World Environment Day 2022 Wishes: ವಿಶ್ವ ಪರಿಸರ ದಿನದ ಉಲ್ಲೇಖ, ವಾಟ್ಸಪ್ ಮತ್ತು ಫೇಸ್‌ಬುಕ್ ಸಂದೇಶಗಳು

ವಿಶ್ವ ಪರಿಸರ ದಿನ: ಉಲ್ಲೇಖ, ವಾಟ್ಸಪ್ ಮತ್ತು ಫೇಸ್‌ಬುಕ್ ಸಂದೇಶಗಳು

ಪ್ರತಿ ವರ್ಷ ಜೂನ್ 5 ರಂದು ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತದೆ. ಪರಿಸರ ಸಂರಕ್ಷಣೆಯಲ್ಲಿ ಮತ್ತು ಸುಸ್ಥಿರ ಜೀವನ ನಿರ್ವಹಣೆಯಲ್ಲಿ ಭಾಗವಹಿಸುವಿಕೆಯು ನಮ್ಮ ನಿಮ್ಮೆಲ್ಲರ ಹೊಣೆಯಾಗಿದೆ. ಹೀಗಾಗಿ ವಿಶ್ವ ಪರಿಸರ ದಿನದಂದು ನಾವು ನೀವೆಲ್ಲಾ ನಮ್ಮ ಯುವಜನತೆಗೆ ಪರಿಸರದ ಮಹತ್ವವನ್ನು ತಿಳಿಸೋಣ ಹಾಗೂ ಸಂದೇಶವನ್ನು ಸಾರೋಣ. ವಿಶ್ವ ಪರಿಸರ ದಿನದ ಅಂಗವಾಗಿ ನಿಮ್ಮ ಸ್ನೇಹಿತರು, ವಿದ್ಯಾರ್ಥಿಗಳಿಗೆ ಮತ್ತು ಕುಟುಂಬದವರೊಂದಿಗೆ ಪರಿಸರ ಕುರಿತಾದ ಸಂದೇಶ, ಉಲ್ಲೇಖ ಮತ್ತು ಘೋಷವಾಕ್ಯಗಳನ್ನು ಹಂಚೋಣ ಬನ್ನಿ.

ವಿಶ್ವ ಪರಿಸರ ದಿನ 2022 : ಘೋಷಣೆಗಳು

* ಜಾಗತಿಕ ತಾಪಮಾನ ಏರಿಕೆ ಜಾಗತಿಕ ಎಚ್ಚರಿಕೆ
* ಭವಿಷ್ಯದಲ್ಲಿ ಉತ್ತಮ ಜೀವನಕ್ಕಾಗಿ ಈಗಿನ ಪರಿಸರವನ್ನು ಉಳಿಸಿ
* ಮರಗಳು ಜೀವ ಮತ್ತು ಜೀವನ ಅವುಗಳನ್ನು ಕತ್ತರಿಸಬೇಡಿ
* ಕಾಡನ್ನು ಬೆಳೆಸಿ, ನಾಡನ್ನು ಉಳಿಸಿ
* ಮನೆಗೊಂದು ಮರ, ಊರಿಗೊಂದು ವನ

ವಿಶ್ವ ಪರಿಸರ ದಿನ 2021: ಉಲ್ಲೇಖಗಳು

ವಿಶ್ವ ಪರಿಸರ ದಿನ 2021: ಉಲ್ಲೇಖಗಳು

"ಆರೋಗ್ಯಕರ ವಾತಾವರಣಕ್ಕಾಗಿ ನಾವು ಬಲವಾದ ಆರ್ಥಿಕತೆಯನ್ನು ತ್ಯಾಗ ಮಾಡಬೇಕಾಗಿಲ್ಲ" - ಡೆನ್ನಿಸ್ ವೀವರ್

ವಿಶ್ವ ಪರಿಸರ ದಿನ 2021: ಉಲ್ಲೇಖಗಳು

ವಿಶ್ವ ಪರಿಸರ ದಿನ 2021: ಉಲ್ಲೇಖಗಳು

"ಪ್ರತಿಯೊಬ್ಬ ಮನುಷ್ಯನ ಅಗತ್ಯಗಳನ್ನು ಪೂರೈಸಲು ಭೂಮಿಯು ಸಾಕಷ್ಟು ಒದಗಿಸುತ್ತದೆ, ಆದರೆ ಪ್ರತಿಯೊಬ್ಬ ಮನುಷ್ಯನ ದುರಾಸೆಗಳಿಗಲ್ಲ" - ಮಹಾತ್ಮ ಗಾಂಧಿ

