ಮಾತ್ರೆಗಳ ಮಧ್ಯೆ ಯಾಕೆ ಇಷ್ಟೊಂದು ಜಾಗವಿದೆ ಎಂದು ಯಾವತ್ತಾದ್ರೂ ಯೋಚಿಸಿದ್ದೀರಾ?

ಮಾತ್ರೆಗಳ ಸ್ಲಿಪ್ ಮಧ್ಯೆ ಯಾಕೆ ಅಷ್ಟೊಂದು ಜಾಗವಿದೆ ಎಂದು ಇದೀಗ ನಿಮಗೆ ಕೆರಿಯರ್ ಇಂಡಿಯಾ ತಿಳಿಸುತ್ತಿದೆ ಮುಂದಕ್ಕೆ ಓದಿ

By Kavya

ಮಾತ್ರೆಗಳ ಸ್ಲಿಪ್ ನಲ್ಲಿ ಖಾಲಿ ಜಾಗ ಹೆಚ್ಚಿರುವುದು ಗಮನಿಸಿರುತ್ತೀರಾ.. ಆದ್ರೆ ಯಾವತ್ತಾದ್ರೂ ಮಾತ್ರೆಗಳ ಮಧ್ಯೆ ಯಾಕೆ ಇಷ್ಟೊಂದು ಜಾಗವಿದೆ ಎಂದು ಯೋಚಿಸಿದ್ದೀರಾ? ಇನ್ನು ಇಂತಹ ಪ್ರಶ್ನೆಗಳನ್ನ ಇಂಟರ್ವ್ಯೂ ವೇಳೆ ಕೇಳುವ ಸಂಭವವಿರುತ್ತದೆ. ಮಾತ್ರೆಗಳ ಮಧ್ಯೆ ಜಾಗವಿರಲು ಕಾರಣವೇನು ಎಂದು ಇದೀಗ ನಿಮಗೆ ನಾವು ಹೇಳುತ್ತೇವೆ. ಮುಂದಕ್ಕೆ ಓದಿ

ಮಾತ್ರೆಗಳ ಮಧ್ಯೆ ಯಾಕೆ ಇಷ್ಟೊಂದು ಜಾಗವಿದೆ ಎಂದು ಯಾವತ್ತಾದ್ರೂ ಯೋಚಿಸಿದ್ದೀರಾ?

ಮಾತ್ರೆಗಳ ಮಧ್ಯೆ ತುಂಬಾ ಜಾಗವಿದ್ದು ಅದಕ್ಕೆ ವೈಜ್ಞಾನಿಕ ಕಾರಣ ಹೀಗಿದೆ:

ಕಾರಣ 1

ಕಾರಣ 1

ಮಾತ್ರೆ ಕೆಳಗೆ ಮುರಿದು ಬೀಳುವುದನ್ನು ಈ ಜಾಗಗಳು ತಪ್ಪಿಸುತ್ತದೆ ಹಾಗೆಯೇ ಶಾಕ್ ಮತ್ತು ವೈಬ್ರೇಶನ್ ನಿಂದ ಮಾತ್ರೆಗಳನ್ನ ಈ ಜಾಗಗಳು ರಕ್ಷಿಸುತ್ತದೆ

ಕಾರಣ 2

ಕಾರಣ 2

ಮಾತ್ರೆಯನ್ನ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಾಗಿಸುವಾಗ ಅದು ಬ್ರೇಕ್ ಆಗುವ ಸಂಭವವಿರುತ್ತದೆ. ಆದ್ರೆ ಮಾತ್ರೆಗಳ ಮಧ್ಯೆ ಈ ರೀತಿ ಜಾಗವಿರುವುದರಿಂದ ಅದನ್ನ ಸುಲಭವಾಗಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಯಾವುದೇ ಬ್ರೇಕ್ ಆಗದೇ ಸಾಗಿಸಬಹುದು.

ಕಾರಣ 3

ಕಾರಣ 3

ಇನ್ನು ಆ ಸ್ಪೇಸ್ ನೀಡದೇ ಇದ್ದರೆ ಮಾತ್ರೆಗಳು ಒಂದಕ್ಕೊಂದು ತಾಗಿ ಕೆಮಿಕಲ್ ರಿಯಾಕ್ಟ್ ಆಗುವ ಸಂಭವವಿರುತ್ತದೆ. ಇದರಿಂದ ತಪ್ಪಿಸಿಕೊಳ್ಳಲು ಮಾತ್ರೆಗಳ ನಡು ಅಂತರ ನೀಡಲಾಗುತ್ತದೆ

ಕಾರಣ 4

ಕಾರಣ 4

ಇನ್ನು ಮಾತ್ರೆಗಳ ಸಂಖ್ಯೆ ಕಡಿಮೆ ಇದ್ದು ಸುತ್ತಲೂ ಅಂತರ ಜಾಸ್ತಿ ಇರುತ್ತದೆ. ಅದಕ್ಕೆ ಕಾರಣ ಮಾತ್ರೆಗಳ ಬಗ್ಗೆ ಮಾಹಿತಿ ನಿಮಗೆ ನೀಡಲು ಆ ಜಾಗವನ್ನ ಬಳಸಿಕೊಂಡಿರುತ್ತಾರೆ. ಆ ಜಾಗದಲ್ಲಿ ಮಾತ್ರೆಯ ದರ, ಮಾತ್ರೆ ಬಳಸಬಹುದಾದಂತಹ ಕೊನೆಯ ದಿನಾಂಕ, ಮಾತ್ರೆ ತಯಾರು ಮಾಡಿದ ದಿನಾಂಕ ಹೀಗೆ ಅಗತ್ಯವಾದ ಮಾಹಿತಿಯನ್ನ ನೀಡಲು ಈ ಸ್ಪೇಸ್ ನೀಡಲಾಗಿರುತ್ತದೆ

More News  

For Quick Alerts
ALLOW NOTIFICATIONS  
For Daily Alerts

English summary
Are you ever wondered why are the empty spaces in a medicinal tablet slip. you might not have given a thought about it. But today we are giving answer for this question
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+