Tap to Read ➤

ಕೇವಲ 7 ಲಕ್ಷ ಬಂಡವಾಳದಲ್ಲಿ ಪ್ರಾರಂಭಿಸಬಹುದಾದ ವ್ಯಾಪಾರಗಳು

ನಿಮ್ಮ ಕೈಲಿರುವ 7 ಲಕ್ಷ ಬಂಡವಾಳದಲ್ಲಿ ಯಾವೆಲ್ಲಾ ಉದ್ಯೋಗಗಳನ್ನು ಪ್ರಾರಂಭಿಸಬಹುದು ಗೊತ್ತಾ ?
kavya L
ನಿಮ್ಮ ಬಳಿ 7 ಲಕ್ಷ ಬಂಡವಾಳವಿದ್ದರೆ, ಯಾವೆಲ್ಲಾ ರೀತಿಯ ವ್ಯಾಪಾರವನ್ನು ಪ್ರಾರಂಭಿಸಬಹುದು ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಓದಿ ತಿಳಿಯಿರಿ.
ಕಂಪ್ಯೂಟರ್ ಮತ್ತು ಮೊಬೈಲ್ ಸಂಬಂಧಿತ ಸಾಮಾಗ್ರಿಗಳ ಮಾರಾಟ ಅಂಗಡಿಯನ್ನು ತೆರೆಯಬಹುದು.
ದೊಡ್ಡ ಮಟ್ಟದಲ್ಲಿ ದಿನಸಿ ಅಂಗಡಿಯನ್ನು ತೆರೆಯಬಹುದು.
ಮಹಿಳೆಯರ ಸೌಂದರ್ಯವರ್ದಕ ತಾಣವಾದ ಬ್ಯೂಟಿ ಪಾರ್ಲರ್ ಗಳನ್ನು ಕೂಡ ಪ್ರಾರಂಭಿಸಬಹುದು.
ಪೇಂಟ್ ಅಂಗಡಿಯನ್ನು ತೆರೆಯಬಹುದು ಮತ್ತು ಯಥೇಚ್ಚ ಬ್ರಾಂಡ್ ಗಳನ್ನು ಗ್ರಾಹಕರಿಗೆ ಪರಿಚಯಿಸಬಹುದು.
ಮಕ್ಕಳಿಗೆ ಇಷ್ಟವಾಗುವ ಆಟದ ಸಾಮಾನುಗಳ ಅಂಗಡಿಯನ್ನು ತೆರೆಯಬಹುದು.
ತಿನಿಸು ಪ್ರಿಯರಿಗಾಗಿ ಐಸ್ ಕ್ರೀಂ ಅಂಗಡಿಯನ್ನು ತೆರೆಯಬಹುದು.
ಹೆಚ್ಚಿನ ಮಾಹಿತಿ ಮತ್ತು ಸಲಹೆಗಳಿಗಾಗಿ ಕೆರಿಯರ್ ಇಂಡಿಯಾ ಕನ್ನಡಕ್ಕೆ ಭೇಟಿ ನೀಡಿ.
Add Button Text