ಡಾಕ್ಟರ್‌ಗಳ ಕೈ ಬರಹ ಕಾಗೆಕಾಲಿನಂತೆ ಯಾಕಿರುತ್ತದೆ ಎಂದು ಗೊತ್ತಾ

ಸಿವಿಲ್ ಪರೀಕ್ಷೆಯ ಇಂಟರ್ವ್ಯೂಗಳಲ್ಲಿ ಕೇಳಲ್ಪಡುವ ಡಾಕ್ಟರ್‌ಗಳ ಕೈ ಬರಹ ಕಾಗೆಕಾಲಿನಂತೆ ಯಾಕಿರುತ್ತದೆ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ

By Kavya

ಹೌದು ನಾವೆಲ್ಲರೂ ತಿಳಿದುಕೊಂಡಿರುವಂತೆ, ಡಾಕ್ಟರ್ ಗಳ ಕೈ ಬರಹವೂ ತುಂಬಾ ಕೆಟ್ಟದಾಗಿರುತ್ತದೆ. ಅವರು ಬರೆದಂತಹ ಪದಗಳನ್ನ ಭೂತಕನ್ನಡಿ ಹಾಕಿ ಓದಿದ್ರೂ ನಮಗೆ ಅರ್ಥವಾಗುವುದಿಲ್ಲ. ಇನ್ನು ಈ ಬಗ್ಗೆ ಕೆಲವೊಮ್ಮೆ ರೋಗಿಗಳು ಕೂಡಾ ಅಸಮಧಾನ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ ಐಎಎಸ್, ಐಪಿಎಸ್, ಯುಪಿಎಸ್ ಸಿ ಸೇರಿದಂತೆ ಹಲವಾರು ಸಿವಿಲ್ ಪರೀಕ್ಷೆಯ ಸಂದರ್ಶನ ವೇಳೆ ಈ ಪ್ರಶ್ನೆಯನ್ನ ಕೂಡಾ ಕೇಳುತ್ತಾರೆ. ಬನ್ನಿ ಅದಕ್ಕೆ ಉತ್ತರ ನಾವು ನಿಮಗೆ ಹೇಳ್ತೇವೆ ಮುಂದಕ್ಕೆ ಓದಿ

ಡಾಕ್ಟರ್‌ಗಳ ಕೈ ಬರಹ ಕಾಗೆಕಾಲಿನಂತೆ ಯಾಕಿರುತ್ತದೆ ಎಂದು ಗೊತ್ತಾ

ಇಷ್ಟೇಲ್ಲಾ ಓದಿರುವ ಡಾಕ್ಟರ್ ಗಳ ಕೈ ಬರಹ ಯಾಕೆ ಕಾಗೆ ಕಾಲಿನಂತಿದೆ ಎಂದು ನಾವು ನಿಮಗೆ ಕಾರಣಗಳನ್ನ ನೀಡುತ್ತೇವೆ ಮುಂದಕ್ಕೆ ಓದಿ:

ಕಾರಣ 1

ಕಾರಣ 1

ಡಾಕ್ಟರ್ಸ್ ವೈದ್ಯವೃತ್ತಿ ಪ್ರಾರಂಭಿಸೋ ಮುನ್ನ ಸಿಕ್ಕಾಪಟ್ಟೆ ಓದಿರುತ್ತಾರೆ. ಕಡಿಮೆ ಸಮಯದಲ್ಲಿ ಹೆಚ್ಚು ಪರೀಕ್ಷೆಗಳನ್ನ ಬರೆದಿರುತ್ತಾರೆ. ಹಾಗಾಗಿ ಇವರ ಬರವಣಿಗೆ ಫಾಸ್ಟ್ ಆಗಿದ್ದು, ಅಕ್ಷರ ಅಂದವಾಗಿರುವುದಿಲ್ಲ

ಕಾರಣ 2

ಕಾರಣ 2

ಅವರು ಸಮಯಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಿರುವುದರಿಂದ ಕಡಿಮೆ ಸಮಯದಲ್ಲಿ ಹೆಚ್ಚು ಹೆಚ್ಚು ಬರೆದು ಕಲಿತಿರುತ್ತಾರೆ. ಹಾಗಾಗಿ ಅವರ ಅಕ್ಷರ ಚೆನ್ನಾಗಿ ಇರದೇ ಓದಲು ಕಷ್ಟಕರವಾಗುವುದು

ಕಾರಣ 3

ಕಾರಣ 3

ಇನ್ನು ಹೊರಗಡೆ ರೋಗಿಗಳ ಸಾಲು ಹೆಚ್ಚುತ್ತಿದ್ದಂತೆ, ಎಲ್ಲಾ ರೋಗಿಗಳನ್ನ ನೋಡಲು ಸಮಯ ಕಡಿಮೆ ಇರುವುದರಿಂದ ಇವರು ಔಷಧಗಳನ್ನ ಬರೆದು ಕೊಡುವಾಗ ಕಾಗೆಕಾಲಿನ ಅಕ್ಷರದಲ್ಲಿ ಬರೆದುಕೊಡುತ್ತಾರೆ

ಕಾರಣ 4

ಕಾರಣ 4

ಡಾಕ್ಟರ್ ಗಳಿಗೆ ರೋಗಿಗಳನ್ನ ನೋಡುವುದು ಮಾತ್ರವಲ್ಲದೇ ಅವರ ಚೆಕಪ್ ಗೆ ಸಂಬಂಧಪಟ್ಟಂತೆ ತುಂಬಾ ಪೇಪರ್ ಕೆಲಸಗಳು ಇರುತ್ತವೆ. ಪ್ರತಿಯೊಂದನ್ನ ರೋಗಿಗಳ ಬಳಿ ಕೇಳಿಕೊಂಡು ಬರೆಯಬೇಕಾಗುತ್ತದೆ. ಅಷ್ಟೊಂದು ತಾಳ್ಮೆ ಇರದೇ ಡಾಕ್ಟರ್ ಗಳು ತುಂಬಾ ರಭಸವಾಗಿ ಹಾಳೆ ಭರ್ತಿ ಮಾಡುತ್ತಾರೆ ಹಾಗಾಗಿ ಅವರ ಅಕ್ಷರ ಓದಲು ಕಷ್ಟವಾಗುತ್ತದೆ

ಸರ್ವೇಯಿಂದಲೂ ತಿಳಿದುಬಂದಿದೆ

ಸರ್ವೇಯಿಂದಲೂ ತಿಳಿದುಬಂದಿದೆ

ಡಾಕ್ಟರ್ ಗಳು ಚೆನ್ನಾಗಿ ಬರೆಯಲು ಪ್ರಾರಂಭಿಸಿದ್ರೆ ಪ್ರತೀ ವರ್ಷಕ್ಕೆ ೧೦೦೦ ರೋಗಿಗಳು ಚಿಕಿತ್ಸೆ ಸಿಗದೇ ಸಾಯುವ ಸಂಭವ ಇರುತ್ತದೆ ಎಂದು ಖಾಸಾಗಿ ಸಂಸ್ಥೆಯೊಂದು ನಡೆಸಿದ ಸರ್ವೇ ಪ್ರಕಾರ ತಿಳಿದುಬಂದಿದೆ

 

More News  

For Quick Alerts
ALLOW NOTIFICATIONS  
For Daily Alerts

English summary
We all are noticed that doctors handwritting is extremely bad. But atleast this question already came to your mind Why Doctors Handwriting is So Extremely Bad. Today Here we are giving answer for that question
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+