Tap to Read ➤

ರಾಜಿನಾಮೆ ಪತ್ರ ನೀಡುವಾಗ ನೆನಪಿಡಬೇಕಾದ ಸಂಗತಿಗಳು

ರಾಜಿನಾಮೆ ಪತ್ರದಲ್ಲಿ ಯಾವೆಲ್ಲಾ ಅಂಶಗಳನ್ನು ತಪ್ಪದೇ ಬರೆಯಬೇಕು ಎಂಬ ಮಾಹಿತಿ ಇಲ್ಲಿದೆ.
ಒಂದು ವೇಳೆ ನೀವು ಕೆಲಸ ಮಾಡುತ್ತಿರುವ ಸಂಸ್ಥೆಗೆ ರಾಜಿನಾಮೆ ನೀಡಬೇಕಾದ ಪರಿಸ್ಥಿತಿ ಎದುರಾದಲ್ಲಿ ಯಾವೆಲ್ಲಾ ಅಂಶಗಳನ್ನು ಕಡ್ಡಾಯವಾಗಿ ಬರೆಯಬೇಕು ಎಂಬುದಕ್ಕೆ ಸಲಹೆ ಜೊತೆಗೆ ಮಾಹಿತಿಯನ್ನು ಇಲ್ಲಿ ನೀಡಲಿದ್ದೇವೆ.
ಮೊದಲಿಗೆ ನೀವು ನಿಮ್ಮ ರಾಜಿನಾಮೆ ಪತ್ರವನ್ನು ಯಾರಿಗೆ ಬರೆಯುತ್ತಿದ್ದೀರಿ ಎಂಬುದನ್ನು ತಿಳಿದಿರಬೇಕು.
ರಾಜಿನಾಮೆ ಪತ್ರದಲ್ಲಿ ದಿನಾಂಕವನ್ನು ತಪ್ಪದೇ ಬರೆಯಬೇಕು.
ನಿಮ್ಮ ಕೆಲಸದ ಕೊನೆಯ ದಿನವನ್ನು ಸರಳವಾಗಿ ತಿಳಿಸಬೇಕು.
ರಾಜಿನಾಮೆ ಪತ್ರದಲ್ಲಿ ಸೂಕ್ತ ವ್ಯಕ್ತಿಯ ವಿಳಾಸವನ್ನು ನಮೂದಿಸಬೇಕು.
ರಾಜಿನಾಮೆ ಪತ್ರದಲ್ಲಿ ನೀವೇಕೆ ರಾಜಿನಾಮೆ ನೀಡುತ್ತಿರುವಿರಿ ಎಂದು ತಿಳಿಸಬೇಕು.
ಕೊನೆಯದಾಗಿ ನೀವು ಕೆಲಸ ಮಾಡುತ್ತಿರುವ ಸಂಸ್ಥೆಗೆ ಕೃತಜ್ಞತೆಯನ್ನು ಸಲ್ಲಿಸುವುದನ್ನು ಮರೆಯದಿರಿ.
ಹೆಚ್ಚಿನ ಮಾಹಿತಿ ಮತ್ತು ಸಲಹೆಗಳಿಗಾಗಿ ಕೆರಿಯರ್ ಇಂಡಿಯಾ ಕನ್ನಡಕ್ಕೆ ಭೇಟಿ ನೀಡಿ
Add Button Text