Tap to Read ➤

ಸಂದರ್ಶನಕ್ಕೆ ಹಾಜರಾಗುವಾಗ ಈ ದಾಖಲೆಗಳು ಅಗತ್ಯ

ಸಂದರ್ಶನಕ್ಕೆ ಹಾಜರಾಗುವವರು ಯಾವೆಲ್ಲಾ ದಾಖಲೆಗಳನ್ನು ತೆಗೆದುಕೊಂಡು ಹೋಗಬೇಕು ಗೊತ್ತಾ ?
kavya L
ನೇರ ಸಂದರ್ಶನಗಳಿಗೆ ಹಾಜರಾಗುವ ಅಭ್ಯರ್ಥಿಗಳು ಯಾವೆಲ್ಲಾ ದಾಖಲೆಗಳನ್ನು ತೆಗೆದುಕೊಂಡು ಹೋಗಬೇಕಿರುತ್ತದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಸಂದರ್ಶನಕ್ಕೆ ಹಾಜರಾಗುವವರು ನಿಮ್ಮ ರೆಸ್ಯುಮೆ ಪ್ರತಿಯನ್ನು ತೆಗೆದುಕೊಂಡು ಹೋಗಿ.
ಅಭ್ಯರ್ಥಿಗಳು ನಿಮ್ಮ ಶೈಕ್ಷಣಿಕ ಪ್ರಮಾಣಪತ್ರಗಳ ಪ್ರತಿಯನ್ನು ತೆಗೆದುಕೊಂಡು ಹೋಗಿ.
ಅಭ್ಯರ್ಥಿಯು ನಿಮ್ಮ ವಾಹನ ಚಾಲನಾ ಪರವಾನಗಿ ಪ್ರತಿಯನ್ನು ಒಯ್ಯಿರಿ.
ಅಭ್ಯರ್ಥಿಯು ನಿಮ್ಮ ವಿಳಾಸ, ಗುರುತು ಆಧರಿಸಿದ ದಾಖಲೆಗಳನ್ನು ತೆಗೆದುಕೊಂಡು ಹೋಗಿ.
ನೀವು ಅನುಭವಿ ಅಭ್ಯರ್ಥಿಯಾಗಿದ್ದಲ್ಲಿ ಅದಕ್ಕೆ ಸಂಬಂಧಿಸಿದ ದಾಖಲೆಗಳು ಮತ್ತು ಪ್ರಮಾಣಪತ್ರವನ್ನು ಒಯ್ಯಿರಿ.
ಅಗತ್ಯ ಪೇಪರ್ ಮತ್ತು ಪೆನ್ ಅನ್ನು ತೆಗೆದುಕೊಂಡು ಹೋಗುವುದು ಉತ್ತಮ.
ಹೆಚ್ಚಿನ ಮಾಹಿತಿ ಮತ್ತು ಸಲಹೆಗಳಿಗಾಗಿ ಕೆರಿಯರ್ ಇಂಡಿಯಾ ಕನ್ನಡಕ್ಕೆ ಭೇಟಿ ನೀಡಿ.
Add Button Text