Tap to Read ➤

ಕೇವಲ 1 ಲಕ್ಷ ಬಂಡವಾಳದಲ್ಲಿ ಮಾಡಬಹುದಾದ ಸಣ್ಣ ವ್ಯಾಪಾರಗಳು

ಕಡಿಮೆ ಹಣದಲ್ಲಿ ಮಾಡಬಹುದಾದ ವ್ಯಾಪಾರಗಳ ಪಟ್ಟಿ ಇಲ್ಲಿದೆ
kavya L
ವ್ಯಾಪಾರ ಮಾಡಲು ಕೈ ತುಂಬಾ ಹಣವಿಲ್ಲಾ, ಆದರೆ ಕಡಿಮೆ ಹಣದಲ್ಲಿ ಅಂದರೆ ಒಂದೇ ಲಕ್ಷದಲ್ಲಿ ಯಾವೆಲ್ಲಾ ಉದ್ಯೋಗಗಳನ್ನು ಮಾಡಬಹುದು ಎಂದು ಇಲ್ಲಿ ಸಲಹೆಗಳನ್ನು ನೀಡಲಾಗಿದೆ ಓದಿ ತಿಳಿಯಿರಿ.
ಕೈಯಿಂದ ಮಾಡಿದ ಮೇಣದಬತ್ತಿಗಳ ವ್ಯಾಪಾರವು ಅತ್ಯಂತ ಕಡಿಮೆ ಹೂಡಿಕೆಯ ವ್ಯಾಪಾರವಾಗಿದ್ದು, ಉತ್ತಮ ಆದಾಯವನ್ನು ಕೂಡ ಕಂಡುಕೊಳ್ಳಬಹುದು.
ಉಪ್ಪಿನಕಾಯಿ ವ್ಯಾಪಾರವು ಸಣ್ಣ ಮಟ್ಟದ ವ್ಯಾಪಾರವಾಗಿದೆ. ಅತೀ ಕಡಿಮೆ ಬಂಡವಾಳದೊಂದಿಗೆ ಸುಲಭ ರೀತಿಯಲ್ಲಿ ಮಾಡಬಹುದಾದ ಕೆಲಸವಿದು.
ಚಾಕೋಲೇಟುಗಳು ಹೆಚ್ಚು ಸರಬರಾಜಾಗುವ ತಿನಿಸು. ಹಾಗಾಗಿ ಕೈಯಿಂದ ಮಾಡಿದ ಚಾಕೊಲೇಟುಗಳನ್ನು ಮಾರಾಟ ಮಾಡುವ ಮೂಲಕ ಸಣ್ಣ ವ್ಯಾಪಾರವನ್ನು ಮಾಡಬಹುದು.
ದಿನಸಿ ಅಂಗಡಿ ತೆರೆಯುವುದು ಉತ್ತಮ ಆಯ್ಕೆಯಾಗಿದೆ. ಹಾಗಾಗಿ ಕಡಿಮೆ ಬಂಡವಾಳದಲ್ಲಿ ದಿನಸಿ ಅಂಗಡಿಯನ್ನು ತೆರೆಯುವ ಮೂಲಕ ಉತ್ತಮ ವ್ಯಾಪಾರವನ್ನು ಆರಂಭಿಸಬಹುದು.
ಟೈಲರಿಂಗ್ ಕೆಲಸವು ಅತ್ಯಂತ ಕಡಿಮೆ ಬಂಡವಾಳದಲ್ಲಿ ಮಾಡಬಹುದಾದ ಸುಲಭ ಮತ್ತು ಸರಳವಾದ ಉದ್ಯಮವಾಗಿದೆ.
ಲಾಂಡ್ರಿ ಸೇವೆಗಳು ನೀಡುವುದಕ್ಕೆ ಹೆಚ್ಚು ಬಂಡವಾಳದ ಅಗತ್ಯವಿಲ್ಲ. ಇಲ್ಲಿ ಅನುಕೂಲವಿರುವ ಹೂಡಿಕೆಯಲ್ಲಿ ಲಾಂಡ್ರಿ ಕೆಲಸ ಮಾಡಿ ಆದಾಯ ಪಡೆಯಬಹುದು.
ಹೋಟೆಲ್ ಉದ್ಯಮವು ಹಲವರ ಹಸಿವನ್ನು ನೀಗಿಸುವ ಉತ್ತಮ ಉದ್ಯಮ. ಸಣ್ಣ ಮಟ್ಟದಿಂದ ದೊಡ್ಡ ಮಟ್ಟದ ವರೆಗೆ ಅಭಿವೃದ್ಧಿಯತ್ತ ಸಾಗುವ ವ್ಯಾಪಾರವಿದು.
ಹೆಚ್ಚಿನ ಮಾಹಿತಿ ಮತ್ತು ಸಲಹೆಗಳಿಗಾಗಿ ಕೆರಿಯರ್ ಇಂಡಿಯಾ ಕನ್ನಡಕ್ಕೆ ಭೇಟಿ ನೀಡಿ.
Add Button Text