Tap to Read ➤
ತಿಂಗಳ ವೇತನದಲ್ಲಿ ಹಣ ಉಳಿತಾಯ ಮಾಡುವುದು ಹೇಗೆ ?
ತಿಂಗಳ ಸಂಬಳದಲ್ಲಿ ಹಣ ಉಳಿತಾಯ ಮಾಡಲು ಸಲಹೆಗಳು ಇಲ್ಲಿವೆ.
kavya L
ದುಡಿಯುವ ಕೈಗಳು ಎಷ್ಟು ದುಡಿದರೂ ಸಾಲದು, ಹೀಗಿರುವಾಗ ಸಿಗುವ ವೇತನದಲ್ಲಿ ಹಣ ಉಳಿತಾಯ ಮಾಡುವುದು ಹೇಗೆ ಎನ್ನುವುದಕ್ಕೆ ಸಲಹೆಗಳು ಇಲ್ಲಿವೆ.
ಸಂಬಳ ಬಂದ ಕೂಡಲೇ ತಿಂಗಳ ಖರ್ಚು ವೆಚ್ಚಗಳ ಯೋಜನೆ ಹಾಕಿ.
ಅನಗತ್ಯ ವೆಚ್ಚಗಳನ್ನು ಆದಷ್ಟು ನಿಯಂತ್ರಿಸುವ ಪ್ರಯತ್ನ ಮಾಡಿ.
ಸಾಲ ತೆಗೆದುಕೊಳ್ಳುವ ಅಭ್ಯಾಸವನ್ನು ಎಂದಿಗೂ ರೂಢಿ ಮಾಡಿಕೊಳ್ಳಬೇಡಿ.
ಹೆಚ್ಚಳ ವೇತನ ಮತ್ತು ಬೋನಸ್ ಹಣವನ್ನು ಸೇವ್ ಮಾಡಿ.
ಇಎಂಐ ಅನ್ನು ನಿಗದಿತ ದಿನಾಂಕಗಳಲ್ಲಿ ಪಾವತಿಸಿ.
ಉಳಿತಾಯ ಖಾತೆಗೆ ಪ್ರತಿ ತಿಂಗಳು ಹಣ ಸೇರಿಸಿ.
ಹೆಚ್ಚಿನ ಮಾಹಿತಿ ಮತ್ತು ಸಲಹೆಗಳಿಗಾಗಿ ಕೆರಿಯರ್ ಇಂಡಿಯಾ ಕನ್ನಡಕ್ಕೆ ಭೇಟಿ ನೀಡಿ.
Add Button Text