Tap to Read ➤

ವಾಣಿಜ್ಯ ವಿದ್ಯಾರ್ಥಿಗಳಿಗೆ ಅಲ್ಪಾವಧಿಯ ಪ್ರಮಾಣಪತ್ರ ಕೋರ್ಸ್ ಗಳು

ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಅಲ್ಪಾವಧಿಯಲ್ಲಿ ಮಾಡಬಹುದಾದ ಪ್ರಮಾಣಪತ್ರ ಕೋರ್ಸ್ ಗಳ ಪಟ್ಟಿ
kavya L
ಫೈನಾನ್ಶಿಯಲ್ ಮಾಡೆಲಿಂಗ್ ನಲ್ಲಿ ಪ್ರಮಾಣ ಪತ್ರ ಎನ್ನುವುದು ಕಂಪನಿಯ ಹಿಂದಿನ ಮತ್ತು ಪ್ರಸ್ತುತ ಸ್ಥಿತಿಗತಿಯನ್ನು ಗಮನಿಸುವುದರ ಜೊತೆಗೆ ಅದರ ಕಾರ್ಯಕ್ಷಮತೆಯನ್ನು ಮುನ್ಸೂಚಿಸುವುದನ್ನು ಈ ಕೋರ್ಸ್ ನಲ್ಲಿ ಕಲಿಸಲಾಗುತ್ತದೆ.
ವೈಯಕ್ತಿಕ ಹಣಕಾಸು ಪ್ರಮಾಣಪತ್ರ : ಈ ಕೋರ್ಸ್ ನಲ್ಲಿ ತಮ್ಮ ಕೌಶಲ್ಯಗಳನ್ನು ಅಪ್‌ಗ್ರೇಡ್ ಮಾಡಲು ಬಯಸುವ ವೃತ್ತಿಪರರಿಗೆ ಇದು ಉತ್ತಮ ಕೋರ್ಸ್ ಆಗಿರುತ್ತದೆ.
ಲೆಕ್ಕಪತ್ರ ನಿರ್ವಹಣೆ ಮತ್ತು ತೆರಿಗೆಯಲ್ಲಿ ಪ್ರಮಾಣಪತ್ರ : ಈ ಕೋರ್ಸ್ ಅನ್ನು ಲೆಕ್ಕಪರಿಶೋಧಕ ಕ್ಷೇತ್ರದಲ್ಲಿ ವೃತ್ತಿಜೀವನವನ್ನು ನಿರ್ಮಿಸಲು ಬಯಸುವ ವಿದ್ಯಾರ್ಥಿಗಳಿಗೆ ಇದು ಅತ್ಯಂತ ಆಕರ್ಷಕವಾದ ಆಯ್ಕೆಯಾಗಿದೆ.
ಸ್ಟಾಕ್ ಮಾರುಕಟ್ಟೆಯಲ್ಲಿ ಪ್ರಮಾಣಪತ್ರ : ಈ ಕೋರ್ಸ್ ನಿಂದ ಸ್ಟಾಕ್ ಬ್ರೋಕರ್‌ಗಳು ಹೂಡಿಕೆದಾರರು ಮತ್ತು ಷೇರು ಮಾರುಕಟ್ಟೆಗಳ ನಡುವಿನ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಾರೆ ಮತ್ತು ತಮ್ಮ ಗ್ರಾಹಕರಿಗೆ ವ್ಯಾಪಾರ ಸಲಹೆಯನ್ನು ನೀಡುತ್ತಾರೆ.
ಡಿಜಿಟಲ್ ಮಾರ್ಕೆಟಿಂಗ್‌ನಲ್ಲಿ ಪ್ರಮಾಣಪತ್ರ : ಡಿಜಿಟಲ್ ಮಾರ್ಕೆಟಿಂಗ್‌ ಕ್ಷೇತ್ರವನ್ನು ಪ್ರವೇಶಿಸಲು ಬಯಸುವ ಅಭ್ಯರ್ಥಿಗಳಿಗೆ ಉತ್ತಮ ಅವಕಾಶವಿದಾಗಿದೆ.
ಡೇಟಾ ಸೈನ್ಸ್‌ನಲ್ಲಿ ಪ್ರಮಾಣಪತ್ರ : ಸಂಕೀರ್ಣ ಡೇಟಾವನ್ನು ವಿಶ್ಲೇಷಿಸುವ ಕೌಶಲ್ಯ ಹೊಂದಿರುವವರಿಗೆ, ಡೇಟಾ ಸೈನ್ಸ್ ಪರಿಗಣಿಸಲು ಯೋಗ್ಯವಾದ ಕ್ಷೇತ್ರವಾಗಿದೆ.
ಇ-ಕಾಮರ್ಸ್‌ನಲ್ಲಿ ಪ್ರಮಾಣಪತ್ರ :
ಇ-ಕಾಮರ್ಸ್ ವ್ಯವಹಾರವನ್ನು ನಡೆಸುವ ಪರಿಕಲ್ಪನೆಗಳ ಬಗ್ಗೆ ತಿಳಿದುಕೊಳ್ಳಲು ಅಭ್ಯರ್ಥಿಗಳು ಇ-ಕಾಮರ್ಸ್‌ನಲ್ಲಿ ಪ್ರಮಾಣಪತ್ರ ಕೋರ್ಸ್ ಅನ್ನು ಮಾಡಬಹುದು.
ಹೆಚ್ಚಿನ ಮಾಹಿತಿ ಮತ್ತು ಸಲಹೆಗಳಿಗಾಗಿ ಕೆರಿಯರ್ ಇಂಡಿಯಾ ಕನ್ನಡಕ್ಕೆ ಭೇಟಿ ನೀಡಿ.
Add Button Text