Karnataka Colleges Reopen From July 26 : ಜು.26 ರಿಂದ ಪದವಿ ಕಾಲೇಜು ಆರಂಭ : ಡಿಸಿಎಂ ಅಶ್ವತ್ಥ ನಾರಾಯಣ
Thursday, July 22, 2021, 19:51 [IST]
ಕರ್ನಾಟಕ ರಾಜ್ಯದಾದ್ಯಂತ ಜುಲೈ 26ರಿಂದ ಪದವಿ ಕಾಲೇಜುಗಳು ಪ್ರಾರಂಭವಾಗಲಿದ್ದು, ಲಸಿಕೆ ಪಡೆದ ವಿದ್ಯಾರ್ಥಿಗಳು ಮಾತ್ರ ತರಗತಿಗೆ ಹಾಜರಾಗಲು ಅವಕಾಶ ನೀಡಲಾಗುವುದು ಎಂದು ಉನ್ನತ ಶಿಕ...