Tap to Read ➤

ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ 2022

ಕೆಸಿಇಟಿ ಪರೀಕ್ಷೆಯ ಅಂತಿಮ ಕ್ಷಣದ ತಯಾರಿಗೆ ಸಲಹೆಗಳು
ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ಜೂನ್ 16 ರಿಂದ 18ರ ವರೆಗೆ ನಿಗದಿಪಡಿಸಲಾಗಿದೆ. ಪರೀಕ್ಷೆಗೆ ಅಂತಿಮ ಕ್ಷಣದಲ್ಲಿ ತಯಾರಿ ನಡೆಸುವುದು ಹೇಗೆ ಎಂದು ಸಲಹೆಗಳನ್ನು ಇಲ್ಲಿ ನೀಡಲಾಗಿದೆ.
ನೀವು ಮಾಡಿಕೊಂಡ ಟಿಪ್ಪಣಿಯನ್ನು ಸಂಕ್ಷಿಪ್ತವಾಗಿ ಅಧ್ಯಯನ ಮಾಡಿ.
ಧನಾತ್ಮಕವಾಗಿ ಆಲೋಚನೆ ಮಾಡಿ ಮತ್ತು ನಿಮ್ಮಲ್ಲಿರುವ ನಕಾರಾತ್ಮಕ ಆಲೋಚನೆಗಳಿಂದ ದೂರವಿರಿ.
ಸಮಯ ನಿರ್ವಹಣೆ ಬಗ್ಗೆ ಹೆಚ್ಚು ಕಾಳಜಿ ವಹಿಸಿ.
ಆಹಾರ ಮತ್ತು ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳಿ, ಪರೀಕ್ಷೆಗೆ ಆರಾಮದಾಯಕವಾಗಿ ಹಾಜರಾಗಿ.
ಪರೀಕ್ಷೆಗೆ ಅಗತ್ಯ ವಸ್ತುಗಳನ್ನು ಕೊಂಡೊಯ್ಯಲು ಮರೆಯದಿರಿ.
ರಾತ್ರಿ ಉತ್ತಮ ನಿದ್ರೆ ಕೈಗೊಳ್ಳಿ, ಇದರಿಂದ ಪರೀಕ್ಷೆಯನ್ನು ಸುಲಭವಾಗಿ ಎದುರಿಸಿ
ಹೆಚ್ಚಿನ ಮಾಹಿತಿ ಮತ್ತು ಸಲಹೆಗಳಿಗಾಗಿ ಕೆರಿಯರ್ ಇಂಡಿಯಾ ಕನ್ನಡಕ್ಕೆ ಭೇಟಿ ನೀಡಿ.
Add Button Text