ವಿಶ್ವ ಪರಿಸರ ದಿನ 2021: ಉಲ್ಲೇಖಗಳು

ವಿಶ್ವ ಪರಿಸರ ದಿನ 2021: ಉಲ್ಲೇಖಗಳು

"ಪರಿಸರವನ್ನು ಉಳಿಸಲು ನಾವು ನಮ್ಮ ಸರ್ಕಾರದ ವಿರುದ್ಧ ಹೋರಾಡಬೇಕಾಗಿರುವುದು ಭಯಾನಕವಾಗಿದೆ" - ಅನ್ಸೆಲ್ ಆಡಮ್ಸ್

ವಿಶ್ವ ಪರಿಸರ ದಿನ 2021: ಉಲ್ಲೇಖಗಳು

ವಿಶ್ವ ಪರಿಸರ ದಿನ 2021: ಉಲ್ಲೇಖಗಳು

"ನಾವು ಭೂಮಿಯನ್ನು ದುರುಪಯೋಗಪಡಿಸಿಕೊಳ್ಳುತ್ತೇವೆ ಏಕೆಂದರೆ ಅದು ನಮಗೆ ಸೇರಿದ ಸರಕು ಎಂದು ಪರಿಗಣಿಸುತ್ತೇವೆ. ನಾವು ಸೇರಿರುವ ಸಮುದಾಯವಾಗಿ ಭೂಮಿಯನ್ನು ನೋಡಿದಾಗ, ನಾವು ಅದನ್ನು ಪ್ರೀತಿ ಮತ್ತು ಗೌರವದಿಂದ ಬಳಸಲು ಪ್ರಾರಂಭಿಸಬಹುದು " - ಆಲ್ಡೊ ಲಿಯೋಪೋಲ್ಡ್

ವಿಶ್ವ ಪರಿಸರ ದಿನ 2021: ಉಲ್ಲೇಖಗಳು

ವಿಶ್ವ ಪರಿಸರ ದಿನ 2021: ಉಲ್ಲೇಖಗಳು

"ನಾವು ವಿಶ್ವದ ಕಾಡುಗಳಿಗೆ ಏನು ಮಾಡುತ್ತಿದ್ದೇವೆಂದರೆ, ನಾವು ನಮಗಾಗಿ ಮತ್ತು ಒಬ್ಬರಿಗೊಬ್ಬರು ಏನು ಮಾಡುತ್ತಿದ್ದೇವೆ ಎಂಬುದರ ಪ್ರತಿಬಿಂಬವಾಗಿದೆ" - ಮಹಾತ್ಮ ಗಾಂಧಿ

ವಿಶ್ವ ಪರಿಸರ ದಿನ 2021: ಫೇಸ್‌ಬುಕ್ ಮತ್ತು ವಾಟ್ಸಪ್ ಶುಭಾಶಯಗಳು

ವಿಶ್ವ ಪರಿಸರ ದಿನ 2021: ಫೇಸ್‌ಬುಕ್ ಮತ್ತು ವಾಟ್ಸಪ್ ಶುಭಾಶಯಗಳು

ಹಸಿರು ಪ್ರೀತಿಸಿ, ನಿಮ್ಮ ಪರಿಸರವನ್ನು ಉಳಿಸಿ. ವಿಶ್ವ ಪರಿಸರ ದಿನಾಚರಣೆಯ ಶುಭಾಶಯಗಳು

ವಿಶ್ವ ಪರಿಸರ ದಿನ 2021: ಫೇಸ್‌ಬುಕ್ ಮತ್ತು ವಾಟ್ಸಪ್ ಶುಭಾಶಯಗಳು

ವಿಶ್ವ ಪರಿಸರ ದಿನ 2021: ಫೇಸ್‌ಬುಕ್ ಮತ್ತು ವಾಟ್ಸಪ್ ಶುಭಾಶಯಗಳು

ನಮ್ಮ ಮುಂಬರುವ ಪೀಳಿಗೆಯು ಸುಂದರವಾದ ಜೀವನವನ್ನು ಹೊಂದಲು ಆರೋಗ್ಯಕರ ಮತ್ತು ಸಂತೋಷದ ವಾತಾವರಣವನ್ನು ನೀಡೋಣ.. ಎಲ್ಲರಿಗೂ ವಿಶ್ವ ಪರಿಸರ ದಿನದ ಶುಭಾಶಯಗಳು

ವಿಶ್ವ ಪರಿಸರ ದಿನ 2021: ಫೇಸ್‌ಬುಕ್ ಮತ್ತು ವಾಟ್ಸಪ್ ಶುಭಾಶಯಗಳು

ವಿಶ್ವ ಪರಿಸರ ದಿನ 2021: ಫೇಸ್‌ಬುಕ್ ಮತ್ತು ವಾಟ್ಸಪ್ ಶುಭಾಶಯಗಳು

ನಮ್ಮ ಸುತ್ತಲಿನ ಹಸಿರನ್ನು ಪ್ರೀತಿಸಿ, ನಿಮ್ಮ ಪರಿಸರವನ್ನು ಉಳಿಸಿ. ಸರ್ವರಿಗೂ ವಿಶ್ವ ಪರಿಸರ ದಿನಾಚರಣೆಯ ಶುಭಾಶಯಗಳು

