Tap to Read ➤

ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಅವರ ಸ್ಫೂರ್ತಿದಾಯಕ ಸಂಗತಿಗಳು

ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಅವರ ಬಗ್ಗೆ ನೀವು ತಿಳಿಯಬೇಕಾದ ಸ್ಫೂರ್ತಿದಾಯಕ ಸಂಗತಿಗಳು
kavya L
ಭಾರತದ ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಅವರ ಬಗ್ಗೆ ನೀವು ತಿಳಿಯಬೇಕಾದ ಸ್ಫೂರ್ತಿದಾಯಕ ಸಂಗತಿಗಳನ್ನು ಇಲ್ಲಿ ನೀಡಲಾಗಿದೆ.
ಡಾ. ಕಲಾಂ ಅವರ ಜೀವನದಿಂದ ಪ್ರೇರಿತರಾಗಿ "ಐ ಆಮ್ ಕಲಾಂ" ಎಂಬ ಬಾಲಿವುಡ್ ಚಲನಚಿತ್ರವನ್ನು ಸಹ ನಿರ್ಮಿಸಲಾಯಿತು.
ಡಾ. ಕಲಾಂ ಅವರು ಸ್ವಿಟ್ಜರ್ಲೆಂಡ್ ಭೇಟಿಗೆ ಹೋದಾಗ ಅವರ ಗೌರವಾರ್ಥವಾಗಿ ಆ ದಿನವನ್ನು (ಮೇ 26) ವಿಜ್ಞಾನ ದಿನವನ್ನಾಗಿ ಆಚರಿಸಲು ಘೋಷಿಸಲಾಯಿತು.
ಡಾ. ಕಲಾಂ ಅವರು 2003 ಮತ್ತು 2006 ರಲ್ಲಿ ಎರಡು ಬಾರಿ MTV ಯೂತ್ ಐಕಾನ್ ಆಗಿ ಆಯ್ಕೆಯಾದರು.
ಡಾ. ಕಲಾಂ ರಾಷ್ಟ್ರಪತಿ ಭವನವನ್ನು ಸಂಪೂರ್ಣವಾಗಿ ಸೌರಶಕ್ತಿಯಿಂದ ನಡೆಸಬೇಕೆಂದು ಬಯಸಿದ್ದರು, ಆದರೆ ಅವರ ಅಧಿಕಾರಾವಧಿಯಲ್ಲಿ ಈ ಕೆಲಸವನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ.
ಡಾ. ಕಲಾಂ ಅವರ ಸ್ಪೂರ್ತಿದಾಯಕ ಆತ್ಮಚರಿತ್ರೆ, "ವಿಂಗ್ಸ್ ಆಫ್ ಫೈರ್" ಅನ್ನು ಫ್ರೆಂಚ್ ಮತ್ತು ಚೈನೀಸ್ ಸೇರಿದಂತೆ 13 ಭಾಷೆಗಳಿಗೆ ಅನುವಾದಿಸಲಾಗಿದೆ.
ಡಾ.ಕಲಾಂ ಅವರು ವಿವಿಧ ವಿಷಯಗಳ ಬಗ್ಗೆ ಕನಿಷ್ಠ 15 ಪುಸ್ತಕಗಳನ್ನು ಬರೆದಿದ್ದಾರೆ.
1992 ರಿಂದ 1999 ರವರೆಗೆ ಡಾ. ಕಲಾಂ ಅವರು ರಕ್ಷಣಾ ಸಚಿವರ ರಕ್ಷಣಾ ಸಲಹೆಗಾರರಾಗಿದ್ದರು.
ಹೆಚ್ಚಿನ ಮಾಹಿತಿ ಮತ್ತು ಸಲಹೆಗಳಿಗಾಗಿ ಕೆರಿಯರ್ ಇಂಡಿಯಾ ಕನ್ನಡಕ್ಕೆ ಭೇಟಿ ನೀಡಿ.
Add Button Text