Tap to Read ➤

ಮಾರ್ಕೆಟಿಂಗ್ ನಲ್ಲಿ ಎಂಬಿಎ ಪದವೀಧರರಿಗೆ ಉದ್ಯೋಗಾವಕಾಶಗಳು

ಮಾರ್ಕೆಟಿಂಗ ನಲ್ಲಿ ಎಂಬಿಎ ಮಾಡಿದವರು ಕೆರಿಯರ್ ರೂಪಿಸಿಕೊಳ್ಳಲು ದಾರಿಗಳಿವು
kavya L
ಮಾರ್ಕೆಟಿಂಗ್ ನಲ್ಲಿ ಎಂಬಿಎ ಅಧ್ಯಯನ ಮಾಡಿದವರು ಮುಂದೆ ಯಾವೆಲ್ಲಾ ಉದ್ಯೋಗಗಳನ್ನು ಮಾಡಬಹುದು ಎಂದು ಇಲ್ಲಿ ತಿಳಿಯಿರಿ.
ಬ್ರಾಂಡ್ ಮ್ಯಾನೇಜರ್ : ಎಂಬಿಎ ಪದವೀಧರರು ಬ್ರಾಂಡ್ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸಬಹುದು.
ಆನ್‌ಲೈನ್ ಮಾರ್ಕೆಟಿಂಗ್ : ಮಾರ್ಕೆಟಿಂಗ್ ನಲ್ಲಿ ಎಂಬಿಎ ಪದವಿ ಪಡೆದುಕೊಂಡವರು ಆನ್‌ಲೈನ್ ಮಾರ್ಕೆಟಿಂಗ್ ನಲ್ಲಿ ತೊಡಗಿಸಿಕೊಳ್ಳಬಹುದು.
ಜಾಹೀರಾತು ನಿರ್ವಹಣೆ : ಮಾರ್ಕೆಟಿಂಗ್ ಜ್ಞಾನವುಳ್ಳವರು ಜಾಹೀರಾತು ನಿರ್ವಹಣೆಯಲ್ಲಿ ಉದ್ಯೋಗವನ್ನು ಮಾಡಬಹುದು.
ಡಿಜಿಟಲ್ ಮಾರ್ಕೆಟಿಂಗ್ ಮುಖ್ಯಸ್ಥ : ಮಾರ್ಕೆಟಿಂಗ್ ನಲ್ಲಿ ಆಸಕ್ತಿ ಹೊಂದಿದವರು ಡಿಜಿಟಲ್ ಮಾರ್ಕೆಟಿಂಗ್ ಮುಖ್ಯಸ್ಥರಾಗಿ ತಮ್ಮ ಕೌಶಲ್ಯವನ್ನು ಅಭಿವೃದ್ಧಿಪಡಿಸಕೊಳ್ಳಬಹುದು.
ಸಂಶೋಧನಾ ವ್ಯವಸ್ಥಾಪಕ : ಅಭ್ಯರ್ಥಿಯು ಸಂಶೋಧನೆಯಲ್ಲಿ ಆಸಕ್ತಿಯನ್ನು ಹೊಂದಿದ್ದರೆ ಸಂಶೋಧನಾ ವ್ಯವಸ್ಥಾಪಕರಾಗಿ ಕೆಲಸ ಮಾಡಬಹುದು.
ಹೆಚ್ಚಿನ ಮಾಹಿತಿ ಮತ್ತು ಸಲಹೆಗಳಿಗಾಗಿ ಕೆರಿಯರ್ ಇಂಡಿಯಾ ಕನ್ನಡಕ್ಕೆ ಭೇಟಿ ನೀಡಿ.
Add Button Text