ವಿಶ್ವ ಪರಿಸರ ದಿನ 2021: ಫೇಸ್‌ಬುಕ್ ಮತ್ತು ವಾಟ್ಸಪ್ ಶುಭಾಶಯಗಳು

ವಿಶ್ವ ಪರಿಸರ ದಿನ 2021: ಫೇಸ್‌ಬುಕ್ ಮತ್ತು ವಾಟ್ಸಪ್ ಶುಭಾಶಯಗಳು

ಉತ್ತಮ ಭವಿಷ್ಯಕ್ಕಾಗಿ ಈಗ ಜಾಗೃತರಾಗಿರಿ. ಈಗ ಉಳಿಸಿ ನಾಳೆ ಸಂಪಾದಿಸಿ. ಎಲ್ಲರಿಗೂ ಪರಿಸರ ದಿನಾಚರಣೆಯ ಶುಭಾಶಯಗಳು

ವಿಶ್ವ ಪರಿಸರ ದಿನ 2021: ಫೇಸ್‌ಬುಕ್ ಮತ್ತು ವಾಟ್ಸಪ್ ಶುಭಾಶಯಗಳು

ವಿಶ್ವ ಪರಿಸರ ದಿನ 2021: ಫೇಸ್‌ಬುಕ್ ಮತ್ತು ವಾಟ್ಸಪ್ ಶುಭಾಶಯಗಳು

ಪ್ರತಿದಿನ ಪರಿಸರ ದಿನ ಆದ್ದರಿಂದ ನಿಮ್ಮ ಪರಿಸರವನ್ನು ಉಳಿಸುವ ಮೂಲಕ ನಿಮ್ಮ ದಿನವನ್ನು ಆಚರಿಸಿ. ನಿಮಗೆ ಪರಿಸರ ದಿನಾಚರಣೆಯ ಶುಭಾಶಯಗಳು

ವಿಶ್ವ ಪರಿಸರ ದಿನ 2021: ಫೇಸ್‌ಬುಕ್ ಮತ್ತು ವಾಟ್ಸಪ್ ಶುಭಾಶಯಗಳು

ವಿಶ್ವ ಪರಿಸರ ದಿನ 2021: ಫೇಸ್‌ಬುಕ್ ಮತ್ತು ವಾಟ್ಸಪ್ ಶುಭಾಶಯಗಳು

ಅತ್ಯಂತ ಸುಂದರವಾದ ದೃಶ್ಯ ಪರಿಸರ. ಆದ್ದರಿಂದ ಅದು ಹೆಚ್ಚು ಹೆಚ್ಚು ಬೆಳೆಯುವುದನ್ನು ನೋಡಲು ಅದನ್ನು ರಕ್ಷಿಸಿ ಮತ್ತು ಸಂರಕ್ಷಿಸಿ. ನಿಮಗೆಲ್ಲರಿಗೂ ಪರಿಸರ ದಿನಾಚರಣೆಯ ಶುಭಾಶಯಗಳು

ವಿಶ್ವ ಪರಿಸರ ದಿನ 2021: ಫೇಸ್‌ಬುಕ್ ಮತ್ತು ವಾಟ್ಸಪ್ ಶುಭಾಶಯಗಳು

ವಿಶ್ವ ಪರಿಸರ ದಿನ 2021: ಫೇಸ್‌ಬುಕ್ ಮತ್ತು ವಾಟ್ಸಪ್ ಶುಭಾಶಯಗಳು

ಭೂಮಿಯು ನಮ್ಮ ಮನೆಯಂತಿದೆ, ಅದನ್ನು ಸ್ವಚ್ಛವಾಗಿ ಮತ್ತು ಹಸಿರಾಗಿಡಲು ನಾವು ಪ್ರಯತ್ನಗಳನ್ನು ಮಾಡೋಣ ಎನ್ನುತ್ತಾ ಎಲ್ಲರಿಗೂ ವಿಶ್ವ ಪರಿಸರ ದಿನಾಚರಣೆಯ ಶುಭಾಶಯಗಳು

For Quick Alerts
ALLOW NOTIFICATIONS  
For Daily Alerts

English summary
Here are the World Environment Day 2022 : Wishes, slogans, messages, quotes, WhatsApp and Facebook status in kannada. Take a look.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X