ಹೆಮ್ಮೆಯ ಕನ್ನಡತಿ, ಕೋಟ್ಯಂತರ ಮಹಿಳೆಯರ ಸ್ಪೂರ್ತಿ, ಉದ್ಯಮಿ, ಶಿಕ್ಷಣ ಪ್ರೇಮಿ, ಸಮಾಜ ಸೇವಕರು, ಸಾಹಿತಿ ಹಾಗೂ ಮಹಾನ್ ಮಾನವತಾವಾದಿಯೂ ಆಗಿರುವ ಸುಧಾಮೂರ್ತಿ ಅವರ ಸರಳ ಸಜ್ಜನಿಕೆಯ ಬದುಕು ಎಲ್ಲರಿಗೂ ಪ್ರೇರಣೆಯಾಗುವಂತ್ದು. ಇಂತಹ ಮಹಾನ್ ವ್ಯಕ್ತಿಯ ಜನ್ಮದಿನವಾದ ಇಂದು ಅವರ ಸ್ಪೂರ್ತಿದಾಯಕ ನುಡಿಮುತ್ತುಗಳನ್ನು ನೆನೆಯೋಣ.