Tap to Read ➤

ಸಂದರ್ಶನಕ್ಕೆ ಹಾಜರಾಗುವವರಿಗೆ ಸಲಹೆಗಳು

ನೇರ ಸಂದರ್ಶನಕ್ಕೆ ಹಾಜರಾಗುವಾಗ ಮಾಡಬೇಕಾದ ತಯಾರಿಗಳು
kavya L
ಯಾವುದೇ ಹುದ್ದೆಗಳಿಗೆ ನೇರ ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳು ಸಂದರ್ಶನದ ದಿನದಂದು ಯಾವೆಲ್ಲಾ ತಯಾರಿಗಳನ್ನು ಒಳಗೊಂಡಿರಬೇಕು ಎನ್ನುವುದಕ್ಕೆ ಸಲಹೆಗಳನ್ನು ಇಲ್ಲಿ ನೀಡಲಾಗಿದೆ.
ಸಂದರ್ಶನ ಸ್ಥಳಕ್ಕೆ ನಿಗದಿತ ಸಮಯಕ್ಕೆ ತಲುಪಿ.
ಸಂದರ್ಶನಕ್ಕೆ ಶಿಸ್ತಿನಿಂದ ಸರಳವಾದ ಉಡುಗೆ ಧರಿಸಿ ಹಾಜರಾಗಿ.
ಸಂದರ್ಶನಕ್ಕೆ ಹಾಜುರಾಗ ಅಗತ್ಯ ದಾಖಲೆಗಳನ್ನು ಒಯ್ಯಿರಿ.
ಸಂದರ್ಶನ ಸ್ಥಳದಲ್ಲಿ ತುಂಬಾ ಶಿಸ್ತಿನಿಂದ ನಡೆದುಕೊಳ್ಳಿ.
ಸಂದರ್ಶನಕ್ಕೆ ಹಾಜರಾಗುವಾಗ ನಿಮ್ಮ ನಡವಳಿಕೆ ಸ್ವಚ್ಛ ಮತ್ತು ಸಜ್ಜನಿಕೆಯಿಂದ ಕೂಡಿರಲಿ.
ಸಂದರ್ಶಕರೊಂದಿಗಿನ ನಿಮ್ಮ ಸಂವಹನ ಉತ್ತಮವಾಗಿರಲಿ.
ಹೆಚ್ಚಿನ ಮಾಹಿತಿ ಮತ್ತು ಸಲಹೆಗಳಿಗಾಗಿ ಕೆರಿಯರ್ ಇಂಡಿಯಾ ಕನ್ನಡಕ್ಕೆ ಭೇಟಿ ನೀಡಿ.
Add Button Text