Tap to Read ➤

10 ಲಕ್ಷ ಬಂಡವಾಳದಲ್ಲಿ ಪ್ರಾರಂಭಿಸಬಹುದಾದ ವ್ಯಾಪಾರಗಳು

ನಿಮ್ಮ ಕೈಲಿರುವ 10 ಲಕ್ಷ ಬಂಡವಾಳದಲ್ಲಿ ಯಾವೆಲ್ಲಾ ಉದ್ಯೋಗಗಳನ್ನು ಪ್ರಾರಂಭಿಸಬಹುದು ಗೊತ್ತಾ ?
kavya L
ನಿಮ್ಮ ಬಳಿ 10 ಲಕ್ಷ ಬಂಡವಾಳವಿದ್ದರೆ, ಯಾವೆಲ್ಲಾ ರೀತಿಯ ವ್ಯಾಪಾರವನ್ನು ಪ್ರಾರಂಭಿಸಬಹುದು ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಓದಿ ತಿಳಿಯಿರಿ.
ಐಟಿ ಅಥವಾ ಗ್ಯಾಜೆಟ್ ಅಂಗಡಿಯನ್ನು ಸ್ಥಾಪಿಸಬಹುದು.
ಫಿಟ್ನೆಸ್ ನಲ್ಲಿ ಆಸಕ್ತಿ ಹೊಂದಿದವರು ಫಿಟ್ನೆಸ್ ಕೇಂದ್ರವನ್ನು ತೆರೆಯಬಹುದು.
ಸ್ಪಾ ಸೇವಾ ಕೇಂದ್ರವನ್ನು ತೆರೆಯಬಹುದು.
ಕ್ರೀಡೆಗೆ ಸಂಬಂಧಿಸಿದ ಸಾಮಾಗ್ರಿಗಳ ಅಂಗಡಿಯನ್ನು ತೆರೆಯಬಹುದು.
ಹೋಟೆಲ್ ಇಂಡಸ್ಟ್ರಿಯಲ್ಲಿ ಆಸಕ್ತಿ ಹೊಂದಿದವರು ದೊಡ್ಡ ರೆಸ್ಟೊರೆಂಟ್ ಅನ್ನು ತೆರೆಯಬಹುದು.
ಹೆಚ್ಚಿನ ಮಾಹಿತಿ ಮತ್ತು ಸಲಹೆಗಳಿಗಾಗಿ ಕೆರಿಯರ್ ಇಂಡಿಯಾ ಕನ್ನಡಕ್ಕೆ ಭೇಟಿ ನೀಡಿ.
Add Button Text