ಬಿ.ಕಾಂ ಅಭ್ಯರ್ಥಿಗಳಿಗೆ ಈ ಪ್ರಮಾಣಪತ್ರ ಕೋರ್ಸ್ ಗಳು ಬೆಸ್ಟ್
kavya L
ಬಿ.ಕಾಂ ನಂತರ ವಿದ್ಯಾರ್ಥಿಗಳು ಮಾಡಬಹುದಾದ ಉತ್ತಮ ಪ್ರಮಾಣಪತ್ರ ಕೋರ್ಸ್ ಗಳ ವಿವರವನ್ನು ಇಲ್ಲಿ ನೀಡಲಾಗಿದೆ.
ಬಿ.ಕಾಂ ಅಭ್ಯರ್ಥಿಗಳು ಡಿಜಿಟಲ್ ಮಾರ್ಕೆಟಿಂಗ್ ನಲ್ಲಿ ಪ್ರಮಾಣಪತ್ರ ಕೋರ್ಸ್ ಮಾಡಿ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬಹುದು.
ಸರ್ಟಿಫೈಡ್ ಮ್ಯಾನೇಜ್ಮೆಂಟ್ ಅಕೌಂಟೆಂಟ್ (CMA) ನಲ್ಲಿ ಪ್ರಮಾಣಪತ್ರ ಕೋರ್ಸ್ ಅಕೌಂಟಿಂಗ್ ನಲ್ಲಿ ಜ್ಞಾನವನ್ನು ಹೊಂದಲು ಸೂಕ್ತ ಮತ್ತು ಉತ್ತಮ ಕೆರಿಯರ್ ರೂಪಿಸಿಕೊಳ್ಳಲು ಸಹಾಯ ಮಾಡಲಿದೆ.
ಮಾಸ್ಟರ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ (MBA) ನಲ್ಲಿ ಪ್ರಮಾಣಪತ್ರ ಕೋರ್ಸ್ ಮಾಡುವುದು ಉತ್ತಮ ಉದ್ಯೋಗವನ್ನು ಪಡೆಯಲು ಹೆಚ್ಚು ಸಹಾಯವಾಗಲಿದೆ.
ವೆಬ್ ಡಿಸೈನಿಂಗ್ ಗೆ ಹೆಚ್ಚಿನ ಬೇಡಿಕೆಯಿದ್ದು, ಈ ಕ್ಷೇತ್ರದಲ್ಲಿ ಉತ್ತಮವಾದುದನ್ನು ಸಾಧಿಸಲು ಸಹಾಯವಾಗಲಿದೆ.
ಚಾರ್ಟರ್ಡ್ ವೆಲ್ತ್ ಮ್ಯಾನೇಜ್ಮೆಂಟ್ (CWM) ನಲ್ಲಿ ಪ್ರಮಾಣಪತ್ರ ಕೋರ್ಸ್ ಮಾಡುವುದು ಬಿ.ಕಾಂ ಅಭ್ಯರ್ಥಿಗಳಿಗೆ ಹೆಚ್ಚು ಸಂಪಾದನೆ ಗಳಿಸಬಹುದು ಮತ್ತು ಉತ್ತಮ ಕೆರಿಯರ್ ರೂಪಿಸಿಕೊಳ್ಳಬಹುದು.
ಚಾರ್ಟರ್ಡ್ ಅಕೌಂಟೆನ್ಸಿ (CA) ಒಂದು ಬಹುಬೇಡಿಕೆಯ ಉದ್ಯೋಗ. ಅಲ್ಲದೇ ಉತ್ತಮ ಕೆರಿಯರ್ ಜೊತೆಗೆ ಉತ್ತಮ ಸಂಪಾದನೆ ಕೂಡ ಲಭ್ಯವಿದೆ.
US ಸರ್ಟಿಫೈಡ್ ಪಬ್ಲಿಕ್ ಅಕೌಂಟಿಂಗ್ (CPA) ನಲ್ಲಿ ಪ್ರಮಾಣಪತ್ರ ಕೋರ್ಸ್ ಮಾಡುವುದರಿಂದ ಉನ್ನತ ಉದ್ಯೋಗಗಳನ್ನು ಕಂಡುಕೊಳ್ಳಬಹುದು.
ವ್ಯಾಪಾರ ಲೆಕ್ಕಪತ್ರ ನಿರ್ವಹಣೆ ಮತ್ತು ತೆರಿಗೆ ಇಲಾಖೆಗಳಲ್ಲಿ ಹೆಚ್ಚು ವೃತ್ತಿ ಅವಕಾಶಗಳಿಗೆ. ಹಾಗಾಗಿ ಈ ಕೋರ್ಸ್ ನ ಪ್ರಮಾಣ ಪತ್ರ ಹೊಂದಿದವರಿಗೆ ಬಹುಬೇಗ ಉದ್ಯೋಗ ದೊರಕುವ ಸಾಧ್ಯತೆಗಳಿವೆ.
ಹೆಚ್ಚಿನ ಮಾಹಿತಿ ಮತ್ತು ಸಲಹೆಗಳಿಗಾಗಿ ಕೆರಿಯರ್ ಇಂಡಿಯಾ ಕನ್ನಡಕ್ಕೆ ಭೇಟಿ ನೀಡಿ.