Tap to Read ➤

ಜೆಇಇ ಅಡ್ವಾನ್ಸ್ಡ್2022 ಕೀ ಉತ್ತರ

ಜೆಇಇ ಅಡ್ವಾನ್ಸ್ಡ್2022 ಕೀ ಉತ್ತರ ಡೌನ್‌ಲೋಡ್ ಮಾಡುವುದು ಹೇಗೆ ? :
kavya L
ಜೆಇಇ ಅಡ್ವಾನ್ಸ್ಡ್ 2022 ಕೀ ಉತ್ತರಗಳನ್ನು ಸೆ.3ರಂದು ಬಿಡುಗಡೆ ಮಾಡಲಾಗುತ್ತದೆ. ಅಭ್ಯರ್ಥಿಗಳು ಕೀ ಉತ್ತರಗಳನ್ನು ಡೌನ್‌ಲೋಡ್ ಮಾಡುವುದು ಹೇಗೆ ಎಂದು ಇಲ್ಲಿ ತಿಳಿಯಿರಿ.
ಅಧಿಕೃತ ವೆಬ್‌ಸೈಟ್‌ jeeadv.ac.in ಗೆ ಭೇಟಿ ನೀಡಿ
JEE ಅಡ್ವಾನ್ಸ್ಡ್ 2022 ಕೀ ಉತ್ತರ ಲಿಂಕ್ ಅನ್ನು ಕ್ಲಿಕ್ ಮಾಡಿ
ನಿಮ್ಮ ಅಪ್ಲಿಕೇಶನ್ ಸಂಖ್ಯೆ, ಪಾಸ್‌ವರ್ಡ್ ನಮೂದಿಸಿ
JEE ಅಡ್ವಾನ್ಸ್ಡ್ 2022 ಕೀ ಉತ್ತರ ಪರದೆಯ ಮೇಲೆ ಕಾಣಿಸುತ್ತದೆ
ಹೆಚ್ಚಿನ ಉಲ್ಲೇಖಕ್ಕಾಗಿ ಪ್ರಿಂಟ್ ಔಟ್ ತೆಗೆದುಕೊಳ್ಳಿ.
ಹೆಚ್ಚಿನ ಮಾಹಿತಿ ಮತ್ತು ಸಲಹೆಗಳಿಗಾಗಿ ಕೆರಿಯರ್ ಇಂಡಿಯಾ ಕನ್ನಡಕ್ಕೆ ಭೇಟಿ ನೀಡಿ.
Add Button Text