Tap to Read ➤

ಇನ್ಸ್ಟಾಗ್ರ್ಯಾಮ್ ಮೂಲಕ ಹಣ ಸಂಪಾದಿಸುವುದು ಹೇಗೆ ?

ನೀವು ಇನ್ಸ್ಟಾಗ್ರ್ಯಾಮ್ ಮೂಲಕ ಹಣ ಸಂಪಾದಿಸಲು 10 ಉಪಯುಕ್ತ ಸಲಹೆಗಳು ಇಲ್ಲಿವೆ.
kavya L
ನೀವು ಮಾರಾಟ ಮಾಡಲು ಬಯಸುವ ಭೌತಿಕ ಉತ್ಪನ್ನಗಳನ್ನು ನೀವು ಹೊಂದಿದ್ದರೆ ಇನ್ಸ್ಟಾಗ್ರ್ಯಾಮ್ ಮೂಲಕ ಮಾರಾಟ ಮಾಡಿ ಆದಾಯ ಗಳಿಸಿ.
ಭೌತಿಕ ಉತ್ಪನ್ನಗಳ ಜೊತೆಗೆ ಡಿಜಿಟಲ್ ಉತ್ಪನ್ನಗಳನ್ನು ಸಹ ಮಾರಾಟ ಮಾಡಿ ಹಣ ಗಳಿಸಬಹುದು.
ಗ್ರಾಹಕರ ಅಗತ್ಯವಿರುವ ಸೇವೆಗಳನ್ನು ಒದಗಿಸುವ ಮೂಲಕ ಹಣ ಸಂಪಾದಿಸಬಹುದು.
ನಿಮ್ಮ ಬಳಿ ಉತ್ಪನ್ನಗಳಿಲ್ಲದಿದ್ದದಲ್ಲಿ ಇತರ ಬ್ರಾಂಡ್ ಮತ್ತು ವ್ಯವಹಾರಗಳಿಗೆ ಅಂಗಸಂಸ್ಥೆಯಾಗಬಹುದು. ಇಲ್ಲಿ ನೀವು ಪ್ರಚಾರ ಮಾಡುವ ಮೂಲಕ ಹಣ ಗಳಿಸಬಹುದು.
ನೀವು ಹೆಚ್ಚಿನ ಅನುಯಾಯಿಗಳನ್ನು ಹೊಂದಿದ್ದರೆ ನೀವು ಬ್ರಾಂಡ್ ಉತ್ಪನ್ನಗಳನ್ನು ಪ್ರಚಾರ ಮಾಡುವ ಮೂಲಕ ಹಣ ಪಡೆಯಬಹುದು.
ನೀವು ಯಾವುದಾದರೂ ವಿಷಯದಲ್ಲಿ ಪರಿಣಿತಿಯನ್ನು ಹೊಂದಿದ್ದಲ್ಲಿ ಆನ್‌ಲೈನ್ ತರಗತಿ ನೀಡುವ ಮೂಲಕ ದುಡ್ಡು ಸಂಪಾದನೆ ಮಾಡಬಹುದು.
ಇನ್ಸ್ಟಾಗ್ರ್ಯಾಮ್ ಮೂಲಕ ನಿಮ್ಮ ಕಲಾಕೃತಿಗಳನ್ನು ಮಾರಾಟ ಮಾಡಿ ಸಂಪಾದನೆ ಮಾಡಿ.
ನೀವು ನುರಿತ ತಜ್ಞರಾಗಿದ್ದಲ್ಲಿ ಸಲಹಾ ಸೇವೆಗಳನ್ನು ಅಗತ್ಯವಿರುವವರಿಗೆ ಒದಗಿಸಬಹುದು.
ನೀವು ಉತ್ತಮ ಛಾಯಾಗ್ರಾಹಕರಾಗಿದ್ದಲ್ಲಿ ನೀವು ಸೆರೆ ಹಿಡಿದ ಚಿತ್ರಗಳನ್ನು ಈ ವೇದಿಕೆಯ ಮೂಲಕ ಮಾರಾಟ ಮಾಡಬಹುದು.
ನೀವು ಇ-ಕಾಮರ್ಸ್ ಅಂಗಡಿಯನ್ನು ಹೊಂದಿದ್ದರೆ, ನೀವು ಇತರ ವ್ಯವಹಾರಗಳ ಪರವಾಗಿ ಉತ್ಪನ್ನಗಳನ್ನು ಮಾರಾಟ ಮಾಡಬಹುದು.
ಹೆಚ್ಚಿನ ಮಾಹಿತಿ ಮತ್ತು ಸಲಹೆಗಳಿಗಾಗಿ ಕೆರಿಯರ್ ಇಂಡಿಯಾ ಕನ್ನಡಕ್ಕೆ ಭೇಟಿ ನೀಡಿ.
Add Button Text