Tap to Read ➤

ವಿವಿಧ ಕ್ಷೇತ್ರಗಳು ಮತ್ತು ಅವುಗಳ ಪಿತಾಮಹರು

ವಿವಿಧ ಕ್ಷೇತ್ರಗಳು ಮತ್ತು ಅವುಗಳ ಪಿತಾಮಹರ ಪಟ್ಟಿ ಇಲ್ಲಿದೆ
kavya L
ವಿವಿಧ ಕ್ಷೇತ್ರಗಳ ಜೊತೆಗೆ ಅವುಗಳ ಪಿತಾಮಹರ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ ಓದಿ ತಿಳಿಯಿರಿ.
ಆಯುರ್ವೇದ ಪಿತಾಮಹ - ಚರಕ
ಜೀವಶಾಸ್ತ್ರದ ಪಿತಾಮಹ - ಅರಿಸ್ಟಾಟಲ್
ಭೌತಶಾಸ್ತ್ರದ ಪಿತಾಮಹ - ಆಲ್ಬರ್ಟ್ ಐನ್‌ಸ್ಟೀನ್
ಸ್ಟಾಟಿಸ್ಟಿಕ್ಸ್ ಪಿತಾಮಹ - ರೊನಾಲ್ಡ್ ಫಿಶರ್
ಪ್ರಾಣಿಶಾಸ್ತ್ರದ ಪಿತಾಮಹ
- ಅರಿಸ್ಟಾಟಲ್
ಇತಿಹಾಸದ ಪಿತಾಮಹ
- ಹೆರೋಡೆಟಸ್
ಸೂಕ್ಷ್ಮ ಜೀವವಿಜ್ಞಾನ ಪಿತಾಮಹ
- ಲೂಯಿಸ್ ಪಾಶ್ಚರ್
ಸಸ್ಯಶಾಸ್ತ್ರ ಪಿತಾಮಹ
- ಥಿಯೋಫ್ರಾಸ್ಟಸ್
ಬೀಜಗಣಿತ ಪಿತಾಮಹ
- ಡಯಾಫಂಟಸ್
ರಕ್ತದ ಗುಂಪುಗಳ ಪಿತಾಮಹ
- ಲ್ಯಾಂಡ್ಸ್ಟೈನರ್
ವಿದ್ಯುತ್ ಪಿತಾಮಹ - ಬೆಂಜಮಿನ್ ಫ್ರಾಂಕ್ಲಿನ್
ತ್ರಿಕೋನಮಿತಿ ಪಿತಾಮಹ
- ಹಿಪ್ಪರ್ಕಸ್
ಜ್ಯಾಮಿತಿ ಪಿತಾಮಹ - ಯುಕ್ಲಿಡ್
ಆಧುನಿಕ ರಸಾಯನಶಾಸ್ತ್ರ
- ಆಂಟೊಯಿನ್ ಲಾವೊಸಿಯರ್
ರೊಬೋಟಿಕ್ಸ್ ಪಿತಾಮಹ
- ನಿಕೋಲಾ ಟೆಸ್ಲಾ
ಇಲೆಕ್ಟ್ರಾನಿಕ್ಸ್ ಪಿತಾಮಹ
- ರೇ ಟಾಮ್ಲಿಸನ್
ಅಂತರ್ಜಾಲದ ಪಿತಾಮಹ
- ವೆಂಟನ್ ಸೆರ್ಫ್
ಹೆಚ್ಚಿನ ಮಾಹಿತಿ ಮತ್ತು ಸಲಹೆಗಳಿಗಾಗಿ ಕೆರಿಯರ್ ಇಂಡಿಯಾ ಕನ್ನಡಕ್ಕೆ ಭೇಟಿ ನೀಡಿ.
Add Button Text