Tap to Read ➤

ಬಿಬಿಎ ನಂತರದ ಉದ್ಯೋಗಾವಕಾಶಗಳು

ಬಿಬಿಎ ಮುಗಿದ ಬಳಿಕ ಉದ್ಯೋಗಾವಕಾಶಗಳ ಮಾಹಿತಿ
kavya L
ಬಿಬಿಎ ಪದವಿ ಪಡೆದ ನಂತರ ಯಾವೆಲ್ಲಾ ಉದ್ಯೋಗಗಳನ್ನು ಮಾಡಬಹುದು ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಓದಿ ತಿಳಿಯಿರಿ.
ಉನ್ನತ ಶಿಕ್ಷಣ ಪಡೆಯಲು ಇಚ್ಚಿಸುವ ಅಭ್ಯರ್ಥಿಗಳು ಎಂಬಿಎ ಅಧ್ಯಯನ ಮಾಡಬಹುದು.
ಬಿಬಿಎ ನಂತರ ಚಾರ್ಟೆಡ್ ಅಕೌಂಟೆಂಟ್ ಆಗಿ ಕೆಲಸ ಮಾಡಬಹುದು.
ಸರ್ಕಾರಿ ವಲಯಗಳಾದ ಎಸ್‌ಎಸ್‌ಸಿ, ಬ್ಯಾಂಕ್ ಮತ್ತು ರೈಲ್ವೆ ನೇಮಕಾತಿಗಳಲ್ಲಿ ಅರ್ಜಿ ಸಲ್ಲಿಸಿ ಉದ್ಯೋಗ ಪಡೆಯಬಹುದು.
ಸ್ವ ಉದ್ಯೋಗ ಅಥವಾ ಹೊಸ ಉದ್ಯಮಗಳಲ್ಲಿ ಕೆಲಸ ಮಾಡಬಹುದು.
ಕಾನೂನಿನಲ್ಲಿ ಆಸಕ್ತಿಯುಳ್ಳವರು ಕಾನೂನು ಪದವಿ ಪಡೆದು ನಂತರ ವೃತ್ತಿಯನ್ನು ಪ್ರಾರಂಭಿಸಬಹುದು.
ಬಿಬಿಎ ಪದವೀಧರರು ಮಾರ್ಕೆಟಿಂಗ್, ಮಾರಾಟ ಮತ್ತು ಹಣಕಾಸು ವಿಭಾಗಗಳಲ್ಲಿ ಉದ್ಯೋಗ ಕಂಡುಕೊಳ್ಳಬಹುದು.
ಹೋಟೆಲ್ ಮ್ಯಾನೇಜ್ಮೆಂಟ್ ಗಳಲ್ಲಿ ಕೂಡ ಬಿಬಿಎ ಪದವೀಧರರಿಗೆ ಆದ್ಯತೆ ನೀಡಲಾಗುವುದು.
ಬಿಬಿಎ ಪದವೀಧರರು ಶಿಕ್ಷಕ ವೃತ್ತಿಯನ್ನು ಕೂಡ ಆಯ್ಕೆ ಮಾಡಿಕೊಳ್ಳಬಹುದು.
ಈವೆಂಟ್ ಗಳಲ್ಲಿ ಆಸಕ್ತಿಯಿದ್ದಲ್ಲಿ ಈವೆಂಟ್ ಸಂಸ್ಥೆಗಳಲ್ಲಿ ಕೂಡ ಕೆಲಸ ಮಾಡಿ ಉತ್ತಮ ಸಂಪಾದನೆ ಮಾಡಬಹುದು.
ಹೆಚ್ಚಿನ ಮಾಹಿತಿ ಮತ್ತು ಸಲಹೆಗಳಿಗಾಗಿ ಕೆರಿಯರ್ ಇಂಡಿಯಾ ಕನ್ನಡಕ್ಕೆ ಭೇಟಿ ನೀಡಿ.
Add Button Text