Tap to Read ➤

ಸಂದರ್ಶನದಲ್ಲಿ ನಿಮ್ಮನ್ನು ನೀವು ಪರಿಚಯಿಸಿಕೊಳ್ಳುವುದು ಹೇಗೆ ?

ನಿಮ್ಮನ್ನು ನೀವು ಸಂದರ್ಶಕರಿಗೆ ಪರಿಚಯಿಸಿಕೊಳ್ಳುವುದು ಹೇಗೆ ಎಂದು ಇಲ್ಲಿ ತಿಳಿಯಿರಿ.
kavya L
ಸಂದರ್ಶನದಲ್ಲಿ ಸಾಮಾನ್ಯವಾಗಿ ಕೇಳಲಾಗುವ ಪ್ರಶ್ನೆಯೆಂದರೆ ಮೊದಲು ನಿಮ್ಮನ್ನು ನೀವು ಪರಿಚಯಿಸಿಕೊಳ್ಳಿ ಎಂದು. ಅದಕ್ಕೆ ಉತ್ತರ ನೀಡುವುದು ಹೇಗೆ ಎಂದು ಇಲ್ಲಿ ಸಲಹೆಗಳನ್ನು ನೀಡಲಾಗಿದೆ ಓದಿ ತಿಳಿಯಿರಿ.
ಆಕಾಂಕ್ಷಿಗಳು ಸಂದರ್ಶನಕ್ಕೆ ಸೂಕ್ತ ಉಡುಪನ್ನು ಧರಿಸಿಕೊಂಡು ಹೋಗಿ.
ಸಂದರ್ಶಕರೊಂದಿಗೆ ನೇರವಾಗಿ ಕುಳಿತು ಅವರ ಕಣ್ಣುಗಳನ್ನು ಆತ್ಮವಿಶ್ವಾಸದಿಂದ ನೋಡುತ್ತಾ ಉತ್ತರ ಕೊಡಿ.
ನಿಮ್ಮ ದೇಹದ ಭಾಷೆ ಮತ್ತು ನಡವಳಿಕೆ ಬಗ್ಗೆ ಗಮನವಿರಲಿ.
ನಿಮ್ಮ ಪರಿಚಯ ಕುರಿತಾಗಿ ಕೇಳಲಾಗುವ ಪ್ರಶ್ನೆಗೆ ಸೂಕ್ತ ಮತ್ತು ನಿಖರವಾದ ಮಾಹಿತಿಯೊಂದಿಗೆ ಸಂಕ್ಷಿಪ್ತವಾಗಿ ಪರಿಚಯಿಸಿಕೊಳ್ಳಿ.
ಸಂದರ್ಶನ ಮುಗಿದ ಬಳಿಕ ಸಂದರ್ಶಕರಿಗೆ ಧನ್ಯವಾದ ತಿಳಿಸಿ.
ಹೆಚ್ಚಿನ ಮಾಹಿತಿ ಮತ್ತು ಸಲಹೆಗಳಿಗಾಗಿ ಕೆರಿಯರ್ ಇಂಡಿಯಾ ಕನ್ನಡಕ್ಕೆ ಭೇಟಿ ನೀಡಿ.
Add Button Text