Tap to Read ➤

ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಬಗ್ಗೆ ನೀವು ತಿಳಿದಿರದ ಕೆಲವು ಸಂಗತಿಗಳು

ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಬಗ್ಗೆ ನಿಮಗೆ ಗೊತ್ತಿರದ ಕೆಲವು ಅಪರೂಪದ ಸಂಗತಿಗಳಿವು
kavya L
ಭಾರತದ ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಅವರ ಬಗ್ಗೆ ನಿಮಗೆ ತಿಳಿದಿರದ ಕೆಲವು ಸಂಗತಿಗಳನ್ನು ಇಲ್ಲಿ ನೀಡಲಾಗಿದೆ ಓದಿ ತಿಳಿಯಿರಿ.
ಡಾ. ಕಲಾಂ ಅವರು ಭೌತಶಾಸ್ತ್ರ ಮತ್ತು ಗಣಿತ ಎರಡನ್ನೂ ಪ್ರೀತಿಸುತ್ತಿದ್ದರು. ಅವರು ಅಂಕಗಣಿತವನ್ನು ಅಧ್ಯಯನ ಮಾಡಲು ಬೆಳಿಗ್ಗೆ 4 ಗಂಟೆಗೆ ಎದ್ದೇಳುತ್ತಿದ್ದರು.
ಡಾ. ಕಲಾಂ ಅವರು ತಮಿಳಿನಲ್ಲಿ ಕವಿತೆಗಳನ್ನು ಬರೆಯಲು ಮತ್ತು ವೀಣೆಯನ್ನು ನುಡಿಸಲು ಇಷ್ಟಪಡುತ್ತಿದ್ದರು.
ಡಾ. ಕಲಾಂ ಅವರು ಆರಂಭದಲ್ಲಿ ಮಾಂಸಾಹಾರಿಯಾಗಿದ್ದರೂ ಕೂಡ ನಂತರ ಸಸ್ಯಾಹಾರಿಯಾದರು.
ಡಾ. ಕಲಾಂ ಅವಿವಾಹಿತರಾಗಿದ್ದ ಮೊದಲ ರಾಷ್ಟ್ರಪತಿ ಮತ್ತು ವಿಜ್ಞಾನಿಯಾಗಿದ್ದಾರೆ.
ಡಾ. ಕಲಾಂ ಅವರಿಗೆ ಸಮುದ್ರ ಎಂದರೆ ತುಂಬಾ ಇಷ್ಟ.
ಡಾ. ಕಲಾಂ ಅವರಿಗೆ ಬೈಕ್ ಓಡಿಸಲು ಗೊತ್ತಿರಲಿಲ್ಲ.
ಡಾ. ಕಲಾಂ ಅವಿವಾಹಿತರಾಗಿದ್ದರು ಆದರೆ ಒಮ್ಮೆ ಪತ್ರಕರ್ತರಿಗೆ ಭೂಮಿ, ಅಗ್ನಿ ಮತ್ತು ಬ್ರಹ್ಮೋ ಎಂಬ ಮೂರು ಮಕ್ಕಳಿದ್ದಾರೆ ಎಂದು ಹೇಳಿದ್ದರು.
ಹೆಚ್ಚಿನ ಮಾಹಿತಿ ಮತ್ತು ಸಲಹೆಗಳಿಗಾಗಿ ಕೆರಿಯರ್ ಇಂಡಿಯಾ ಕನ್ನಡಕ್ಕೆ ಭೇಟಿ ನೀಡಿ.
Add Button Text