ್ಯನು ನಿದ್ರೆ ಇಲ್ಲದೇ ಎಷ್ಟು ದಿನ ಕಳೆಯಬಹುದು ?

For Quick Alerts
ALLOW NOTIFICATIONS  
For Daily Alerts

English summary
really quirky questions (and answers) that were asked in the two stages of the examination process. These questions don't check how well you know the subject, but how knowledgeable you really are, and how witty you can get
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X